Jnana Deevige Academy, Tumkur

Jnana Deevige Academy, Tumkur Contact information, map and directions, contact form, opening hours, services, ratings, photos, videos and announcements from Jnana Deevige Academy, Tumkur, School, Jnana Deevige Academy, Chelur, Tumkur.

Install "Jnana Deevige Academy" App : 👇 https://clplazarus.page.link/Ai3pTarget Teacher Course ನಲ್ಲಿ 6 ಕೋರ್ಸ್ ಗಳನ್ನು ಲಾಂ...
11/10/2023

Install "Jnana Deevige Academy" App : 👇 https://clplazarus.page.link/Ai3p

Target Teacher Course ನಲ್ಲಿ 6 ಕೋರ್ಸ್ ಗಳನ್ನು ಲಾಂಚ್ ಮಾಡುತ್ತಿದ್ದು,

Courses Link : Register Now - Limited Offer 20% Off

1. Target GPSTR - Math & Science : https://aebroh.on-app.in/app/oc/407487/aebroh

2. Target GPSTR - Biological Science (CBZ) : https://aebroh.on-app.in/app/oc/408906/aebroh

3. Target TET & CTET - Math & Science : https://aebroh.on-app.in/app/oc/407485/aebroh

4. Target GPSTR - Social Studies : https://aebroh.on-app.in/app/oc/407482/aebroh

5. Target TET & CTET - Social Studies : https://aebroh.on-app.in/app/oc/407478/aebroh

6. Target TET & CTET - Paper 1 : https://aebroh.on-app.in/app/oc/408545/aebroh

ಇವುಗಳ ಸಂಪೂರ್ಣ ಪಠ್ಯಕ್ರಮ(Syllabus)ವನ್ನು ಬೋಧಿಸಲಾಗುವುದು .

ಹೆಚ್ಚಿನ ಮಾಹಿತಿಗಾಗಿ ನಮ್ಮ "Jnana Deevige Academy" App ಅನ್ನು Install ಮಾಡಿಕೊಳ್ಳಿ :
App Link : https://clplazarus.page.link/Ai3p

Contact Us :
091484 86519

Install Our App for Target Teacher Free Materials & Course :
https://clplazarus.page.link/Ai3p

ಎಲ್ಲಾ ಶಿಕ್ಷಕ ಮಿತ್ರರೂ ದಯವಿಟ್ಟು ನಮ್ಮ ನೂತನ ಮೊಬೈಲ್ ಅಪ್ಲಿಕೇಷನ್ ಅನ್ನು Install ಮಾಡಿಕೊಳ್ಳುವಂತೆ ಹಾಗೂ ನಮ್ಮ ತರಗತಿಗಳ ಕುರಿತು ಅನುಭವವಿರುವವರು Play Store ನಲ್ಲಿ Review & Rating ನೀಡಬೇಕೆಂದು ಕೋರುತ್ತೇನೆ.

🟢Free Study Material

🟣 Free Tests for Science, Social Science & Math, Mental Ability etc

🔵 Free PDF Notes

Please share Maximum :

https://clplazarus.page.link/Ai3p

Contact Us :
9148486519

50% Discount on TET Test Seriesನಮ್ಮ ಹೆಮ್ಮೆಯ ಭಾರತದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಜ್ಞಾನ ದೀವಿಗೆ ಅಕಾಡೆಮಿಯ ಮೊದಲ ವರ್ಷದ ವಾರ್ಷಿಕೋತ್ಸ...
15/08/2023

50% Discount on TET Test Series

ನಮ್ಮ ಹೆಮ್ಮೆಯ ಭಾರತದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಜ್ಞಾನ ದೀವಿಗೆ ಅಕಾಡೆಮಿಯ ಮೊದಲ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ,

TET ಅಭ್ಯರ್ಥಿಗಳಿಗಾಗಿ ನಾವು ನಡೆಸುತ್ತಿರುವ TET Test Series Fee ನಲ್ಲಿ ಇಂದು ವಿಶೇಷ 50% ರಿಯಾಯಿತಿ ನೀಡುತ್ತಿದ್ದು ಆಸಕ್ತ ಅಭ್ಯರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬಹುದು.

