16/12/2025
Q. ಪೆಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರನ್ನು ಹತ್ಯೆಗೈಯಲು ಭಾರತೀಯ ಸೇನೆ ಮತ್ತು ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯ ಹೆಸರೇನು?
A. ಆಪರೇಷನ್ ವಿಜಯ್.
B. ಆಪರೇಷನ್ ರಕ್ಷಕ್.
C. ಆಪರೇಷನ್ ಮಹದೇವ್
D. ಆಪರೇಷನ್ ಸರ್ಪವಿನಾಶ್.