23/08/2023
A successful viewing of Chandrayaan 3 was arranged for the students of the LET’s Shri Laxmanrao Jarkiholi Composite PU College, Gokak today. On this occasion, Mr. Sanath Jarkiholi , Managing Director of the Institute, Shri Arun Pujer Principal, Staff and students witnessed this historic event.
My India is the fourth country to walk on the moon and the first country in the world to make a lunar mission to the south pole of the moon.
ಚಂದ್ರನ ಮೇಲೆ ವಿಕ್ರಂ ಸಾಫ್ಟ್ ಲ್ಯಾಂಡಿಂಗ್ ವೀಕ್ಷಣೆ.
ಸ್ಥಳೀಯ ಲಕ್ಷ್ಮಿ ಎಜುಕೇಶನ್ ಟ್ರಸ್ಟಿನ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇಂದು ವಿದ್ಯಾರ್ಥಿಗಳಿಗೆ ಚಂದ್ರಯಾನ ಮೂರರ ಯಶಸ್ವಿ ವೀಕ್ಷಣೆಯ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸನತ್ ಭೀ ಜಾರಕಿಹೊಳಿ, ಪ್ರಾಂಶುಪಾಲರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾದರು. ಚಂದ್ರನ ಮೇಲೆ ಕಾಲಿಟ್ಟ ನಾಲ್ಕನೆಯ ದೇಶ ಹಾಗೂ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ ಸಾಧನೆ ಮಾಡಿದ ಜಾಗತಿಕ ಮೊದಲ ದೇಶ ನನ್ನ ಭಾರತ.