REVA Cinema Shaale

REVA Cinema Shaale Complete School to learn About Direction and Acting

ಆಸಕ್ತರು ಸಂಪರ್ಕಿಸಿ ನಿಮ್ಮ‌ ಪ್ರವೇಶಗಳನ್ನು ಕಾಯ್ದಿರಿಸಿ 💐💐💐
01/10/2021

ಆಸಕ್ತರು ಸಂಪರ್ಕಿಸಿ ನಿಮ್ಮ‌ ಪ್ರವೇಶಗಳನ್ನು ಕಾಯ್ದಿರಿಸಿ 💐💐💐

ಕಳೆದ 19-20-2021ರಂದು ನೆಡದ ಸಿನಿಮಾ ನಟನೆ ಹಾಗೂ ಸಿನಿಮಾ ನಿರ್ದೇಶನ ದ ಉಚಿತ ಕಾರ್ಯಗಾರವು ಅತ್ಯಂತ ಯಶಸ್ವಿಯಾಗಿ ನಮ್ಮ ರೇವ ಶಾಲೆಯಿಂದ ನೆಡೆಯಿತು...
22/09/2021

ಕಳೆದ 19-20-2021ರಂದು ನೆಡದ ಸಿನಿಮಾ ನಟನೆ ಹಾಗೂ ಸಿನಿಮಾ ನಿರ್ದೇಶನ ದ ಉಚಿತ ಕಾರ್ಯಗಾರವು ಅತ್ಯಂತ ಯಶಸ್ವಿಯಾಗಿ ನಮ್ಮ ರೇವ ಶಾಲೆಯಿಂದ ನೆಡೆಯಿತು ಎಂದು‌ ತಿಳಿಸಲು ಹೆಮ್ಮೆ ಪಡುತ್ತೆವೆ ...ಈ ಕಾರ್ಯಗಾರದಲ್ಲಿ ಪ್ರಖ್ಯಾತ ಗುಬ್ಬಿ ವೀರಣ್ಣನವರ ಮೊಮ್ಮಗ ಶ್ರೀಯುತ ಕುಮಾರ್ ಗುಬ್ಬಿವೀರಣ್ಣ, ಚಲನ ಚಿತ್ರ ನಿರ್ದೇಶಕರಾದ ಶ್ರೀ ಗುರುರಾಜ ಕುಲಕರ್ಣಿ ,, ಸ್ಕ್ರಿಪ್ಟ ಬರಹಗಾರರು ..ಸಂಬಾಷಣೆಗಾರು ಹಾಗೂ ಚಲನ ಚಿತ್ರ ನಿರ್ದೇಶಕರಾದ ಶ್ರೀಯುತ ಮಂಜುನಾಥ್ ಕೋಟೆಕೆರೆ...ಸಂಸ್ಥೆಯ ಪ್ರಾಂಶುಪಾಲರಾದ ಚಲನ ಚಿತ್ರ ನಿರ್ದೇಶಕ ರವಿ ಕುಮಾರರಿಂದ ಉತ್ತರ ಕರ್ನಾಟಕ,,ತುಮಕೂರು ಹಾಗೂ ಇನ್ನಿತರ ಊರುಗಳಿಂದ ಆಗಮಿಸಿದ ಶಿಬಿರಾರ್ಥಿಗಳಿಗೆ ವಿಷೇಶ ಹಾಗೂ ಉಪಯುಕ್ತ ಮಾಹಿತಿಗಳನ್ನು ನೀಡಲಾಯಿತು

ಉಚಿತ ಚಲನಚಿತ್ರ ತರಬೇತಿ ಕಾರ್ಯಾಗಾರತುಮಕೂರಿನ ಪ್ರಪ್ರಥಮ ಸಿನಿಮಾ ಸ್ಟುಡಿಯೋ ರೇವ ಸಿನಿಮಾ ಶಾಲೆಯಲ್ಲಿ‌ ಇದೇ ತಿಂಗಳ ದಿನಾಂಕ 19/09/2021 ಮತ್ತು ...
05/09/2021

ಉಚಿತ ಚಲನಚಿತ್ರ ತರಬೇತಿ ಕಾರ್ಯಾಗಾರ
ತುಮಕೂರಿನ ಪ್ರಪ್ರಥಮ ಸಿನಿಮಾ ಸ್ಟುಡಿಯೋ ರೇವ ಸಿನಿಮಾ ಶಾಲೆಯಲ್ಲಿ‌ ಇದೇ ತಿಂಗಳ ದಿನಾಂಕ 19/09/2021 ಮತ್ತು ‌20/09/2021 ಎರಡು ದಿನಗಳ ನಟನೆ ಮತ್ತು ನಿರ್ದೇಶನ ಕಾರ್ಯಾಗಾರವನ್ನು ಪ್ರಥಮ ಬಾರಿಗೆ ಏರ್ಪಡಿಸಲಾಗಿದೆ ಆಸಕ್ತರು ಉಚಿತವಾಗಿ‌ ನೊಂದಾಯಿಸಿಕೊಳ್ಳಿ
ಸ್ಥಳ : ರೇವ ಸಿನಿಮಾ ಶಾಲೆ , ಪ್ರಜಾವಾಣಿ ಪತ್ರಿಕಾ ಕಛೇರಿ ಮೇಲ್ಬಾಗ , ಶೈನಿ ಟವರ್ಸ ಶ್ರೀ ಶಿವಕುಮಾರ ಸ್ವಾಮೀಜಿ ಸರ್ಕಲ್ , ತುಮಕೂರು
ಹೆಚ್ಚಿನ‌ ಮಾಹಿತಿಗೆ‌ ಸಂಪರ್ಕಿಸಿ
9844415276
8792548421

