16/07/2015
ನಮಸ್ಕಾರ ಎಲ್ಲರಿಗೂ,
ಗೆಳೆಯರೇ, ನಮ್ಮ ಶಾಲೆಯಲ್ಲಿ ನಾವು ಕಳೆದ ಆ ಅಧ್ಬುತ ದಿನಗಳನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ.
ನಾವು ಬದುಕಿರುವವರೆಗೂ ನಮ್ಮಲ್ಲಿ ಜೀವಂತವಾಗಿರುವ ಆ ಸವಿನೆನಪುಗಳು, ಸುಮಧುರ ಕ್ಷಣಗಳು,
ಆ ದಿನಗಳು......
ನಾವು ಶಿಕ್ಷಣ ಪಡೆದ ಈ ಶಾಲೆಯನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಪ್ರೋತ್ಸಾಹಿಸಬೇಕು, ನಮ್ಮ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು ನಿಮ್ಮ ಸಹಕಾರವನ್ನು ಬಯಸುತ್ತಿದ್ದೇವೆ.
ಈ ಕೆಳಗಿನ ಲಿಂಕ್ಲ್ಲಿರುವ ಮಾಹಿತಿಯನ್ನು ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ......
http://www.dsert.kar.nic.in/…/shalegebannishanivara-circula…
ವಂದನೆಗಳೊಂದಿಗೆ
ಸರ್ಕಾರಿ ಫ್ರೌಡಶಾಲೆ ಕೆಂಪನಹಳ್ಳಿ.