ME to WE Group

Call Directions Website Contact the school

ME to WE Group Uniting all unaided Schools management across the Karnataka State

31/05/2026

ಆತ್ಮೀಯ ಅನುದಾನರಹಿತ ಶಾಲೆ / ಕಾಲೇಜು ಆಡಳಿತ ಮಂಡಳಿ ಸದಸ್ಯರೇ,

ಖಾಸಗಿ ಅನುದಾನರಹಿತ ಶಾಲಾ–ಕಾಲೇಜುಗಳ ಬೋಧಕೇತರ ಸಿಬ್ಬಂದಿಗಳಿಗೆ ಕನಿಷ್ಠ ವೇತನ ನಿಗದಿಪಡಿಸಿ ಕರ್ನಾಟಕ ಸರ್ಕಾರ ಹೊರಡಿಸಿರುವ ಹೊಸ ಅಧಿಸೂಚನೆ ವಿರುದ್ಧ ನಮ್ಮ ಕಾನೂನು ಹೋರಾಟ ಆರಂಭವಾಗಿದೆ.

ಇದು ಕೇವಲ ಒಂದು ಕಾನೂನು ಪ್ರಕರಣವಲ್ಲ…
ಇದು ನಮ್ಮ ಶಾಲೆಗಳ ಅಳಿವು-ಉಳಿವಿನ ಪ್ರಶ್ನೆ...

ಬಡ- ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ಶಿಕ್ಷಣದ ಭವಿಷ್ಯ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಸಾವಿರಾರು ಶಿಕ್ಷಣ ಸಂಸ್ಥೆಗಳ ಅಸ್ತಿತ್ವದ ಪ್ರಶ್ನೆ.

ನಾವು ಸಿಬ್ಬಂದಿಗಳ ಹಿತಾಸಕ್ತಿಗೆ ವಿರೋಧಿಗಳಲ್ಲ.
ಆದರೆ ನೆಲದ ವಾಸ್ತವತೆ, ಆರ್ಥಿಕ ಸಾಮರ್ಥ್ಯ, ಶುಲ್ಕ ನಿಯಂತ್ರಣ ಮತ್ತು ಸರ್ಕಾರದ ಬೆಂಬಲವಿಲ್ಲದೆ ಇಂತಹ ಆದೇಶಗಳನ್ನು ಜಾರಿಗೊಳಿಸುವುದು ಅನೇಕ ಶಾಲೆಗಳಿಗೆ ಭಾರವಾಗಬಹುದು ಎಂಬ ಆತಂಕ ನಮ್ಮದು.

ಈ ಹೋರಾಟ ಯಾರೊಬ್ಬರದ್ದಲ್ಲ…
ಇದು ನಮ್ಮೆಲ್ಲರ ಹೋರಾಟ.

ಇಂದು ನಾವು ಮೌನವಾಗಿದ್ದರೆ, ನಾಳೆ ಅದರ ಪರಿಣಾಮವನ್ನು ಪ್ರತಿಯೊಂದು ಅನುದಾನರಹಿತ ಶಾಲೆ ಮತ್ತು ಕಾಲೇಜು ಅನುಭವಿಸಬೇಕಾಗಬಹುದು.

ಆದ್ದರಿಂದ,
ಈ ಮಹತ್ವದ ಕಾನೂನು ಹೋರಾಟಕ್ಕೆ ನಿಮ್ಮ ನೈತಿಕ ಮತ್ತು ಆರ್ಥಿಕ ಬೆಂಬಲ ನೀಡಿ.

“ನಮ್ಮ ಹೋರಾಟ — ನಿಮ್ಮ ಶಾಲೆಗಳ ಭವಿಷ್ಯಕ್ಕಾಗಿ.”

ನಾವೆಲ್ಲಾ ಒಟ್ಟಾಗಿ ನಿಂತರೆ ಮಾತ್ರ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಬಲ ಸಿಗುತ್ತದೆ.

✍️ ಪ್ರಭಾಕರ್ ಅರಸ್

15/02/2026

Address

Tumkur
572102

Alerts

Be the first to know and let us send you an email when ME to WE Group posts news and promotions. Your email address will not be used for any other purpose, and you can unsubscribe at any time.

Contact The School

Send a message to ME to WE Group:

Shortcuts

Share

Category