Boston Kannada Shaale - ಬಾಸ್ಟನ್ ಕನ್ನಡ ಶಾಲೆ

Boston Kannada Shaale - ಬಾಸ್ಟನ್ ಕನ್ನಡ ಶಾಲೆ Boston Kannada Shaale mission is to teach Kannada to the children of non-resident Kannadigas or anyo

03/30/2021

ಕೇಳಿರೊಂದು ಕಥೆಯ - ಮಕ್ಕಳಿಗಾಗಿ ಆಡಿಯೋ ರೂಪದಲ್ಲಿ ನೀತಿ ಕಥೆಗಳು, ವ್ಯಕ್ತಿ ಪರಿಚಯ ಆಧಾರಿತ ಅನೇಕ ಕಥೆಗಳನ್ನು ಕೇಳಬಹುದು.

Apple IOS Podcast ಮತ್ತು Google Andriod podcast ಗಳಲ್ಲೂ ಲಭ್ಯವಿದೆ.

ಮನೆಯಲ್ಲಿರುವಾಗ ಅಥವಾ ಕಾರಿನಲ್ಲಿ ಹೋಗುವಾಗ ಕೇಳಿ ಆನಂದಿಸಿ.
https://kelirondukatheya.org

Kelirondu Katheya is the only Kannada Audio show targeted at kids. Started in 2018, the team is entirely volunteer driven and has translated, recorded, added background music, and release over 100 stories so far including live interviews pertaining to children’s health and wellness, biographies.

Available in both Android and IOS Podcast.

https://kelirondukatheya.org

Kannada Channel of Storyweever! Melodious background music, children's story videos read by professional artists. Subscr...
03/26/2021

Kannada Channel of Storyweever! Melodious background music, children's story videos read by professional artists. Subscribe to enjoy new video stories every week.

ಸ್ಟೋರಿವೀವರ್ ನ ಕನ್ನಡ ಚಾನೆಲ್!ಸುಮಧುರ ಹಿನ್ನೆಲೆ ಸಂಗೀತ, ವೃತ್ತಿಪರ ಕಲಾವಿದರು ಓದಿರುವ, ಬಲು ಎಚ್ಚರಿಕೆಯಿಂದ ಹೆಣೆದ ಉಪಶೀರ್ಷಿಕೆಗ...

03/23/2021

Boston Kannada Shaale asking for volunteer teachers. If interested, Please register via

ಬಾಸ್ಟನ್ ಕನ್ನಡ ಶಾಲೆ ಗೆ volunteer teachers ಗಳು ಬೇಕಾಗಿದ್ದಾರೆ, ಆಸಕ್ತಿ ಇದ್ದಲ್ಲಿ ಕೆಳಕಂಡ website ಮುಖಾಂತರ ರಿಜಿಸ್ಟರ್ ಮಾಡಿಕೊಳ್ಳಿ.

https://bostonkannadashaale.kannadaacademy.com/

Click on volunteer registration to register.

Thank you,
Boston Kannada Shaale

ಎಲ್ಲಾರಿಗೂ ನಮಸ್ಕಾರ,ಬಾಸ್ಟನ್ ಕನ್ನಡ ಶಾಲೆಯು ಮಸ್ಸಾಚುಸ್ಸೆಟ್ಸ್(Massachussets ) ರಾಜ್ಯದಲ್ಲಿ 2021 ಫೆಬ್ರವರಿ ತಿಂಗಳಿನಿಂದ ಪ್ರಾರಂಭಿಸಲಾಗಿ...
03/11/2021

