ANN ACADEMY.Heggere.Tumakuru

ANN ACADEMY.Heggere.Tumakuru ANN TUTORIALS Make Students Intelligents, Hearty and Powerful Students....

 #ಸ್ಪರ್ಧಾತ್ಮಕ_ಪರೀಕ್ಷೆಗೆ ಓದುತ್ತಿರುವ ಆತ್ಮೀಯ   #ಅಭ್ಯರ್ಥಿಗಳೇ....ಪ್ರತಿ ಬಾರಿಯ ನಮ್ಮ ಯಶಸ್ಸು ನಮ್ಮ  #ಗುಣಾತ್ಮಕ   #ಓದು-ಕಲಿಕೆಯ ಮೇಲೆಅವ...
13/09/2023

#ಸ್ಪರ್ಧಾತ್ಮಕ_ಪರೀಕ್ಷೆಗೆ ಓದುತ್ತಿರುವ ಆತ್ಮೀಯ #ಅಭ್ಯರ್ಥಿಗಳೇ....

ಪ್ರತಿ ಬಾರಿಯ ನಮ್ಮ ಯಶಸ್ಸು ನಮ್ಮ #ಗುಣಾತ್ಮಕ #ಓದು-ಕಲಿಕೆಯ ಮೇಲೆ
ಅವಲಂಬಿತವಾಗಿರುತ್ತದೆ....
ಗುಣಾತ್ಮಕ ಕಲಿಕೆಯು ನಮ್ಮ #ಏಕಾಗ್ರತೆಯ ಮೇಲೆ ನಿರ್ಧರಿತವಾಗಿರುತ್ತದೆ..

#ಪ್ರಶಾಂತವಾದ_ಕಲಿಕೆಯ_ಸ್ಥಳಗಳು ನಮ್ಮೊಳಗೆ ಸುಲಭವಾಗಿ ಏಕಾಗ್ರತೆಯನ್ನು ಉಂಟು ಮಾಡಲು ಸಾಧ್ಯ....
ಸ್ಪರ್ಧಾತ್ಮಕ ಪರೀಕ್ಷೆಯ ಓದು ಕಲಿಕೆಗಾಗಿ ಇಂತಹ #ಸ್ಟಡಿ_ಸೆಂಟರ್ ಅನ್ನು ಹುಡುಕುತ್ತಿದ್ದರೆ
M G ರಸ್ತೆಗೆ ಹತ್ತಿರವಿರುವ ಹಾಗೂ ಬಸ್ಸ್ಟಾಂಡ್ ಗೆ ಸಮೀಪದಲ್ಲಿರುವ ನಮ್ಮ ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆ ಓದಿಗೆ ಸೂಕ್ತವಾದ ಸ್ಥಳವಾಗಿರುತ್ತದೆ

#ವಿಳಾಸ
ಶ್ರೀನಿವಾಸ ಶಾಪಿಂಗ್ ಕಾಂಪ್ಲೆಕ್ಸ್,
#ದ್ವಾರಕಾ_ಹೋಟೆಲ್
_ಹಿಂಭಾಗ. ಎಂ ಜಿ ರಸ್ತೆ. ತುಮಕೂರು.

ೀಟುಗಳು ಮಾತ್ರ ಖಾಲಿ ಇರುತ್ತವೆ

#ಕೂಡಲೇ ಸಂಪರ್ಕಿಸಿ
#7624853196
#9071037807

9ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಪಯುಕ್ತ ತರಬೇತಿ....ಭಾಗವಹಿಸಿ.....
10/07/2023

9ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಪಯುಕ್ತ ತರಬೇತಿ....ಭಾಗವಹಿಸಿ.....

10/04/2023
ಕೂಡಲೇ ನೊ೦ದಾಯಿಸಿಕೊಳ್ಳಿ....
07/04/2023

ಕೂಡಲೇ ನೊ೦ದಾಯಿಸಿಕೊಳ್ಳಿ....

Dear SSLC Students....Make Use of this....
12/03/2023

Dear SSLC Students....
Make Use of this....

Happy Morning🙂💐ನಾನು ಒಂದು  #ಪುಸ್ತಕ_ಬರೆಯುತ್ತಿದ್ದೇನೆ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ...ಆ ಪುಸ್ತಕದ ಹೆಸರು  #"ಅತ್ಯಂತ_ಸುಲಭವಾಗಿ...
24/12/2022

