04/09/2019
ಸೂಚನೆ
ನಮ್ಮ ಶಾಲೆಯ ಕಾರ್ಯ ನಿರ್ವಾಹಕ ಮಂಡಳಿ ನಿರ್ದೇಶಕಿ ಶ್ರೀಮತಿ ಪ್ರಭಾ ಕಾಮತ್ ಅವರ ಅಕಾಲಿಕ ನಿಧನದಿಂದ ಶಾಲೆಯು ಬುಧವಾರ 4 ಸೆಪ್ಟೆಂಬರ್ 2019 ರಂದು ರಜೆ ಘೋಷಿಸಲಾಗಿದೆ. ದೇವರು ಅವಳ ಆತ್ಮಕೆ ಶಾಂತಿ ನೀಡಲಿ
Notice
The school will remain closed on Wednesday 4th Sept 2019. On account of sad demise of our school management, Director Smt. Prabha Kamat who is also the sister of our Secretary, Mrs. Rita Joseph Madam. May her soul rest in peace