SMS PU College

SMS PU College SMS PU COLLEGE is a Pre-University College registered under Karnataka State Pre-University Board. It

11/04/2026
26/11/2025
*TV 1NEWS UPDATE**ರಾಜ್ಯ ಮಟ್ಟದ ಅಥ್ಲೆಂಟಿಕ್ಸ್  ಕ್ರೀಡಾಕೂಟಕ್ಕೆ ಆಯ್ಕೆಯಾದ ಎಸ್. ಎಮ್. ಎಸ್ ಕಾಲೇಜು ವಿದ್ಯಾರ್ಥಿಗಳು*.ಪದವಿಪೂರ್ವ ಶಿಕ್ಷಣ ...
03/11/2025

*TV 1NEWS UPDATE*

*ರಾಜ್ಯ ಮಟ್ಟದ ಅಥ್ಲೆಂಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾದ ಎಸ್. ಎಮ್. ಎಸ್ ಕಾಲೇಜು ವಿದ್ಯಾರ್ಥಿಗಳು*.

ಪದವಿಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ ಅಥ್ಲೆಂಟಿಕ್ಸ್ ಕ್ರೀಡಾಕೂಟದಲ್ಲಿ SMS ಕಾಲೇಜು, ಅರಮೇರಿಯ ವಿದ್ಯಾರ್ಥಿಗಳಾದ ಸುಫಿಯನ್ ಶಾಹುಲ್ (ದ್ವಿತೀಯ ವಾಣಿಜ್ಯ ) ಭಾರದ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದಿರುತಾನೆ. ಹಾಗೆಯೇ,ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಹೇಮಾವತಿ ಕೆ. ಪಿ. ಕ್ರಾಸ್ ಕಂಟ್ರಿ ರೇಸ್ (3kms) ನಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ.

ಈ ಇಬ್ಬರು ವಿದ್ಯಾರ್ಥಿಗಳಿಗೆ ಮುಂದಿನ ಹಂತದ ಸ್ಪರ್ಧೆಗಳಿಗೆ ಒಳಿತನ್ನು ಹಾರೈಸುವ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಮಸ್ತ ವಿದ್ಯಾರ್ಥಿ ಸಮೂಹ.ಕಾಲೇಜಿನ ಕೋಚ್ ಆಗಿ ಕಾರ್ಯ ನಿರ್ವಹುಸುತ್ತಿರುವ ಶ್ರೀಯುತ ಕುಂಮಂಡ ದಿವಿನ್ ಸೋಮಯ್ಯರವರಿಗೂ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆಗಳು.
*TV 1NEWS UPDATE*

11/07/2025
06/07/2025
04/05/2025
19/12/2024

Yoga is the journey of the self, through the self, to the self,", "Yoga is not about touching your toes, it's about what you learn on the way down,", "Yoga is a light, which once lit, will never dim,", "The body benefits from movement, and the mind benefits from stillness,", "Yoga is the practice of quieting the mind,", and "Yoga begins right where you are - not where you were yesterday or where you long to be".

Address

Virajpet

Opening Hours

Monday 10:30am - 1:30pm
Tuesday 10:30am - 3:30pm
Wednesday 9:30am - 3:30pm
Thursday 10:30am - 3:30pm
Friday 10:30am - 3:30pm

Alerts

Be the first to know and let us send you an email when SMS PU College posts news and promotions. Your email address will not be used for any other purpose, and you can unsubscribe at any time.

Shortcuts

Share

Category