Michigan Kannada Kali

Michigan Kannada Kali Contact information, map and directions, contact form, opening hours, services, ratings, photos, videos and announcements from Michigan Kannada Kali, Language school, Novi, MI.

Namaskara everyone,We are delighted to invite you to the MIKK Annual Day celebration 🎉Event Highlights:🎭 Cultural perfor...
04/30/2026

Namaskara everyone,

We are delighted to invite you to the MIKK Annual Day celebration 🎉

Event Highlights:
🎭 Cultural performances by our students
🎓 Graduation ceremony for students completing their levels
🌟 Volunteer appreciation
🚀 Launch of our new initiative

🍽️ Light refreshments will be served

We look forward to celebrating this special occasion with you all.

[Annual day, kid's graduation, graduation, cultural program, kannada event, kids performance, spread kannada, Michigan kannadigaru, kids learning, learn kannada]


04/24/2026

ಸ್ನೇಹಿತರೇ,
ಮಿಶಿಗನ್ ಕನ್ನಡ ಕಲಿ ಹೊಸ ಲೋಗೋ ಪರಿಚಯಿಸುತ್ತಿದ್ದೇವೆ!!

“ನಮ್ಮ ಕನ್ನಡ” — ಈ ಲೋಗೋ ನಮ್ಮ ಭಾಷೆಯ ಮೇಲಿನ ಗೌರವ, ಪ್ರೀತಿ ಮತ್ತು ಮಿಶಿಗನ್ ಕನ್ನಡ ಕಲಿ ಸಂಸ್ಥೆಯ ದೃಷ್ಟಿ, ಮೌಲ್ಯಗಳ ನಿಜವಾದ ಪ್ರತಿಬಿಂಬ.

[Kannadigaru, Michigan kannadigaru, kannadigainusa, namma kannada,learning, non-profit organization, kids, education]

Yathindra Kumar

Mark your calendars! 🗓️🌼  MIKK Annual Day is around the corner!!A celebration of learning, language, and togetherness.[m...
04/09/2026

Mark your calendars! 🗓️🌼
MIKK Annual Day is around the corner!!
A celebration of learning, language, and togetherness.

[mikkcommunity,kannadacommunity,kannadakids ,kannadainmichigan ,michigankannadiga,detroitkannadiga ,noviindiancommunity,desiinmichigan,culturalevent,annualday,savethedate]

04/09/2026

“ಕನ್ನಡ ಕಲಿಸುವವರ ಜೊತೆ ಒಂದು ಮಜಾದ ಸಣ್ಣ ಆಟ!”

[ kannadakali, kannadakalisona, MIKKmoments, kannadaclass, kannadakids, kannadakaliusa, kannadakaliMI, kannadakaliMichigan, kannadacommunity, kannadaparampare, kannadastories, kannadakatha, kannadakaliyona, kannadakaliwithfun, kannadakaliactivities ]

ನಮಸ್ಕಾರ 🙏 ನಮ್ಮ ಮಕ್ಕಳಿಗೆ ಕನ್ನಡ ಕಲಿಸಲು ಮಿಚಿಗನ್ ಕನ್ನಡ ಕಲಿ ತಂಡಕ್ಕೆ ಅಮೃತವರ್ಷಿಣಿ ಅವರು ಸೇರ್ಪಡೆಯಾಗಿದ್ದಾರೆ.  ಅವರನ್ನು ಹೃತ್ಪೂರಕವಾಗಿ...
09/11/2025

ನಮಸ್ಕಾರ 🙏 ನಮ್ಮ ಮಕ್ಕಳಿಗೆ ಕನ್ನಡ ಕಲಿಸಲು ಮಿಚಿಗನ್ ಕನ್ನಡ ಕಲಿ ತಂಡಕ್ಕೆ ಅಮೃತವರ್ಷಿಣಿ ಅವರು ಸೇರ್ಪಡೆಯಾಗಿದ್ದಾರೆ. ಅವರನ್ನು ಹೃತ್ಪೂರಕವಾಗಿ ಸ್ವಾಗತಿಸೋಣ🎊

Namaskara 🙏Warm Welcome aboard to Amruthavarshini avaru!!It’s a pleasure to have her as an excellent addition to our Michigan Kannada Kali team.🎊

ನಮಸ್ಕಾರ 🙏 ನಮ್ಮ ಮಕ್ಕಳಿಗೆ ಕನ್ನಡ ಕಲಿಸಲು ಮಿಚಿಗನ್ ಕನ್ನಡ ಕಲಿ ತಂಡಕ್ಕೆ ಸುಪ್ರದೀಪ ಅವರು ಸೇರ್ಪಡೆಯಾಗಿದ್ದಾರೆ.  ಅವರನ್ನು ಹೃತ್ಪೂರಕವಾಗಿ ಸ್...
09/11/2025

ನಮಸ್ಕಾರ 🙏 ನಮ್ಮ ಮಕ್ಕಳಿಗೆ ಕನ್ನಡ ಕಲಿಸಲು ಮಿಚಿಗನ್ ಕನ್ನಡ ಕಲಿ ತಂಡಕ್ಕೆ ಸುಪ್ರದೀಪ ಅವರು ಸೇರ್ಪಡೆಯಾಗಿದ್ದಾರೆ. ಅವರನ್ನು ಹೃತ್ಪೂರಕವಾಗಿ ಸ್ವಾಗತಿಸೋಣ🎊

