Tulasi Vidya Mandira Halnad

Tulasi Vidya Mandira Halnad A English medium school ,

Permanently closed.
24/10/2023
21/10/2023
20/10/2023
07/09/2023
01/06/2023

ಶಾಲಾರಂಭದ ಶುಭಾಶಯ ಎಲ್ಲಾ ವಿಧ್ಯಾರ್ಥಿಗಳಿಗೆ ..ವಿಧ್ಯಾರ್ಥಿಗಳ ಭವಿಷ್ಯ ಉತ್ತಮ ವಾಗಿರಲಿ .ಈ ನಿಟ್ಟಿನಲ್ಲಿ ಎಲ್ಲಾ ಶಾಲೆಯವರು ಶಿಕ್ಷಕರು ಉತ್ತಮ ಪ್ರಯತ್ನ ಪಡುವಂತಾಗಲಿ....

ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು ...ಈ ವರ್ಷದ ದೇಶದ ಹೆಮ್ಮೆ ರಾಫೆಲ್ ಬಗ್ಗೆ ವಿವರಣೆ ನೀಡಲಾಯಿತು .ಭಗತ್ ಸಿಂಗ್ ಅವರ ಉತ್ಕೃಷ್ಟ ದೇಶ ಪ್ರೇಮ...
16/08/2020

ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು ...ಈ ವರ್ಷದ ದೇಶದ ಹೆಮ್ಮೆ ರಾಫೆಲ್ ಬಗ್ಗೆ ವಿವರಣೆ ನೀಡಲಾಯಿತು .ಭಗತ್ ಸಿಂಗ್ ಅವರ ಉತ್ಕೃಷ್ಟ ದೇಶ ಪ್ರೇಮವನ್ನು ವಿವರಿಸಲಾಯಿತು .ನಂತರ ಸಿಹಿ ಹಂಚಿ ಸಂಭ್ರಮಿಸಲಾಯಿತು .ಎಲ್ಲರಿಗು ಶುಭಕೋರಲಾಯಿತು .ಈ ಸಂದರ್ಭದಲಿ .ಪುಟಾಣಿಗಳಾದ ಪ್ರಣಮ್ಯ ಪ್ರಣವ ಪ್ರಣೀತ ರಾಷ್ಟ್ರಗೀತೆ ಹಾಡಿದರು .ಶಿಕ್ಷಕಿ ಅವಿನಾ ಡಿಸೋಜ "ಮಕ್ಕಳಲ್ಲಿ ರಾಷ್ಟೀಯತೆ" ಎಂಬ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು . ಕೇಶವ ಅಡಿಗರು .ಅಭಿಷೇಕ್ ಮಯ್ಯರು ಭಾಗವಹಿಸಿದ್ದರು

ಜೈ ಭಾರತಾಂಬೆ ...ಕೊರೊನ ಹೋಗಲಿ  ಎಲ್ಲರು ಆರೋಗ್ಯವಂತರಾಗಲಿ
05/04/2020

ಜೈ ಭಾರತಾಂಬೆ ...ಕೊರೊನ ಹೋಗಲಿ ಎಲ್ಲರು ಆರೋಗ್ಯವಂತರಾಗಲಿ

ಡಾ ಕೃಷ್ಣಮೂರ್ತಿ .ದಂತ ಚಿಕಿತ್ಸಕರು ಕುಂದಾಪುರ .ಪ್ರಾಧ್ಯಾಪಕರು ಸುಳ್ಯ ಕಾಲೇಜ್ ..ಅವರು ನಮ್ಮ ಶಾಲೆಯಲ್ಲಿ ದಂತ ಜಾಗೃತಿ ಕಾರ್ಯಕ್ರಮ ನೆರವೇರಿಸಿದ...
27/03/2020

ಡಾ ಕೃಷ್ಣಮೂರ್ತಿ .ದಂತ ಚಿಕಿತ್ಸಕರು ಕುಂದಾಪುರ .ಪ್ರಾಧ್ಯಾಪಕರು ಸುಳ್ಯ ಕಾಲೇಜ್ ..ಅವರು ನಮ್ಮ ಶಾಲೆಯಲ್ಲಿ ದಂತ ಜಾಗೃತಿ ಕಾರ್ಯಕ್ರಮ ನೆರವೇರಿಸಿದರು.ಎಲ್ಲಾ ಮಕ್ಕಳಿಗೆ ದಂತ ಪರೀಕ್ಷಿಸಿದರು ಹಾಗು ಬ್ರಶ್ ಪೇಸ್ಟ್ ವಿತರಿಸಿದರು..ಪೋಷಕರಿಗೆ ಮಕ್ಕಳ ದಂತ ರಕ್ಷಣೆಯ ಬಗ್ಗೆ ಮಾಹಿತಿ ಮತ್ತು .ಪೋಷಕರ ಜೊತೆ ಸಂವಾದ ನೆಡೆಸಿದರು..ರೋಟರಿ ಕ್ಲಬ್ ಕುಂದಾಪುರ .ಕೆವಿಜಿ ಡೆಂಟಲ್ ಕಾಲೇಜ್ ಸುಳ್ಯ ಇವರ ಪ್ರಾಯೋಜಕತ್ವದಲಿ ನೆಡೆಯಿತು .ಕಾರ್ಯಕ್ರಮದಲಿ ಅಭಿಷೇಕ ಮಯ್ಯ ಶಾಲಾ ಸ್ಥಾಪಕರು, ಟ್ರಸ್ಟಿಗಳು ಶಿಕ್ಷಕವೃಂದದವರು ಹಾಗು ಪೋಷಕರು ಭಾಗವಹಿಸಿದರು

Address

Halnad
Udupi
576211

Telephone

+919448584702

Website

Alerts

Be the first to know and let us send you an email when Tulasi Vidya Mandira Halnad posts news and promotions. Your email address will not be used for any other purpose, and you can unsubscribe at any time.

Shortcuts

Share

Category