28/06/2024
ಆದಿ ಉಡುಪಿ ಪ್ರೌಡ ಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಕು.ಚೈತ್ರ,Aplastic Anemia ಎಂಬ ಕಾಯಿಲೆಗೆ ತುತ್ತಾಗಿದ್ದು, Bone Marrow Transplant ಎಂಬ ಚಿಕಿತ್ಸೆಗೆ,ಪ್ರಾಥಮಿಕ ಶಾಲಾ ಆರನೇ ತರಗತಿಯ ವಿದ್ಯಾರ್ಥಿ ಚೈತ್ರ ಳ ತಮ್ಮಮುಂದಾಗಿದ್ದಾನೆ. ಈ ಪ್ರಯುಕ್ತ ಸಮಿತಿಯ ಸದಸ್ಯರಾದ ಶ್ರೀ ಎನ್ ರಮಾನಂದ ಕಾರಂತ, ಕೆ ಚಂದ್ರಶೇಖರ ಹೆಬ್ಬಾರ್, ಎಂ ಪ್ರಭಾಕರ್ ಶೆಟ್ಟಿ, ಉಷಾ ಕೆ, ವಿಜಯಾ ಬಾಯಿ,ಕಾತ್ಯಾಯಿನಿ, ಡೋರಾ B Noronha, ಪ್ರಕಾಶ್ ಸರ್, ಮೂರೂ ಶಾಲೆಗಳ ಶಿಕ್ಷಕರು,ವಿದ್ಯಾರ್ಥಿಗಳು,ಹೆತ್ತವರೆಲ್ಲ ಸೇರಿ Rs.1,08,320/ಮೊತ್ತವನ್ನು ಹುಡುಗಿಯ ಅಕ್ಕ ಸುಶ್ಮಿತಾ ಳ ಖಾತೆಗೆ ಜಮಾ ಮಾಡಿ,ಅವರ ತಂದೆಯ ಸಮಕ್ಷಮ ವಿದ್ಯಾರ್ಥಿನಿ ಶೀಘ್ರ ಗುಣಮುಖಳಾಗಿ ಶಾಲೆಗೆ ಬರುವಂತಾಗಲಿ ಎಂದು ಹಾರೈಸಿದ್ದಾರೆ.ಬಡ ಕುಟುಂಬದ ಈ ಹುಡುಗಿಯ ಚಿಕಿತ್ಸೆಗೆ ನೆರವು ನೀಡಲಿಚ್ಚಿಸುವವರು ಹುಡುಗಿಯ ಅಕ್ಕ ಸುಶ್ಮಿತಾ ಳ ಖಾತೆಗೆ ಕಳುಹಿಸಬೇಕಾಗಿ ವಿನಂತಿ.ಖಾತೆಯ ವಿವರ:SB A/c Number 0207231
0000780 at Canara Bank,New Market Yard,Udupi. IFSC No.CNRB 0010207. ಹುಡುಗಿಯ ಖಾತೆಯ ಹಾಗೂ KMC,MANIPAL ನಿಂದ ಬಂದ ಪತ್ರ,ಇತರ ವಿವರಗಳನ್ನು ಜತೆಗಿರಿಸಿದ್ದೇವೆ.
ಟಿ.ಕೆ.ಗಣೇಶ್ ರಾವ್
ಕಾರ್ಯದರ್ಶಿಗಳು