Happy Morning🙂💐

ನಾನು ಒಂದು #ಪುಸ್ತಕ_ಬರೆಯುತ್ತಿದ್ದೇನೆ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ...
ಆ ಪುಸ್ತಕದ ಹೆಸರು
#"ಅತ್ಯಂತ_ಸುಲಭವಾಗಿ_ಓದಿ_ಕಲಿಯಲು_ಸಾಧ್ಯವೇ....???"
ಓದಿನಲ್ಲಿ #ಆಸಕ್ತಿ, #ಏಕಾಗ್ರತೆ, #ಬದ್ಧತೆ, #ತಲ್ಲೀನತೆ & #ನಿರ೦ತರತೆ
ಕಳೆದುಕೊಂಡ/ಪಡೆಯಬೇಕೆ೦ಬ ವಿದ್ಯಾರ್ಥಿಗಳಿಗಾಗಿ ಒಂದು ಅದ್ಭುತ ಪ್ರಾಯೋಗಿಕ ಸ್ಟಡಿ ಟೆಕ್ನಿಕ್ ಗೈಡ್

ುಕ್*
#(ಡಿಜಿಟಲ್ ಬುಕ್)ಅನ್ನು
ಿ_2023 ರಂದು ಪ್ರಕಟಿಸಲಾಗುವುದು.
ನಾನು ಈ ಡಿಜಿಟಲ್ ಪುಸ್ತಕವನ್ನು

ಒಂದು ಬಾರಿಗೆ
#ರಿಯಾಯಿತಿ ಬೆಲೆ
₹75/- ಕ್ಕೆ ನೀಡುತ್ತಿದ್ದೇನೆ...

Google pay/Phone pay ಮೂಲಕ ನಿಮ್ಮ #ಡಿಜಿಟಲ್_ಪುಸ್ತಕದ_ಪ್ರತಿಯನ್ನು ಆರ್ಡರ್ ಮಾಡಿ.....

ನನ್ನ UPI ಐಡಿಗೆ (sanvith12345@ybl) ಅಥವಾ 9886388329.

#ವಿಶೇಷ_ಸೂಚನೆ:
ಪುಸ್ತಕ ಪ್ರಕಟಿಸುವ ಮೊದಲು
ಪುಸ್ತಕದ ಕವರ್ ಮತ್ತು ಶೀರ್ಷಿಕೆ/ ಉಪಶೀರ್ಷಿಕೆಯು
ಬದಲಾಗಬಹುದು

Ozone day🙂
16/09/2022

Ozone day🙂

ವಿದ್ಯಾರ್ಥಿಗಳೇ .... ಕಲಿಯುವ 6 ವಿಷಯಗಳಲ್ಲಿ  #ಅತ್ಯಂತ_ಕಷ್ಟ ಎಂದು ಭಾವಿಸಿರುವ ವಿಷಯ ಯಾವುದು ಗೊತ್ತೆ?? ಅದುವೇಎಲ್ಲಾ ವಿಷಯಗಳ ರಾಣಿಯಾಗಿರುವ  ...
03/09/2022

ವಿದ್ಯಾರ್ಥಿಗಳೇ .... ಕಲಿಯುವ 6 ವಿಷಯಗಳಲ್ಲಿ #ಅತ್ಯಂತ_ಕಷ್ಟ ಎಂದು ಭಾವಿಸಿರುವ ವಿಷಯ ಯಾವುದು ಗೊತ್ತೆ??
ಅದುವೇ
ಎಲ್ಲಾ ವಿಷಯಗಳ ರಾಣಿಯಾಗಿರುವ #ಗಣಿತ
ಈ ಗಣಿತ ಏಕೆ ವಿದ್ಯಾರ್ಥಿಗಳ ಭಯಕ್ಕೆ ಕಾರಣವಾಗುತ್ತದೆ??
ಗಣಿತದ ಭಯವನ್ನು ಕಡಿಮೆ ಮಾಡಿಕೊಂಡು ಸುಲಭ ಮಾಡಿಕೊಳ್ಳಲು ಇರುವ
ಗಳೇನು? ಇದೆಲ್ಲದರ ಬಗ್ಗೆ ವಿವರವಾಗಿ ತಿಳಿಯಪಡಿಸುವ ಉದ್ದೇಶದಿಂದ ಆಯೋಜಿಸಿರುವ ಕಾರ್ಯಕ್ರಮವೇ
#ಗಣಿತವೇ_ಏಕೆ_ಕಷ್ಟ?
ಬನ್ನಿ #ಗಣಿತದ_ಭಯವನ್ನು ಇಲ್ಲವಾಗಿಸಿಕೊಳ್ಳೋಣ....

ಕೆಳಗಿನ ಲಿ೦ಕ್ ಒತ್ತಿ #ವಾಟ್ಸಪ್_ಗ್ರೂಪ್‌ ಗೆ JOIN ಆಗಿ
https://chat.whatsapp.com/ITgRu1WSS2y2zpKyyVn7mN
#ಸ೦ಪರ್ಕಿಸಿ
9886388329
+91 76248 53196

Address

Tumkur
572107

Alerts

Be the first to know and let us send you an email when ANN ACADEMY.Heggere.Tumakuru posts news and promotions. Your email address will not be used for any other purpose, and you can unsubscribe at any time.

Contact The School

Send a message to ANN ACADEMY.Heggere.Tumakuru:

Shortcuts

Share

Category