🔴 ಈ 50% ರಿಯಾಯಿತಿ ಇಂದು ಮಾತ್ರ ಲಭ್ಯವಿರುತ್ತದೆ.

❇️Actual Fee : 499/-

❇️Offer Fee. : 249/-

❇️Save. : 250/-

Test Series Info:

ವಾರಕ್ಕೆರಡು ಮಾಕ್ ಟೆಸ್ಟ್...
ನಿಮ್ಮ ತಯಾರಿ ಫರ್ಪೆಕ್ಟ್...!

✅ ಒಟ್ಟಾರೆ 12 ಟೆಸ್ಟ್ ಗಳು ಲಭ್ಯ

✅ ಗಣಿತ & ವಿಜ್ಞಾನ : 800+ Q&A

✅ ಸಮಾಜ ವಿಜ್ಞಾನ : 1500+ Q&A

ಈ TET Test Series ವಿಶೇಷ ರಿಯಾಯಿತಿ ಕೊಡುಗೆಯ ಉಪಯೋಗ ಪಡೆಯಲು:

Whatsapp : 9148486519

For Free Classes- Subscribe 👇:
https://youtube.com/

ಈ TET Test Series ವಿಶೇಷ ರಿಯಾಯಿತಿ ಕೊಡುಗೆಯ ಉಪಯೋಗ ಪಡೆಯಲು:

Whatsapp : 091484 86519

ಆತ್ಮೀಯ ಸ್ನೇಹಿತರೇ,ನಿಮ್ಮ ಪ್ರೀತಿಯ ಜ್ಞಾನ ದೀವಿಗೆ ಅಕಾಡೆಮಿ ಯೂಟ್ಯೂಬ್ ಚಾನೆಲ್ ಗೆ ಇಂದು ಒಂದು ವರ್ಷದ ಹುಟ್ಟು ಹಬ್ಬದ ಸಂಭ್ರಮ...!ಈ ಒಂದು ವರ್...
15/08/2023

ಆತ್ಮೀಯ ಸ್ನೇಹಿತರೇ,

ನಿಮ್ಮ ಪ್ರೀತಿಯ ಜ್ಞಾನ ದೀವಿಗೆ ಅಕಾಡೆಮಿ ಯೂಟ್ಯೂಬ್ ಚಾನೆಲ್ ಗೆ ಇಂದು ಒಂದು ವರ್ಷದ ಹುಟ್ಟು ಹಬ್ಬದ ಸಂಭ್ರಮ...!

ಈ ಒಂದು ವರ್ಷದಲ್ಲಿ ನಾವು ಸವೆಸಿದ ಹಾದಿ ಕಡಿಮೆಯಾದರೂ ನಿಮ್ಮೆಲ್ಲರಿಂದ ಗಳಿಸಿದ ಪ್ರೀತಿ, ನಂಬಿಕೆ & ವಿಶ್ವಾಸ ಬಹಳಷ್ಟು. ವರ್ಷ ತುಂಬಿ ಅಂಬೆಗಾಲಿಟ್ಟು ನಡೆಯಲಾರಂಭಿಸಿರುವ ನಿಮ್ಮೆಲ್ಲರ ಪ್ರೀತಿಯ, ಅತಿ ನಂಬಿಕೆಯ ಹಾಗೂ ವಿಶ್ವಾಸಾರ್ಹತೆಯ ನಿಮ್ಮ ಜ್ಞಾನ ದೀವಿಗೆ ಅಕಾಡೆಮಿಯನ್ನು ಕೈಹಿಡಿದು ಮುನ್ನಡೆಸುವಿರೆಂಬ ವಿಶ್ವಾಸ ನನಗಿದೆ.

