05/09/2023
ತುಮಕೂರು ವಿಶ್ವವಿದ್ಯಾಲಯ ಪ್ರಶಿಕ್ಷಕರ ಸಂಘದ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ.
Tumkur University BEd college Teacher Educators Association. Working for Quality of Education. Conducting Workshop and Seminars for Teacher Educators.
05/09/2023
ತುಮಕೂರು ವಿಶ್ವವಿದ್ಯಾಲಯ ಪ್ರಶಿಕ್ಷಕರ ಸಂಘದ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ.
05/04/2023
ದಿನಾಂಕ 05/04/2023 ರಂದು ನಡೆದ ಪಠ್ಯವಸ್ತು ಪುನರ್ ಮನನ ಕಾರ್ಯಾಗಾರ. ಇದೇ ಕಾರ್ಯಾಗಾರದಲ್ಲಿ ಸಂಘದ ಪುನರ್ ರಚನೆಯನ್ನು ಮಾಡಲಾಗಿದೆ.
"ತುಮಕೂರು ವಿಶ್ವವಿದ್ಯಾಲಯ ಪ್ರಶಿಕ್ಷಕರ ಸಂಘವನ್ನು" ಇಂದು ಪುನರ್ ರಚನೆ ಮಾಡಲಾಗಿದೆ. ವಿವರಗಳು ಕೆಳಕಂಡಂತಿವೆ.
*ಅಧ್ಯಕ್ಷರು -*
ಡಾ ಜಗದೀಶ್ ಕುಮಾರ್
*ಕಾರ್ಯದರ್ಶಿ-*
ಡಾ ಸಿದ್ದರಾಜು ಕೆ. ಎಸ್
*ಖಜಾಂಚಿ -*
ಡಾ ಮಾರುತಿ ಎನ್ ಎನ್
*ಉಪಾಧ್ಯಕ್ಷರು -*
ಡಾ ಶಿವಕುಮಾರ ಸ್ವಾಮಿ
ಡಾ ಶೋಭಾ ಜಿ ವಿ.
*ಸಹ ಕಾರ್ಯದರ್ಶಿ -* ಕುಮಾರಸ್ವಾಮಿ
*ಸದಸ್ಯರುಗಳು:*
ಶ್ರೀಮತಿ ಸುಕನ್ಯಾ.ಬಿ
ಡಾ ರಂಗನಾಥ್ ಎಂ
ಕೃಷ್ಣಮೂರ್ತಿ
ನಾಗೇಶ್ ಕೆ.ಎನ್
ಹರಿಕುಮಾರ್
ಮಂಗಳಗೌರಿ
ಶೈಲಾ ಪಿ.
ಮಲ್ಲಿಕಾರ್ಜುನ್.ಬಿ
ಚಂದ್ರಶೇಖರ್
ಅಶ್ವಿನಿ
ಪಾಂಡುರಂಗಯ್ಯ
ಸುರೇಶ್ ಬಾಬು
ಎಲ್ಲರಿಗೂ ಅಭಿನಂದನೆಗಳು 🌻💐💐
06/01/2023
ತುಮಕೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾಗಿ ನೇಮಕಗೊಂಡ ಆತ್ಮಿಯರಾದ ಪ್ರಸನ್ನಕುಮಾರ್ ರವರಿಗೆ ಅಭಿನಂದನೆಗಳು, ಮತ್ತು ಸುಸ್ವಾಗತ.
21/09/2022
ಎಲ್ಲಾ ವಿದ್ಯಾರ್ಥಿಗಳು ತಮ್ಮ ಮೂರನೇ ಮತ್ತು ನಾಲ್ಕನೇ ಸೆಮಿಸ್ಟರ್ ಗೆ ಸಂಬಂಧಿಸಿದ ಅಂಕಪಟ್ಟಿಗಳನ್ನು ತಮ್ಮ ಕಾಲೇಜಿನ ಮೂಲಕ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ, ಹೊಸ ಅಂಕಪಟ್ಟಿಗಳನ್ನು ಪಡೆಯುವುದು.
20/07/2022
ತುಮಕೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿಗಳಾಗಿ ನೇಮಕವಾದ ಪ್ರೊ ವೆಂಕಟೇಶ್ವರಲು ಸರ್ ರವರಿಗೆ ಶುಭಾಷಯಗಳು
19/06/2022
ಸರ್ವರಿಗೂ ಸುಸ್ವಾಗತ
17/06/2022
ಇಂದು ನಡೆದ ಕಾರ್ಯಗಾರ
05/06/2022
ವಿಶ್ವ ಪರಿಸರ ದಿನದ ಶುಭಾಷಯಗಳು
| Monday | 9am - 5pm |
| Tuesday | 9am - 5pm |
| Wednesday | 9am - 5pm |
| Thursday | 9am - 5pm |
| Friday | 9am - 5pm |
| Saturday | 9am - 5pm |