ANN Academy Tumkur

ANN Academy Tumkur Contact information, map and directions, contact form, opening hours, services, ratings, photos, videos and announcements from ANN Academy Tumkur, Educational consultant, Heggere & Tumkur , India, Tumkur.

08/03/2026
(World Wildlife Day Theme - "Medicinal and Aromatic Plants: Conserving Health, Heritage and Livelihoods). CITES (ವನ್ಯ ಪ್...
03/03/2026

(World Wildlife Day Theme - "Medicinal and Aromatic Plants: Conserving Health, Heritage and Livelihoods).
CITES (ವನ್ಯ ಪ್ರಾಣಿ ಮತ್ತು ಸಸ್ಯವರ್ಗದ ಅಳಿವಿನಂಚಿನಲ್ಲಿರುವ ಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶ/ ವಾಷಿಂಗ್ಟನ್ ಸಮಾವೇಶ) ಎಂಬುದು ಒಂದು ಕಾನೂನುಬದ್ಧ ಅಂತರರಾಷ್ಟ್ರೀಯ ಒಪ್ಪಂದ. ಕಾಡು ಪ್ರಾಣಿಗಳು ಮತ್ತು ಸಸ್ಯಗಳ ವ್ಯಾಪಾರವು ಅವುಗಳ ಉಳಿವಿಗೆ ಸಂಚಕಾರ ತರದಂತೆ ಖಚಿತಪಡಿಸಿಕೊಳ್ಳಲು ಇದನ್ನು ಮಾರ್ಚ್ 3, 1973 ರಂದು ಸಹಿ ಮಾಡಲಾಯಿತು ಮತ್ತು ಜುಲೈ 1, 1975 ರಿಂದ ಜಾರಿಗೆ ಬಂದಿತು.

🌟 ನಿಮ್ಮ  *ANN ACADEMY ಯ* *12ನೇ ವಾರ್ಷಿಕೋತ್ಸವದ* *ಶುಭಾಶಯಗಳು* 🌟📅 01-12-2025, Mondayಆತ್ಮೀಯ ಪೋಷಕರೇ, ವಿದ್ಯಾರ್ಥಿಗಳೇನಿಮ್ಮ ANN ACA...
01/12/2025

🌟 ನಿಮ್ಮ
*ANN ACADEMY ಯ*
*12ನೇ ವಾರ್ಷಿಕೋತ್ಸವದ*
*ಶುಭಾಶಯಗಳು* 🌟

📅 01-12-2025, Monday

ಆತ್ಮೀಯ ಪೋಷಕರೇ, ವಿದ್ಯಾರ್ಥಿಗಳೇ
ನಿಮ್ಮ ANN ACADEMY ಇಂದು ಯಶಸ್ವಿಯಾಗಿ
12 ವರ್ಷಗಳನ್ನು ಪೂರೈಸಿ 13ನೇ ವರ್ಷಕ್ಕೆ ಕಾಲಿಟ್ಟಿದೆ.

ನಿಮ್ಮ ವಿಶ್ವಾಸ, ಬೆಂಬಲ ಮತ್ತು ಪ್ರೋತ್ಸಾಹದಿಂದ ಇಂದು ಈ ಮಟ್ಟಕ್ಕೆ ಬರಲು ಸಾಧ್ಯವಾಗಿದೆ.

ನಮ್ಮ ವಿದ್ಯಾರ್ಥಿಗಳ ವಿದ್ಯಾಭಿವೃದ್ಧಿ, ಪ್ರಗತಿ ಮತ್ತು ಕನಸುಗಳಿಗೆ
ಬೆನ್ನಾಗಿ ನಿಲ್ಲುತ್ತಿರುವ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು.

💐 ನಮ್ಮ ಪ್ರಯಾಣದಲ್ಲಿ ಜೊತೆಯಾಗಿದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು.
— *ANN Family*

Address

Heggere & Tumkur , India
Tumkur
572101

Alerts

Be the first to know and let us send you an email when ANN Academy Tumkur posts news and promotions. Your email address will not be used for any other purpose, and you can unsubscribe at any time.

Contact The School

Send a message to ANN Academy Tumkur:

Shortcuts

Share