ನಿಮ್ಮ ಮುಂದೆ ಹಲವಾರು ಆಯ್ಕೆಗಳಿರುವಾಗಲೂ ನಮ್ಮ ಮೇಲೆ ವಿಶೇಷವಾದ ಸಂಪೂರ್ಣ ನಂಬಿಕೆ, ಪ್ರೀತಿ - ವಿಶ್ವಾಸವನ್ನಿಟ್ಟು ಬೆಂಬಲಿಸುತ್ತಿರುವ ತಮಗೆಲ್ಲರಿಗೂ ನಾನು ಚಿರ ಋಣಿ. ನಿಮ್ಮ ಪ್ರೀತಿ- ವಿಶ್ವಾಸ, ನಂಬಿಕೆ & ಬೆಂಬಲ ಸದಾ ಹೀಗೆಯೇ ಇರಲೆಂದು ಕೇಳಿಕೊಳ್ಳುವೆ.

ನಮ್ಮ ಕಾರ್ಯ ವೈಖರಿ ಎಂಥದ್ದು ಎಂದು ಕಳೆದ ಒಂದು ವರ್ಷದಿಂದ ತಾವೆಲ್ಲರೂ ಗಮನಿಸಿಯೇ ಇದ್ದೀರಿ. ತಮ್ಮೆಲ್ಲರ ಒಳಿತಿಗಾಗಿ ಪ್ರಸ್ತುತ ಇರುವ ನಮ್ಮ ಬೆಂಬಲವನ್ನು ಮತ್ತೊಂದಷ್ಟು ಹೆಚ್ಚಿಸಿಕೊಂಡು ಮುಂದೆ ಸಾಗುವೆವು... ಕಾರಣ, ನೀವು ನಮ್ಮ‌ ಮೇಲಿಟ್ಟಿರುವ ನಂಬಿಕೆ, ಪ್ರೀತಿ - ವಿಶ್ವಾಸವು ನಮ್ಮ‌ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಮುಂದಿನ ದಿನಗಳಲ್ಲಿ ಮತ್ತೊಂದಷ್ಟು ಹೊಸ ಹುರುಪಿನೊಂದಿಗೆ ಸದಾ ನಿಮ್ಮ ಸೇವೆಯಲ್ಲಿ ನಿರತನಾಗಲು ಹರ್ಷಿಸುವೆ.‌

ಇಂತಿ ನಿಮ್ಮ ನಂಬುಗೆಯ:
ಚೇತನ್,
ಜ್ಞಾನ ದೀವಿಗೆ ಅಕಾಡೆಮಿ

For Free HSTR/GPSTR/TET/CTET/PC/PSI any competitive exams classes: 👇

Subscribe to Our YouTube Channel:
https://youtube.com/

Join Telegram Channel:
https://t.me/jnana_deevige_academy_tumkur

ಆತ್ಮೀಯ ಸ್ನೇಹಿತರೇ ತಾವೆಲ್ಲರೂ ಈ ಸ್ಪರ್ಧಾತ್ಮಕ ಯುಗವೆಂಬ ಸಾಗರದಲ್ಲಿ ಯಶಸ್ಸನ್ನು ಹುಡುಕುತ್ತಾ ಹೊರಟಿರುವ ನಾವಿಕರೇ ಆಗಿದ್ದೀರೆಂದು ಭಾವಿಸುತ್ತೇ...
16/08/2022

