TRS ABACUS ACADEMY

TRS ABACUS ACADEMY Lighting towards the success.....

11/09/2024
28/04/2024
Online competition
12/04/2024

Online competition

ಟಿ ಆರ್ ಎಸ್ ಅಬಾಕಸ್ ಅಕಾಡೆಮಿಯ ವಿದ್ಯಾರ್ಥಿಗಳು ಅಬಾಕಸ್ ಮಣಿಗಳ ಸಹಾಯದಿಂದ ಮತದಾನ ಜಾಗೃತಿ ಅಭಿಯಾನದ ಘೋಷಾವಾಕ್ಯ ರಚಿಸಿದ್ದಾರೆ
31/03/2024

ಟಿ ಆರ್ ಎಸ್ ಅಬಾಕಸ್ ಅಕಾಡೆಮಿಯ ವಿದ್ಯಾರ್ಥಿಗಳು ಅಬಾಕಸ್ ಮಣಿಗಳ ಸಹಾಯದಿಂದ ಮತದಾನ ಜಾಗೃತಿ ಅಭಿಯಾನದ ಘೋಷಾವಾಕ್ಯ ರಚಿಸಿದ್ದಾರೆ

ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆ*ಅಬಾಕಸ್ ಕಲಿಕೆ ಜ್ಞಾನವಿಕಾಸಕ್ಕೆ ಪೂರಕ :ಶ್ರೀ ರುದ್ರಮುನಿ ಸ್ವಾಮೀಜಿ*ತಿಪಟೂರು :ಕೋಟಿ ನಾಯಕನಹಳ್ಳಿಯ ಶ್ರೀ ರುದ್ರ...
24/01/2024

ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆ

*ಅಬಾಕಸ್ ಕಲಿಕೆ ಜ್ಞಾನವಿಕಾಸಕ್ಕೆ ಪೂರಕ :ಶ್ರೀ ರುದ್ರಮುನಿ ಸ್ವಾಮೀಜಿ*

ತಿಪಟೂರು :ಕೋಟಿ ನಾಯಕನಹಳ್ಳಿಯ ಶ್ರೀ ರುದ್ರಮುನಿ ಸ್ವಾಮೀಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಟಿ ಆರ್ ಎಸ್ ಅಬಾಕಸ್ ಅಕಾಡೆಮಿ ಆಯೋಜಿಸಿದ್ದ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಅನೇಕ ಜಿಲ್ಲೆಯಿಂದ ಸುಮಾರು 890 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಈ ಸಂದರ್ಭದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಷಡಕ್ಷರಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಅವರು ಬಹುಮಾನ ವಿತರಿಸಿ ಸ್ಪರ್ಧಾತ್ಮಕ ಯುಗದಲ್ಲಿ ಆಬಾಕಸ್ ಕಲಿಕೆ ಜ್ಞಾನ ವಿಕಾಸಕ್ಕೆ ಪೂರಕ ಎಂದು ಹೇಳಿದರು ಈ ಕಾರ್ಯಕ್ರಮದಲ್ಲಿ ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾಲರಾದ ನಯಾಜ್ ಎಸ್ ಆರ್ ಎಸ್ ಶಾಲೆಯ ಮುಖ್ಯಸ್ಥರಾದ ರಶ್ಮಿ ನಿರಂಜನ್ ಟಿ ಆರ್ ಎಸ್ ಅಬಾಕಸ್ ಅಕಾಡೆಮಿಯ ಮುಖ್ಯಸ್ಥರಾದ ಲೋಕೇಶ್ ಮುಂತಾದ ಗಣ್ಯರು ಭಾಗವಹಿಸಿ ಮಕ್ಕಳಿಗೆ ಬಹುಮಾನ ವಿತರಿಸಿದರು

ನಮ್ಮ ದೇಶದ ಯಾವುದೇ ಭಾಗದಲ್ಲಿ ಅಬಾಕಸ್ ಸ್ಪರ್ಧೆ ನಡೆದರು ತಮ್ಮ ಮಗನನ್ನು ಸ್ಪರ್ಧೆಗೆ ಭಾಗವಹಿಸಲು ಪ್ರೋತ್ಸಾಹಿಸಿದ ದೀಪಕ್ ಅವರ ಪೋಷಕರಿಗೆ ಟಿ ಆರ್...
31/07/2023

ನಮ್ಮ ದೇಶದ ಯಾವುದೇ ಭಾಗದಲ್ಲಿ ಅಬಾಕಸ್ ಸ್ಪರ್ಧೆ ನಡೆದರು ತಮ್ಮ ಮಗನನ್ನು ಸ್ಪರ್ಧೆಗೆ ಭಾಗವಹಿಸಲು ಪ್ರೋತ್ಸಾಹಿಸಿದ ದೀಪಕ್ ಅವರ ಪೋಷಕರಿಗೆ ಟಿ ಆರ್ ಎಸ್ ಅಕಾಡೆಮಿಯ ಪರವಾಗಿ ಧನ್ಯವಾದಗಳು

Address

Aralimarada Palya
Tumkur

Alerts

Be the first to know and let us send you an email when TRS ABACUS ACADEMY posts news and promotions. Your email address will not be used for any other purpose, and you can unsubscribe at any time.

Contact The School

Send a message to TRS ABACUS ACADEMY:

Shortcuts

Share

Category