ಎಲ್ಲಾರಿಗೂ ನಮಸ್ಕಾರ,
ಬಾಸ್ಟನ್ ಕನ್ನಡ ಶಾಲೆಯು ಮಸ್ಸಾಚುಸ್ಸೆಟ್ಸ್(Massachussets ) ರಾಜ್ಯದಲ್ಲಿ 2021 ಫೆಬ್ರವರಿ ತಿಂಗಳಿನಿಂದ ಪ್ರಾರಂಭಿಸಲಾಗಿದೆ. 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ತರಗತಿಗಳನ್ನು
ತೆಗೆದುಕೊಳ್ಳಲಾಗುವುದು. ಈ ಶಾಲೆಯು ಕನ್ನಡ ಅಕ್ಯಾಡೆಮಿ, USA ಯವರು ರಚಿಸಿರುವ ಪಠ್ಯಕ್ರಮವನ್ನು ಅನುಸರಿಸಿ ಅನಿವಾಸಿ ಕನ್ನಡಿಗರ ಮಕ್ಕಳಿಗೆ ಕಲಿಸುತ್ತಿದ್ದಾರೆ.
ಕನ್ನಡ ಅಕ್ಯಾಡೆಮಿ, ಇದರ ಮುಂದಾಳತ್ವವನ್ನು ವಹಿಸಿರುವ ಶಿವಕುಮಾರ್ ಬಿ ಗೌಡರ್ ಮತ್ತು ತಂಡ ಬಹಳ ವರ್ಷಗಳ ಕಾಲ ಶ್ರಮವಹಿಸಿ ರಚಿಸಿರುವ ಪಠ್ಯಕ್ರಮವನ್ನು, ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ದಿಂದ ಅಧಿಕೃತವಾಗಿ ಮಾನ್ಯತೆಯನ್ನು ಪಡೆದಿದೆ. ಈ ಪಠ್ಯಕ್ರಮವು ಪ್ರಪಂಚದ ಯಾವ ಮೂಲೆಯಲ್ಲಿಯೂ ಕನ್ನಡ ಕಲಿಸುವವರಿಗೆ ಮತ್ತು ಕಲಿಯುವವರಿಗೆ ಪ್ರಮಾಣಿತ ಪಠ್ಯಕ್ರಮವನ್ನು ಅನುಸರಿಸಿ ಕಲಿಸಲು ಸಹಾಯ ಮಾಡಿದೆ.
ಬಾಸ್ಟನ್ ಕನ್ನಡ ಶಾಲೆಯು, ತರಗತಿಗಳಿಗೆ ಯಾವುದೇ ರೀತಿಯ ಶುಲ್ಕ/Fees ನ್ನು ತೆಗೆದುಕೊಳ್ಳುವುದಿಲ್ಲ.
MA ನಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರು ಇದರ ಪ್ರಯೋಜನ ಪಡೆಯಲಿ ಎಂದು ಕೋರುತ್ತೇವೆ.
ಮಕ್ಕಳನ್ನು ಸೇರಿಸಲು ಕೆಳಕಂಡ website ಮುಖಾಂತರ Student Registration ಮಾಡಿ.
ಈ ಶಾಲೆಯು ಸ್ವಯಂ ಸೇವಕ (Volunteer )ರಾಗಿ ಕೆಲಸ ಮಾಡುವದರಿಂದ, ಇನ್ನೂ ಹೆಚ್ಚಿನ ಶಿಕ್ಷಕರು/Teachers ಬೇಕಾಗಿದ್ದಾರೆ. ಯಾರಾದರೂ ಆಸಕ್ತಿ ಇದ್ದಲ್ಲಿ ಕೆಳಕಂಡ website ಮುಖಾಂತರ Volunteer Registration ಮಾಡಿ.

https://bostonkannadashaale.kannadaacademy.com

ಧನ್ಯವಾದಗಳು,
ಬಾಸ್ಟನ್ ಕನ್ನಡ ಶಾಲೆ

ಬಾಸ್ಟನ್ ಕನ್ನಡ ಶಾಲೆಗೆ ಸ್ವಾಗತ. ||ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ|| ರಾಷ....

03/09/2021

ಬಾಸ್ಟನ್ ಕನ್ನಡ ಶಾಲೆಗೆ ಸ್ವಾಗತ.

||ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ||

ರಾಷ್ಟ್ರಕವಿ ಕುವೆಂಪುರವರ ಪದ್ಯದ ಸಾಲಿನಂತೆ - ಅನಿವಾಸಿ ಕನ್ನಡಿಗರ ಮಕ್ಕಳಿಗೆ ಮತ್ತು ಕನ್ನಡ ಕಲಿಯುವ ಆಸಕ್ತಿಯಿದ್ದವರಿಗೆ ಕನ್ನಡ ಕಲಿಸುವುದು ಬಾಸ್ಟನ್ ಕನ್ನಡ ಶಾಲೆಯ ಧ್ಯೆಯೋದ್ದೇಶ.

As said in Rashtrakavi Kuvempu's poem - Boston Kannada Shaale mission is to teach Kannada to the children of non-resident Kannadigas or anyone interested in learning Kannada.

Address

Boston, MA
01720

Alerts

Be the first to know and let us send you an email when Boston Kannada Shaale - ಬಾಸ್ಟನ್ ಕನ್ನಡ ಶಾಲೆ posts news and promotions. Your email address will not be used for any other purpose, and you can unsubscribe at any time.

Contact The School

Send a message to Boston Kannada Shaale - ಬಾಸ್ಟನ್ ಕನ್ನಡ ಶಾಲೆ:

Shortcuts

Share

Category