ಆತ್ಮೀಯ ಸ್ನೇಹಿತರೇ ತಾವೆಲ್ಲರೂ ಈ ಸ್ಪರ್ಧಾತ್ಮಕ ಯುಗವೆಂಬ ಸಾಗರದಲ್ಲಿ ಯಶಸ್ಸನ್ನು ಹುಡುಕುತ್ತಾ ಹೊರಟಿರುವ ನಾವಿಕರೇ ಆಗಿದ್ದೀರೆಂದು ಭಾವಿಸುತ್ತೇನೆ. ವಿಶಾಲವಾದ ಈ ಸ್ಪರ್ಧಾತ್ಮಕ ಯುಗದ ಸಾಗರದಲ್ಲಿ ದಡ ಸೇರಬೇಕೆಂದರೆ ಅದಕ್ಕೆ ಸೂಕ್ತ ರೀತಿಯ ತಯಾರಿ ಅಗತ್ಯ. ಶಿಕ್ಷಕರ ನೇಮಕಾತಿ ಹಾಗೂ ಮೊದಲಾದ ನೇಮಕಾತಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಉಚಿತ ಮಾರ್ಗದರ್ಶನ ಹಾಗೂ ಉಚಿತ ತರಗತಿಗಳನ್ನು ನಡೆಸುವ ಸದುದ್ದೇಶದಿಂದ ಜ್ಞಾನ ದೀವಿಗೆ ಅಕಾಡೆಮಿ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದು ಈ ಚಾನೆಲ್ ನಲ್ಲಿ ಇಂದಿನಿಂದ ಪ್ರತಿದಿನ TET, CTET, GPSTR, HSTR, Group -C, SDA, FDA, PC, PSI, PDO, KAS ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ಉಚಿತ ತರಗತಿಗಳನ್ನು ನಡೆಸಲಾಗುತ್ತದೆ. ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. *ನಮ್ಮ ಚಾನೆಲ್ ಅನ್ನು Subscribe ಮಾಡಿ ಹೆಚ್ಚು ಹೆಚ್ಚು ಉಚಿತ ತರಗತಿಗಳನ್ನು ನಡೆಸಲು ಪ್ರೇರಣೆ ನೀಡಿ* ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾದ ಮಾಹಿತಿಗಳಿಗಾಗಿ, ಮಾರ್ಗದರ್ಶನ ಹಾಗೂ ಉಚಿತ ತರಗತಿಗಳ ಲಿಂಕ್ ಗಳಿಗಾಗಿ ಈ ಕೆಳಗಿನ ಲಿಂಕ್ ನ ಮೂಲಕ ನಮ್ಮ ಟೆಲಿಗ್ರಾಂ ಚಾನೆಲ್ “ಜ್ಞಾನ ದೀವಿಗೆ ಅಕಾಡೆಮಿ” ಗೆ ಸೇರಿಕೊಳ್ಳಿ.

ಜ್ಞಾನ ದೀವಿಗೆ ಅಕಾಡೆಮಿ ಯೂಟ್ಯೂಬ್ ಚಾನೆಲ್ ಪ್ರಾರಂಭದ ಗುರಿ ಮತ್ತು ಉದ್ದೇಶದ ಕುರಿತು ಆರಂಭಿಕ ನುಡಿ :
https://youtu.be/qVIADz-4TBw

ಚಾನೆಲ್ ಕುರಿತು ಮತ್ತಷ್ಟು - ಪರೀಕ್ಷಾ ತಯಾರಿ ಹೇಗಿರಬೇಕು? :
https://youtu.be/-p6vIw9gkz8

ಟೆಲಿಗ್ರಾಂ ಚಾನೆಲ್ ಲಿಂಕ್ : https://t.me/jnana_deevige_academy_tumkur

Best Regards :
Jnana Deevige Academy, Tumkur

ಆತ್ಮೀಯ ಸ್ಪರ್ಧಾರ್ಥಿಗಳೇ, “ಜ್ಞಾನ ದೀವಿಗೆ ಅಕಾಡೆಮಿ” ಯೂಟ್ಯೂಬ್ ಚಾನೆಲ್ ಗೆ ತಮಗೆಲ್ಲರಿಗೂ ಸ್ವಾಗತ. ತಾವೆಲ್ಲರೂ ಈ ಸ್ಪರ್ಧಾತ್ಮಕ ಯ...

Address

Jnana Deevige Academy, Chelur
Tumkur
572117

Telephone

+19148486519

Website

Alerts

Be the first to know and let us send you an email when Jnana Deevige Academy, Tumkur posts news and promotions. Your email address will not be used for any other purpose, and you can unsubscribe at any time.

Contact The School

Send a message to Jnana Deevige Academy, Tumkur:

Shortcuts

Share

Category