Dept. of Journalism, University College of Arts, Tumkur

Dept. of Journalism, University College of Arts, Tumkur

Share

Contact information, map and directions, contact form, opening hours, services, ratings, photos, videos and announcements from Dept. of Journalism, University College of Arts, Tumkur, College & University, BH Road, Tumkur.

ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಏರ್ಪಡಿಸಿದ ಸಂವಾದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಅಂಕಣಕಾರ,‌ ಹಿರಿಯ ಪತ್ರಕರ್ತ ಶ್ರೀ ಎ.ಆರ್. ಮಣಿಕಾಂತ್. 
ಅವರ 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಪುಸ್ತಕ ಎರಡು ಲಕ್ಷ ಪ್ರತಿಗಳು ಮಾರಾಟವಾಗಿವೆ. 
'ಅಪ್ಪ ಅಂದ್ರೆ ಆಕಾಶ' ಒಂದು ಲಕ್ಷ ಪ್ರತಿಗಳು ಮಾರಾಟವಾಗಿವೆ. 
ಹಾಡು ಹುಟ್ಟಿದ ಸಮಯ, ಮನಸು ಮಾತಾಡಿತು, ಭಾವತೀರಯಾನ,‌ ನವಿಲುಗರಿ... ಒಂದೊಂದು ಪುಸ್ತಕ ಒಂದೊಂದು ದಾಖಲೆ....
ಸಾವಿರಾರು ಮಂದಿಗೆ ಸ್ಪೂರ್ತಿಯ ಸೆಲೆ...
23-12-2025

Reel by: Chandu, I MA- JMC

#manikanth #armanikanth #journalist #ಮಣಿಕಾಂತ್ #columnist 24/12/2025

ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಏರ್ಪಡಿಸಿದ ಸಂವಾದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಅಂಕಣಕಾರ,‌ ಹಿರಿಯ ಪತ್ರಕರ್ತ ಶ್ರೀ ಎ.ಆರ್. ಮಣಿಕಾಂತ್.
ಅವರ 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಪುಸ್ತಕ ಎರಡು ಲಕ್ಷ ಪ್ರತಿಗಳು ಮಾರಾಟವಾಗಿವೆ.
'ಅಪ್ಪ ಅಂದ್ರೆ ಆಕಾಶ' ಒಂದು ಲಕ್ಷ ಪ್ರತಿಗಳು ಮಾರಾಟವಾಗಿವೆ.
ಹಾಡು ಹುಟ್ಟಿದ ಸಮಯ, ಮನಸು ಮಾತಾಡಿತು, ಭಾವತೀರಯಾನ,‌ ನವಿಲುಗರಿ... ಒಂದೊಂದು ಪುಸ್ತಕ ಒಂದೊಂದು ದಾಖಲೆ....
ಸಾವಿರಾರು ಮಂದಿಗೆ ಸ್ಪೂರ್ತಿಯ ಸೆಲೆ...
23-12-2025

Reel by: Chandu, I MA- JMC

#ಮಣಿಕಾಂತ್ #ಎಆರ್_ಮಣಿಕಾಂತ್ #ಅಮ್ಮಹೇಳಿದ_ಎಂಟು_ಸುಳ್ಳುಗಳು #ಅಪ್ಪ_ಅಂದ್ರೆ_ಆಕಾಶ #ಭಾವತೀರಯಾನ #ಹಾಡುಹುಟ್ಟಿದಸಮಯ #ಅಂಕಣ #ನುಡಿಚಿತ್ರ #ಅಂಕಣಕಾರ

https://www.instagram.com/reel/DSnLAtUgdOd/?igsh=dDd4ZXMweno2NGgw

ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಏರ್ಪಡಿಸಿದ ಸಂವಾದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಅಂಕಣಕಾರ,‌ ಹಿರಿಯ ಪತ್ರಕರ್ತ ಶ್ರೀ ಎ.ಆರ್. ಮಣಿಕಾಂತ್. ಅವರ 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಪುಸ್ತಕ ಎರಡು ಲಕ್ಷ ಪ್ರತಿಗಳು ಮಾರಾಟವಾಗಿವೆ. 'ಅಪ್ಪ ಅಂದ್ರೆ ಆಕಾಶ' ಒಂದು ಲಕ್ಷ ಪ್ರತಿಗಳು ಮಾರಾಟವಾಗಿವೆ. ಹಾಡು ಹುಟ್ಟಿದ ಸಮಯ, ಮನಸು ಮಾತಾಡಿತು, ಭಾವತೀರಯಾನ,‌ ನವಿಲುಗರಿ... ಒಂದೊಂದು ಪುಸ್ತಕ ಒಂದೊಂದು ದಾಖಲೆ.... ಸಾವಿರಾರು ಮಂದಿಗೆ ಸ್ಪೂರ್ತಿಯ ಸೆಲೆ... 23-12-2025 Reel by: Chandu, I MA- JMC #manikanth #armanikanth #journalist #ಮಣಿಕಾಂತ್ #columnist

20/12/2025

ಪ್ರಸಿದ್ಧ ಅಂಕಣಕಾರ ಶ್ರೀ ಎ.ಆರ್. ಮಣಿಕಾಂತ್ ಅವರೊಂದಿಗೆ ಸಂವಾದ.
23 ಡಿಸೆಂಬರ್ 2025
ಸ್ವಾಗತ!

03/11/2025

ಎಲ್ಲರಿಗೂ ಸ್ವಾಗತ!

Photos from Dept. of Journalism, University College of Arts, Tumkur's post 02/11/2025

ಕರ್ನಾಟಕ ಕಂಡ ಧೀಮಂತ ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ, ಕನ್ನಡದ ಕಟ್ಟಾಳು ಖಾದ್ರಿ ಶಾಮಣ್ಣನವರ ಜನ್ಮಶತಮಾನೋತ್ಸವವನ್ನು ನಾವು ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್‌ (ರಿ.) ಮೇಲುಕೋಟೆ ಇವರ ಸಹಯೋಗದಲ್ಲಿ 03 ನವೆಂಬರ್‌ 2025ರಂದು ತುಮಕೂರು ವಿಶ್ವವಿದ್ಯಾನಿಲಯದ ಸರ್‌ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಚರಿಸುತ್ತಿದ್ದೇವೆ. ಅನೇಕ ಹಿರಿಯ ಪತ್ರಕರ್ತರು, ಗಣ್ಯರು ಇದಕ್ಕೆ ಸಾಕ್ಷಿಯಾಗಲಿದ್ದಾರೆ. ತಮಗೆಲ್ಲರಿಗೂ ಹೃತ್ಪೂರ್ವಕ ಸ್ವಾಗತ.

Photos from Mass Communication & Journalism Department, Tumkur University's post 10/10/2025
Photos from Dept. of Journalism, University College of Arts, Tumkur's post 09/10/2025

You are cordially invited to the screening of award-winning documentary 'My Radio My Life' and interaction with the film crew.
Date: 10-10-2025, 11-00am
Venue: Sir M. Visvesvaraya Auditorium, Tumkur University

16/09/2025
06/09/2025

Admission to MA in Journalism and Mass Communication at Tumkur University

Last date extended till 9th Sept 2025

Photos from Tumkur University's post 03/09/2025
22/08/2025

ಗುಣಮಟ್ಟದ ಶಿಕ್ಷಣ ನಾವು ನಿಮಗೆ ನೀಡುವ ಭರವಸೆ!

13/08/2025

Congratulations, Santhosh!

Want your school to be the top-listed School/college in Tumkur?

Click here to claim your Sponsored Listing.

Location

Telephone

Address


BH Road
Tumkur