Govt primary school naikanakatte

Govt primary school naikanakatte Naikanakatte Primary School.Kergal Kundapura Talok pin 576219

24/05/2018

Dear All,
I request you all to share your achievements/promotion/Publications etc to publish here. You can share directly on wall or ping your pics/messages to inbox.

We are happy to publish here.

Regards,
Govt Primary School
Naikanakatte

07/01/2018

ಬೈಂದೂರಿನ ಪ್ರಸಿದ್ಧ ಗಾಯಕ ಹಾಗೂ ಗಾಯಕಿಯರು ಯಾರು? - Whats your opinion? Vote now!

08/12/2017

*ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಯ್ಕನಕಟ್ಟೆಯ ಹಳೆ ವಿದ್ಯಾರ್ಥಿ & ವಿದ್ಯಾರ್ಥಿನಿಯರಲ್ಲಿ ಪ್ರೀತಿ ಪೂರ್ವಕ ಮನವಿ;*
"ಊರಿನ ಶಾಲೆಯೊಂದು ಅಭಿವೃದ್ಧಿ ಪಡೆದರೆ ಆ ಊರೂ ಸಹ ಅಭಿವೃದ್ಧಿ ಹೊಂದಿದಂತೆ"
ಸ್ನೇಹಿತರೇ ಈ ಮಾತನ್ನು ನಿಜ ಮಾಡಲು ಹಳೆ ವಿದ್ಯಾರ್ಥಿಗಳಾದ ನಾವೆಲ್ಲರೂ ಕೈ ಜೋಡಿಸಿದರೆ ಖಂಡಿತ ಸಾಧ್ಯ.....
ನಮ್ಮ ಶಾಲೆಯ ವಾರ್ಷಿಕೋತ್ಸವ ಸಮೀಪಿಸಿದ್ದು, ಇದೇ ಬರುವ *30/12/2017 ರ ಶನಿವಾರ* ನಡೆಯಲಿದೆ.
ಮರೆತೆನೆಂದರೂ ಮರೆಯಲಾಗದ ಮಧುರ ಬಾಲ್ಯವನ್ನು ನೆನಪಿಸುವ, ನಾವಿಂದು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಹುದ್ದೆಯಲ್ಲಿ ಆರ್ಥಿಕವಾಗಿ ಸದೃಢವಾಗಿರುವಲ್ಲಿ ಪ್ರಮುಖವಾಗಿ ನೆರವಾದ ನಮ್ಮೀ ಶಾಲೆಯ ವಾರ್ಷಿಕೋತ್ಸವ ಸಂಭ್ರಮದ ಸಮಾರಂಭ ಮತ್ತಷ್ಟು ಮೆರಗು ಪಡೆಯಲು, & ಅಭಿವೃದ್ಧಿ ಹೊಂದಲು ನಮ್ಮೆಲ್ಲರ ತನು-ಮನ-ಧನದ ಸಹಾಯ ತೀರಾ ಅಗತ್ಯ.
ತಮ್ಮಲ್ಲಿ ವಿನಂತಿಸುವುದೇನೆಂರೆ, *500 ರೂ - 1000 ರೂ* ಹಾಗೂ ಮೇಲ್ಪಟ್ಟು ಯಥೋಚಿತವಾಗಿ ಧನ ಸಹಾಯ ಮಾಡಿದರೆ ಈ ಸಮಯಕ್ಕೆ ಸೂಕ್ತವಾಗಿ ಸಹಾಯ ಮಾಡಿದಂತಾಗುತ್ತದೆ.
ಹೊರ ರಾಜ್ಯ & ಹೊರ ದೇಶದ ಹಳೆ ವಿದ್ಯಾರ್ಥಿಗಳಿಗೂ ಅನ್ವಯವಾಗುವಂತೆ ಈ ಮನವಿಯನ್ನು ಒಪ್ಪಿಕೂಳ್ಳೋಣ.
ನಾವು ಬಾಲ್ಯವನ್ನು ಪ್ರೀತಿಸುವಂತೆ ಪ್ರಾಥಮಿಕ ಶಾಲೆಯನ್ನೂ ಪ್ರೀತಿಸುವ, ನಮ್ಮ ಶಾಲೆಯನ್ನು ಅಭಿವೃದ್ಧಿ ಹಂತಕ್ಕೆ ತರಲು ಎಲ್ಲರೂ ಜೊತೆಸೇರಿ ಕೈಗೂಡಿಸೋಣ.
🙏🏽 ವಂದನೆಗಳೊಂದಿಗೆ🙏🏽
*ಹಳೆ ವಿದ್ಯಾರ್ಥಿ & ವಿದ್ಯಾರ್ಥಿನಿಯರ ಸಂಘ ನಾಯ್ಕನಕಟ್ಟೆ*

07/10/2017
Thank you Dharmashree Relief Foundation
22/08/2017

Thank you Dharmashree Relief Foundation

03/09/2016
03/04/2016

Dear All,
I request you all to share your achievements/promotion/Publications etc to publish here. You can share directly on wall or ping your pics/messages.

We are happy to publish here.

Regards,
Govt Primary School
Naikanakatte

C A Ramananda Prabhu. Past chairman -Sohar and Salalah sub committee, Muscat  chapter of The Institute  of Charted Accou...
21/03/2016

C A Ramananda Prabhu. Past chairman -Sohar and Salalah sub committee, Muscat chapter of The Institute of Charted Accountants Of India . Receiving the honor from CA Devaraj M Reddy , president of The Institute of charted accountants of india. New Delhi.
At the annual General Meeting ICAI Muscat.

Ramananda Prabhu studied in this school in the year of 1972 to 1976

300+
11/01/2016

300+

14/11/2015

Happy children's day.
ಮಕ್ಕಳ ದಿನಾಚರಣೆಯ ಶುಭಾಶಯಗಳು ..
" ಪರೋಪಕಾರಿ (1970) " ಚಿತ್ರದಲ್ಲಿ ಪುಟಾಣಿ ಮಕ್ಕಳಿಗಾಗಿ
P.B.Srinivas ಹಾಡಿದ ಈ ಹಾಡು ನೆನಪಿದೆಯಾ....!

ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ..
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ..
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ..
ಕೊಟ್ಟಿದ್ದು ತನಗೆ ಬಚ್ಚಿಟ್ಟಿದು ಪರರಿಗೆ..
ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ..

ಹಣವು ಹೇಳಿದಂತೆ ನೀನೆಂದು ಕೇಳಬೇಡ.
ಹಣವು ಹೇಳಿದಂತೆ ನೀನೆಂದು ಕೇಳಬೇಡ..
ದಾಸನಾಗಿ ಧನಕೆ ನೀನೆಂದು ಬಾಳಬೇಡ..
ದಾಸನಾಗಿ ಧನಕೆ ನೀನೆಂದು ಬಾಳಬೇಡ.........IIಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆII....👍

Address

Muscat

Website

Alerts

Be the first to know and let us send you an email when Govt primary school naikanakatte posts news and promotions. Your email address will not be used for any other purpose, and you can unsubscribe at any time.

Shortcuts

Share