11/08/2017
Scouts of Tumkur
This is for the scouts of Tumkur.Any scout of Tumkur can be the member of it, because we are all scout brothers.
11/08/2017
01/07/2017
01/04/2017
ನಡೆದಾಡುವ ದೇವರು ತ್ರಿವಿದ ದಾಸೋಹಿ ಅಬಿನವ ಬಸವಣ್ಣ ಕರ್ನಾಟಕ ರತ್ನ ಶತಾಯುಷಿ ಶ್ರೀ ಮನ್ನಿರಂಜನ ಪ್ರಣವಸ್ವರೂಪಿ ತುಮಕೂರಿನ ಆರಾಧ್ಯದೈವ ಎಂದು ಕರೆಯಲ್ಪಡುವ ನಮ್ಮ ಗುರುವಿಗೆ ಶಿರ ಸಾಷ್ಟಾಂಗ ನಮಸ್ಕರಿಸುತ್ತ 109ವಸಂತಗಳನ್ನು ಪೂರೈಸಿ 110ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿರುವ ನಮ್ಮ ಗುರುವು ಡಾ.ಶ್ರೀ ಶ್ರೀ ಶಿವಕುಮಾರಸ್ವಾಮಿಗಳಿಗೆ ಜನ್ಮವರ್ದಂತಿಯ ಶುಭಾಶಯಗಳು....
27/03/2017
Many many happy returns of the day Prakash Rai. Prakash Rai (Prakash Raj now) studied in St.Joseph's High School in Bangalore. He was a President's Scout and received award in the year 1982, you can also see the proficiency badges earned as a President Scout, we got to know more about him in season 3 Weekend With Ramesh program in Zee Kannada TV Channel. Bsg Karnataka is proud of this boy who has lead South Indian Film Industry to greater heights we are sure scouting has helped him to be a true leader and inspiration to others in the society. - Courtesy - Zee TV Kannada
ಆತ್ಮೀಯ ಸ್ಕೌಟರ್ಸ - ಗೈಡರ್ಸ ಹಾಗೂ ರೋವರ್ಸ್ ಮತ್ತು ರೇಂಜರ್ಸ ಗಳೆ ದಿನಾಂಕ 25 & 26. ರಂದು ರಾಜ್ಯ ಮಟ್ಟದ ಜಾನಪದ ಮೇಳ ಚಿಂತಾಮಣಿ ತಾಲ್ಲೂಕಿನ ಪೆದ್ದೂರು ಗ್ರಾಮದಲ್ಲಿ ನಡೆಯಲಿದ್ದು ಈ ಕಾರ್ಯ ಕ್ರಮಕ್ಕೆ ಸ್ವಯಂ ಸೇವಕರಾಗಿ ಭಾಗವಹಿಸಲು ಕೋರಿದೆ.ರೋವರ್ಸ್ ಮತ್ತು ರೇಂಜರ್ಸ ಕಡ್ಡಾಯವಾಗಿ ಭಾಗವಹಿಸಬೇಕು. ತಮ್ಮ ಕಾಲೇಜಿನ ನಾಯಕ/ಕಿ ಯಕರ ಹತ್ತಿರ ಹೆಸರನ್ನು ನೀಡಿ ರಾಜ್ಯ ಮಟ್ಟದ ಕಾರ್ಯದ ಯಶಸ್ವಿಗೆ ಸಹಕರಿಸಲು ಕೋರಿದೆ.
08/06/2016
Bharat scouts and Guides vase. ........
02/06/2016
D.O.C of Tumkur is there in the camp as staff ...........
Click here to claim your Sponsored Listing.
Location
Contact the school
Telephone
Website
Address
Tumkur