REVA ಸಿನಿಮಾ ಶಾಲೆ ಯ ಮತ್ತೊಂದು ಕೊಡುಗೆ...ನಮ್ಮ‌ " ಬಡ್ಡೆತ್ತವು " ಚಿತ್ರದಿಂದ‌ ಹೊಸ ಪ್ರತಿಭೆ "ಸುಮಿತ್ರ" ರನ್ನು‌ ನಾಯಕಿ ನಟಿಯಾಗಿ ಪರಿಚಯಿಸಲ...
13/04/2021

REVA ಸಿನಿಮಾ ಶಾಲೆ ಯ ಮತ್ತೊಂದು ಕೊಡುಗೆ...ನಮ್ಮ‌ " ಬಡ್ಡೆತ್ತವು " ಚಿತ್ರದಿಂದ‌ ಹೊಸ ಪ್ರತಿಭೆ "ಸುಮಿತ್ರ" ರನ್ನು‌ ನಾಯಕಿ ನಟಿಯಾಗಿ ಪರಿಚಯಿಸಲು‌ ಹೆಮ್ಮೆ ಪಡುತ್ತೇವೆ ....ನಿಮ್ಮ ಪ್ರೀತಿ ವಾತ್ಸಲ್ಯ ಹಾಗೂ ಪ್ರೋತ್ಸಾಹ ಬೆಂಬಲ ಸದಾ ಹೀಗೆಯೆ ಇರಲಿ 💐💐💐💐💐💐🙏🙏🙏🙏🙏

ಮೇ 1 ರಿಂದ ನುರಿತ ತಂತ್ರಜ್ಞನರಿಂದ. ತರಗತಿಗಳು‌ ಆರಂಭಗೊಳ್ಳಲ್ಲಿದ್ದು ಆಸಕ್ತರು ಅರ್ಜಿ‌ಗಳನ್ನು‌ ಸಲ್ಲಿಸಿ ತಮ್ಮ ಪ್ರವೇಶಗಳನ್ನು ಕಾಯ್ದಿರಿಸಿ‌ ಇ...
21/03/2021

ಮೇ 1 ರಿಂದ ನುರಿತ ತಂತ್ರಜ್ಞನರಿಂದ. ತರಗತಿಗಳು‌ ಆರಂಭಗೊಳ್ಳಲ್ಲಿದ್ದು ಆಸಕ್ತರು ಅರ್ಜಿ‌ಗಳನ್ನು‌ ಸಲ್ಲಿಸಿ ತಮ್ಮ ಪ್ರವೇಶಗಳನ್ನು ಕಾಯ್ದಿರಿಸಿ‌ ಇನ್ನು ಕೆಲವೇ ಸೀಟುಗಳು ಲಭ್ಯ .....ನಮ್ಮಲ್ಲಿ ಎಲ್ಲಾ ಸೌಲಭ್ಯಗಳು ದೊರೆಯುವುದರಿಂದ ಬೆಂಗಳೂರು‌ ಅಥವ ಇನ್ನಿತರ ನಗರಗಳಿಗೆ ಹೋಗುವ ಅಗತ್ಯವಿಲ್ಲ

03/03/2021

ನಮ್ಮ ಸಂಸ್ಥೆಯ ಬಗ್ಗೆ ಖ್ಯಾತ ನಿರ್ಮಾಪಕರು ಹಾಗೂ KFCC ಯ ಉಪಾಧ್ಯಕ್ಷ ರು ಆದಂತಹ ಶ್ರೀ ಉಮೇಶ್ ಬಣಕರ್ ರವರಿಂದ ಕೆಲ ಮಾತುಗಳು

ಉತ್ತಮ ತಂತ್ರಜ್ಞನರಿಂದ ಹಾಗೂ ಉತ್ತಮ ಕಲಾವಿದರಿಂದ ...ಸಕಲ ಸೌಲಭ್ಯ ಗಳೊಂದಿಗೆ ಇರುವ ಶಾಲೆ ...ಕಲಿಯುವ ಆಸಕ್ತಿವುಳ್ಳ ,ಅಭಿರುಚಿವುಳ್ಳವರು ತಮ್ಮ ಪ...
02/03/2021

ಉತ್ತಮ ತಂತ್ರಜ್ಞನರಿಂದ ಹಾಗೂ ಉತ್ತಮ ಕಲಾವಿದರಿಂದ ...ಸಕಲ ಸೌಲಭ್ಯ ಗಳೊಂದಿಗೆ ಇರುವ ಶಾಲೆ ...ಕಲಿಯುವ ಆಸಕ್ತಿವುಳ್ಳ ,ಅಭಿರುಚಿವುಳ್ಳವರು ತಮ್ಮ ಪ್ರವೇಶಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳಿ 💐💐💐💐

25/12/2020


Hey guys .... Please contact here for ur movie           Hurry up
09/12/2020

Hey guys .... Please contact here for ur movie





Hurry up

08/12/2020

ನಮ್ಮ ಸ್ಟುಡಿಯೊ ನಲ್ಲಿ
contact for any shoots

.

       .
21/11/2020




.

  Shooting Models.comCinemex Sandalwood Strikers Photo Shoot Ideas
19/11/2020

Shooting Models.com
Cinemex Sandalwood Strikers Photo Shoot Ideas

Address

Tumakuru
Tumkur
572101

Telephone

+917899135839

Website

Alerts

Be the first to know and let us send you an email when REVA Cinema Shaale posts news and promotions. Your email address will not be used for any other purpose, and you can unsubscribe at any time.

Contact The School

Send a message to REVA Cinema Shaale:

Shortcuts

Share

Category