01/01/2021
ಕನ್ನಡ ಕಲಿ ಅರ್ವೈನ್ ತಂಡದವರಿಂದ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು
Contact information, map and directions, contact form, opening hours, services, ratings, photos, videos and announcements from Kannada Kali Irvine, Language school, Irvine, CA.
01/01/2021
ಕನ್ನಡ ಕಲಿ ಅರ್ವೈನ್ ತಂಡದವರಿಂದ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು
12/22/2020
Kannada Kali Irvine Surprise fun Christmas Celebration 2020
12/12/2020
* ಪ್ರಕಟಣೆ *
📢ಅಮೆರಿಕಾದ ಶಾಲೆಗಳಲ್ಲಿ ಮೊಟ್ಟಮೊದಲ ಬಾರಿಗೆ *ಕನ್ನಡ* ವನ್ನು ಒಂದು ವಿದೇಶಿಭಾಷೆಯಾಗಿ ಕಲಿಯಲು ಅವಕಾಶ ದೊರೆತಿದೆ.
ಈ ನಿಟ್ಟಿನಲ್ಲಿ *ಕನ್ನಡ ಅಕ್ಯಾಡೆಮಿ* ಯು ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಸತತ ಪ್ರಯತ್ನವನ್ನು ನಡೆಸಿದ್ದು *ನವೆಂಬರ್ 2020* ತಿಂಗಳಿನಲ್ಲಿ ಇದಕ್ಕೆ ಅನುಮೋದನೆ ದೊರೆತಿದೆ.
*Wake county of North Carolina* ಪ್ರಾಂತ್ಯದ ಹೈಸ್ಕೂಲ್ ಶಿಕ್ಷಣದಲ್ಲಿ ಇನ್ನು ಮುಂದೆ ಕನ್ನಡವನ್ನು ಅಧಿಕೃತವಾಗಿ ಒಂದು ವಿದೇಶಿ ಭಾಷೆಯಾಗಿ ಕಲಿಯಬಹುದು.
ಅಮೆರಿಕಾದ ಇತರ ಪ್ರಾಂತ್ಯಗಳಲ್ಲೂ ಸಹ ಶಿಕ್ಷಣ ಇಲಾಖೆಯಿಂದ ಈ ಅನುಮೋದನೆ ಪಡೆಯಲು ಬಯಸುವಿರಾದಲ್ಲಿ *ಕನ್ನಡ ಅಕ್ಯಾಡೆಮಿ* ಯನ್ನು ಸಂಪರ್ಕಿಸಬಹುದು. 🌸
www.kannadaacademy.com
ಇಂದ
ಕನ್ನಡ ಅಕ್ಯಾಡೆಮಿ
12/12/2020
12/11/2020
https://www.youtube.com/watch?v=BWOEp2SYGNk
Litsen to this beautiful song with lyrics sung by Namratha Nadig and Samana Nadig . Praising Goddess Saraswati . Easy way to teach a song to your kids at home .
12/11/2020
Graduation Event Class of 2019-20
12/11/2020
Kannada Legacy
12/11/2020
Kannada Alphabets
12/11/2020
https://www.youtube.com/watch?v=WQJ5NjQq7NU
KKI kids cultural dance performance at Kannada Cultural Association of Southern California .
Janapada Jatre 2019
Janapada Jaatre 2019 KCA-SC Orange County kids
12/11/2020
https://www.youtube.com/watch?v=IQdd6em5N_8
Janapada Jatre 2019 Promo
Janapada Jatre 2019 Orange County KCA Kids
12/11/2020
KKI Mid Term Testing 2018 - Deerfield Park
| 1:30am - 3:30am |