Namaskara 🙏Warm Welcome aboard to Supradeep avaru!!It’s a pleasure to have him as an excellent addition to our Michigan Kannada Kali team.🎊

ನಮಸ್ಕಾರ 🙏 ನಮ್ಮ ಮಕ್ಕಳಿಗೆ ಕನ್ನಡ ಕಲಿಸಲು ಮಿಚಿಗನ್ ಕನ್ನಡ ಕಲಿ ತಂಡಕ್ಕೆ ಪ್ರೀತ ಅವರು ಸೇರ್ಪಡೆಯಾಗಿದ್ದಾರೆ.  ಅವರನ್ನು ಹೃತ್ಪೂರಕವಾಗಿ ಸ್ವಾಗ...
09/11/2025

ನಮಸ್ಕಾರ 🙏 ನಮ್ಮ ಮಕ್ಕಳಿಗೆ ಕನ್ನಡ ಕಲಿಸಲು ಮಿಚಿಗನ್ ಕನ್ನಡ ಕಲಿ ತಂಡಕ್ಕೆ ಪ್ರೀತ ಅವರು ಸೇರ್ಪಡೆಯಾಗಿದ್ದಾರೆ. ಅವರನ್ನು ಹೃತ್ಪೂರಕವಾಗಿ ಸ್ವಾಗತಿಸೋಣ🎊

Namaskara 🙏Warm Welcome aboard to Pritha avaru!!It’s a pleasure to have her as an excellent addition to our Michigan Kannada Kali team.🎊

ನಮಸ್ಕಾರ ಸ್ನೇಹಿತರೇ,ಮಿಚಿಗನ್ ಕನ್ನಡ ಕಲಿ ವಿಹಾರ ಮತ್ತು ಪದವಿ ಪ್ರದಾನ ಸಮಾರಂಭ 2025 ಮೇ 31 ರಂದು ಜರುಗಿತು.ನಮ್ಮ ಮಕ್ಕಳ ಕನ್ನಡ ಕಲಿಕೆಯ ಪ್ರಗತ...
06/03/2025

ನಮಸ್ಕಾರ ಸ್ನೇಹಿತರೇ,

ಮಿಚಿಗನ್ ಕನ್ನಡ ಕಲಿ ವಿಹಾರ ಮತ್ತು ಪದವಿ ಪ್ರದಾನ ಸಮಾರಂಭ 2025 ಮೇ 31 ರಂದು ಜರುಗಿತು.

ನಮ್ಮ ಮಕ್ಕಳ ಕನ್ನಡ ಕಲಿಕೆಯ ಪ್ರಗತಿಯನ್ನು ಗುರುತಿಸಲು ಮತ್ತು ಆಚರಿಸುವ ಸಲುವಾಗಿ ನಡೆಸುವ ಈ ಸಮಾರಂಭವು ಎಂದಿನಂತೆ ಅದ್ಭುತವಾಗಿ ಜರುಗಿತು. ಪುಟ್ಟ ಮಕ್ಕಳು ತಾವು ಕಲಿತಿರುವ ಕನ್ನಡ ಭಾಷೆಯ ಕೌಶಲ್ಯ ಹಾಗೂ ಪ್ರತಿಭೆಯನ್ನು ತುಂಬಾ ಉತ್ಸಾಹದಿಂದ ಪ್ರದರ್ಶಿಸಿದರು. ಇಂತಹ ಮನೋರಂಜಿತ ಕಾರ್ಯಕ್ರಮವನ್ನು ಆಯೋಜಿಸಲು ನಮ್ಮ ಇಡೀ ಸ್ವಯಂಸೇವಕರ ತಂಡ ಒಟ್ಟಾಗಿ ಕೂಡಿದೆವು.

ನಮ್ಮ ವಿದ್ಯಾರ್ಥಿಗಳು, ಪೋಷಕರು, ‘ಮಿಚಿಗನ್ ಕನ್ನಡ ಕಲಿ’ಯ ಸದಸ್ಯರು ಪ್ರಾಯೋಜಕರು, ದಾನಿಗಳು ಎಲ್ಲರಿಗೂ ಅವರ ನಿರಂತರ ಬೆಂಬಲಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು 🙏🙏🙏

ವಂದನೆಗಳು!!
MIKK Team

05/30/2025

ನಮಸ್ಕಾರ!
ಸ್ನಿಥಿಕ್ ಮತ್ತು ಆರವ್ ಕನ್ನಡ ಹಾಡುಗಳಿಗೆ ನೃತ್ಯ ಮಾಡಲಿದ್ದಾರೆ - ಶನಿವಾರ ಮೇ 31 ರಂದು. ಬನ್ನಿ ಅವರನ್ನು ಆಶೀರ್ವದಿಸಿ ಮತ್ತು ಹಾಡುಗಳ ಮ್ಯಾಶ್ ಅಪ್ ಆನಂದಿಸಿ..

Address

Novi, MI

Website

Alerts

Be the first to know and let us send you an email when Michigan Kannada Kali posts news and promotions. Your email address will not be used for any other purpose, and you can unsubscribe at any time.

Shortcuts

Share