GLPS Nettekere

GLPS Nettekere Government Lower Primary School Old Student Association

05/01/2024

ಭಾರತದ ಆಡಳಿತ ವ್ಯವಸ್ಥೆಯ ಪರಮಗುರಿ ಭಾರತವನ್ನು ‘ರಾಮರಾಜ್ಯ’ ಆಗಿಸುವುದು. ಶ್ರೀರಾಮ ಯಾಕೆ ತನ್ನ ಆಡಳಿತದ ಕಾರಣಕ್ಕಾಗಿ ಇಂದಿಗೂ ಪ್ರಸ್ತುತವಾಗಿದ್ದಾನೆಂದರೆ ಪ್ರಜಾಪ್ರಭುತ್ವದ ಆಶಯವಾದ ‘ಜನರಿಂದ, ಜನರಿಗಾಗಿ, ಜನರಿಗೋಸ್ಕರ’ ಎನ್ನುವುದನ್ನು ಆತ ಅಕ್ಷರಶಃ ಪಾಲಿಸಿದ್ದ. ಒಬ್ಬ ರಾಜನಾಗಿ ತನ್ನ ಪ್ರಜೆಗಳ ಕ್ಷೇಮಕ್ಕಾಗಿ ಶ್ರಮಿಸುವುದು ಆತನ ಪ್ರಮುಖ ಜವಾಬ್ದಾರಿಯಾಗಿತ್ತು. ಯಾವುದೇ ರೀತಿಯಲ್ಲೂ ತನ್ನ ಪ್ರಜೆಗಳಿಗೆ ತೊಂದರೆಯಾಗದಂತೆ ತನ್ನ ನೀತಿಗಳನ್ನು ರೂಢಿಸಿಕೊಂಡಿದ್ದನು.

#ಎಲ್ಲರರಾಮ

28/10/2022

28/10/2022

ಕೋಟಿ ಕಂಠ ಗಾಯನ ಆಶಾ ಕಾರ್ಯಕರ್ತೆ, ಸಮುದಾಯ ವೈದ್ಯಾಧಿಕಾರಿ, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ, ಪೋಷಕರು ಭಾಗವಹಿಸಿದ್ದರು.

ಅಕ್ಕ ಮಹಾದೇವಿ ಅವತಾರದಲ್ಲಿ ಕುಮಾರಿ ಪವಿತ್ರ
25/03/2022

ಅಕ್ಕ ಮಹಾದೇವಿ ಅವತಾರದಲ್ಲಿ ಕುಮಾರಿ ಪವಿತ್ರ

ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಮಕ್ಕಳು...
11/03/2022

ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಮಕ್ಕಳು...

ನಮ್ಮ ಶಾಲೆಯಲ್ಲಿ ಇಂದು ಸರಸ್ವತಿ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳೆಲ್ಲರೂ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮದಿಂದ ...
11/03/2022

ನಮ್ಮ ಶಾಲೆಯಲ್ಲಿ ಇಂದು ಸರಸ್ವತಿ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳೆಲ್ಲರೂ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮದಿಂದ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಮುಖ್ಯ ಶಿಕ್ಷಕರು, ಸಹ ಶಿಕ್ಷಕಿ, ಅಡುಗೆ ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು ಮತ್ತು ವಿಶೇಷ ಅತಿಥಿಗಳಾಗಿ ಕ್ಲಸ್ಟರ್ ನ ವಿವಿಧ ಶಾಲೆಗಳ ಶಿಕ್ಷಕರುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ನಮ್ಮ ಶಾಲೆ ನಮ್ಮ ಹೆಮ್ಮೆ
19/02/2022

ನಮ್ಮ ಶಾಲೆ ನಮ್ಮ ಹೆಮ್ಮೆ

ಕನಕ ಜಯಂತಿ 🙏
03/12/2020

ಕನಕ ಜಯಂತಿ 🙏

School New Board
18/08/2019

School New Board

ಶಾಲೆಯಲ್ಲಿ ಮಾತೃಭೋಜನ ಕಾರ್ಯಕ್ರಮ
25/03/2019

ಶಾಲೆಯಲ್ಲಿ ಮಾತೃಭೋಜನ ಕಾರ್ಯಕ್ರಮ

Holi Celebration at School
22/03/2019

Holi Celebration at School

Happy New Year
05/01/2018

Happy New Year

Address

Nettekere, C S Pura Hobli
Tumkur
572213

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 8am - 12pm

Telephone

+917760850580

Website

Alerts

Be the first to know and let us send you an email when GLPS Nettekere posts news and promotions. Your email address will not be used for any other purpose, and you can unsubscribe at any time.

Shortcuts

Share

Category