Islamic science

Islamic science Education

13/04/2025

*_Family Conference_*
➖➖➖➖➖➖➖➖➖
🗓️ ”APRIL 20 | Sunday | 2025’’

*📍ADYARKANNUR, MANGALURU*

🕣 4:00pm to 10:00pm

➖➖➖➖➖➖➖➖➖

*Share & Status 🚀🚀🚀*

*WISDOM ISLAMIC ORGANISATION*
*KARNATAKA SALAFI ASSOCIATION®️*

04/11/2024
10/06/2024

ಅಲ್ಲ! ನೀವು ಕ್ಷಣೆಕವಾದ ಈ ಬದುಕನ್ನು ಇಷ್ಟಪಡುತ್ತಿರುವಿರ.

ಪರಲೋಕವನ್ನು ನೀವು ಬಿಟ್ಟುಬಿಡುತ್ತಿರುವಿರಿ.

ಆ ದಿನದಂದು ಕೆಲವು ಮುಖಗಳು ಪ್ರಸನ್ನವಾಗಿರುವುವು.

ಅವುಗಳ ಪ್ರಭುವಿನೆಡೆಗೆ ಅವು ನೋಡುತ್ತಿರುವುವು.

ಆ ದಿನದಂದು ಕೆಲವು ಮುಖಗಳು ವಿಷಣ್ಣವಾಗಿರುವುವು.

ಯಾವುದೋ ಮಹಾ ವಿಪತ್ರು ಅವುಗಳ ಮೇಲೆ ಎರಗಲಿರುವುದು ಎಂದು ಅವರು ಭಾವಿಸುವರು.

ಇಲ್ಲ ( ಪ್ರಾಣವು) ಗಂಟಲಿಗೆ ತಲುಪಿದಾಗ.

"ಮಂತ್ರಿಸುವವರು ಯಾರಾದರೂ ಇರುವರೇ?' ಎಂದು ಕೇಳಲಾಗುವಾಗ.

ಅದು (ತನ್ನ) ಅಗಲುವಿಕೆಯಾಗಿದೆಯೆಂದು ಅವನಿಗೆ ಖಾತ್ರಿಯಾಗುವಾಗ.

ಕಣಕಾಲು ಕಣಕಾಲಿನೊಂದಿಗೆ ಜೋಡಣೆ ಯಾಗುವಾಗ.

ಆ ದಿನದಂದು ( ಅವನನ್ನು) ಸಾಗಿಸುವುದು ತಮ್ಮ ಪ್ರಭುವಿನೆಡೆಗಾಗಿರುವುದು.

ಆದರೆ ಅವನು ವಿಶ್ವಾಸವಿಡಲಿಲ್ಲ ನಮಾಝ್ ನಿರ್ವಹಿಸಲಿಲ್ಲ.

ಆದರೆ ಅವನು ನಿಷೇಧಿಸಿದನು ಮತ್ತು ವಿಮುಖನಾದನು.

ತರುವಾಯ ದುರಭಿಮಾನಪಡುತ್ತಾ ಅವನು ತನ್ನ ಮನೆಯವರ ಕಡೆಗೆ ತೆರಳಿದನು.

(ಶಿಕ್ಷೆಯು) ನಿನಗೆ ಅತ್ಯಂತ ಅರ್ಹವಾದುದಾಗಿದೆ.ನಿನಗೆ ಅತ್ಯಂತ ಅರ್ಹವಾದುದಾಗಿದೆ.

ಪುನಃ ನಿನಗೆ ಅತ್ಯಂತ ಅರ್ಹವಾದುದಾಗಿದೆ.ನಿನಗೆ ಅತ್ಯಂತ ಅರ್ಹವಾದುದಾಗಿದೆ.

ತನ್ನನ್ನು ಸುಮ್ಮನೆ ಬಿಟ್ಟುಬಿಡಲಾಗುವುದು ಎಂದು ಮನುಷ್ಯನು ಭಾವಿಸುವನೇ?

26/07/2023
13/01/2023
24/07/2022
24/07/2022
09/06/2022
The unique relation.
09/06/2022

The unique relation.

Address

Jubail

Website

Alerts

Be the first to know and let us send you an email when Islamic science posts news and promotions. Your email address will not be used for any other purpose, and you can unsubscribe at any time.

Shortcuts

Share

Category