Poornaprajna College - Autonomous, Udupi

Poornaprajna College - Autonomous, Udupi Poornaprajna College is a college under Mangalore University, Estd. in 1960 and graded A+ by NAAC.

 #ಪೂರ್ಣಪ್ರಜ್ಞ ಕಾಲೇಜಿನ  #ಪದವಿ ವಿಭಾಗಕ್ಕೆ 5  Adithi -1st Rank (BSc)Vaaruni 3rd Rank (BBA)Raksh*tha - 3rd Rank (BBA)Nikhitha...
31/05/2024

#ಪೂರ್ಣಪ್ರಜ್ಞ ಕಾಲೇಜಿನ #ಪದವಿ ವಿಭಾಗಕ್ಕೆ
5

Adithi -1st Rank (BSc)
Vaaruni 3rd Rank (BBA)
Raksh*tha - 3rd Rank (BBA)
Nikhitha U - 6th Rank (BBA)
Jothsna - 9th Rank (BBA)

    -2024
23/05/2024

-2024

ಎರಡು ದಿನಗಳ  #ರಾಜ್ಯಮಟ್ಟದ  #ಅಂತರ್ಕಾಲೇಜು ವಿಭಾಗದ  #ಪ್ರಜ್ಞಾ  #ಉತ್ಸವ - 2024"ರ  #ಉದ್ಘಾಟನೆ....ಪರಮಪೂಜ್ಯ ಶ್ರೀ ಶ್ರೀ  #ಈಶಪ್ರಿಯತೀರ್ಥ ...
18/05/2024

ಎರಡು ದಿನಗಳ #ರಾಜ್ಯಮಟ್ಟದ #ಅಂತರ್ಕಾಲೇಜು ವಿಭಾಗದ #ಪ್ರಜ್ಞಾ #ಉತ್ಸವ - 2024"ರ #ಉದ್ಘಾಟನೆ....
ಪರಮಪೂಜ್ಯ ಶ್ರೀ ಶ್ರೀ #ಈಶಪ್ರಿಯತೀರ್ಥ ಶ್ರೀಪಾದರಿಂದ..
17-05-2024

        Day - 1 (17-05-2024)
16/05/2024


Day - 1 (17-05-2024)

16/05/2024
    (Autonomous),          2 Days - 17/05/2024 and 18/05/2024  and   Events
12/05/2024

(Autonomous),

2 Days - 17/05/2024 and 18/05/2024

and Events

09/04/2024

Poornaprajna College (Autonomous), Udupi

Admission open
08/04/2024

Admission open

ದಿನಾಂಕ : 05/04/2024ರಂದು  #ಮಂಗಳೂರಿನ  #ವಿಶ್ವವಿದ್ಯಾಲಯ ಕಾಲೇಜಿನಲ್ಲಿ ನಡೆದ ಸಂಗೀತ ಸ್ಪರ್ಧೆಯಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳ ತಂಡಕ್ಕೆ...
05/04/2024

ದಿನಾಂಕ : 05/04/2024ರಂದು #ಮಂಗಳೂರಿನ #ವಿಶ್ವವಿದ್ಯಾಲಯ ಕಾಲೇಜಿನಲ್ಲಿ ನಡೆದ ಸಂಗೀತ ಸ್ಪರ್ಧೆಯಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳ ತಂಡಕ್ಕೆ ಸಮಗ್ರ ಪ್ರಶಸ್ತಿ- ತೃತೀಯ.
#ಯಕ್ಷಗಾನ #ಭಾಗವತಿಕೆ ಸ್ಪರ್ಧೆಯಲ್ಲಿ ಶ್ರೀರಕ್ಷಾ ಹೆಗಡೆ ಪ್ರಥಮ.
#ಹಿಂದುಸ್ತಾನೀ #ಸಂಗೀತ ಸ್ಪರ್ಧೆಯಲ್ಲಿ ವೈಷ್ಣವಿ ಪಿ.ಯು- ದ್ವಿತೀಯ.
ಖ್ಯಾತ ಸಂಗೀತ ನಿರ್ದೇಶಕ #ಗುರುಕಿರಣ್ ಹಾಗೂ #ದೇವದಾಸ್ #ಕಾಪಿಕಾಡ್ ಅವರಿಂದ ಬಹುಮಾನ ಸ್ವೀಕಾರ

04/04/2024

    on "Common diseases of eyes" Organized by Old student association and Ladies forum.
26/03/2024

on "Common diseases of eyes" Organized by Old student association and Ladies forum.

ದಿನಾಂಕ : 26-03-2024ರಂದು ಸಂಸ್ಥೆಯ  #ಕನ್ನಡ  #ವಿಭಾಗ ಹಾಗೂ  #ವಿದ್ಯಾರ್ಥಿ  #ವೇದಿಕೆಯ ಜಂಟಿ ಆಶ್ರಯದಲ್ಲಿ ಪಡುಬಿದ್ರಿಯ ಗಣಪತಿ ಪ್ರೌಢಶಾಲೆಯ ...
26/03/2024

ದಿನಾಂಕ : 26-03-2024ರಂದು ಸಂಸ್ಥೆಯ #ಕನ್ನಡ #ವಿಭಾಗ ಹಾಗೂ #ವಿದ್ಯಾರ್ಥಿ #ವೇದಿಕೆಯ ಜಂಟಿ ಆಶ್ರಯದಲ್ಲಿ ಪಡುಬಿದ್ರಿಯ ಗಣಪತಿ ಪ್ರೌಢಶಾಲೆಯ ಸಂಸ್ಕೃತ ಶಿಕ್ಷಕರೂ, ಗಮಕ ವ್ಯಾಖ್ಯಾನಕಾರರೂ ಆಗಿರುವ ಡಾ. #ರಾಘವೇಂದ್ರ #ರಾವ್ ಅವರಿಂದ 'ಏಳಿ ಎದ್ದೇಳಿ ಶಾಂತಿಗಾಗಿ' ಕವನದ ಕುರಿತ ವಿಶೇಷ ಉಪನ್ಯಾಸ ಸಂಪನ್ನಗೊಂಡಿತು.

ಈ ಕವವನು ಪ್ರಸ್ತುತ #ಮಂಗಳೂರು #ವಿಶ್ವವಿದ್ಯಾಲಯದ ದ್ವಿತೀಯ ಬಿಬಿಎ ವಿದ್ಯಾರ್ಥಿಗಳ ಕನ್ನಡ ಭಾಷಾಪತ್ರಿಕೆಯ ಪಠ್ಯವಾಗಿದ್ದು, ಕವನವನ್ನು ರಚಿಸಿದ ಕವಿಯಿಂದಲೇ ಕವನ ವಿಶ್ಲೇಷಿಸುವ ವಿನೂತನ ಕಾರ್ಯಕ್ರಮ ನೆರವೇರಿತು.

Address

Poornaprajna College, Volakadu Road
Udupi
576101

Opening Hours

Monday 8:30am - 5:30pm
Tuesday 8:30am - 5:30pm
Wednesday 8:30am - 5:30pm
Thursday 8:30am - 5:30pm
Friday 8:30am - 5:30pm
Saturday 8:30am - 2pm

Telephone

+918202520459

Alerts

Be the first to know and let us send you an email when Poornaprajna College - Autonomous, Udupi posts news and promotions. Your email address will not be used for any other purpose, and you can unsubscribe at any time.

Contact The School

Send a message to Poornaprajna College - Autonomous, Udupi:

Shortcuts

Share

Category