Vishwathirtha Vidhya Samsthe

Vishwathirtha Vidhya Samsthe Vishwathirtha Vidhya Samsthe is situated in Kammardi,Thirthahalli Taluk of Shimoga district Karnataka.It is one of the pioneer Institution in Malnad region

2023-24ರ ವಾರ್ಷಿಕೋತ್ಸವದ ಪ್ರಾಥಮಿಕ ಶಾಲಾ ವಿಭಾಗದ ಬೆಳಗಿನ ಸಭಾ ಕಾರ್ಯಕ್ರಮದ ಕೆಲವು ತುಣುಕುಗಳು
17/12/2023

2023-24ರ ವಾರ್ಷಿಕೋತ್ಸವದ ಪ್ರಾಥಮಿಕ ಶಾಲಾ ವಿಭಾಗದ ಬೆಳಗಿನ ಸಭಾ ಕಾರ್ಯಕ್ರಮದ ಕೆಲವು ತುಣುಕುಗಳು

13/12/2023
🙏2023 - 24  ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭಕ್ಕೆ ತಮಗೆಲ್ಲರಿಗೂ ಆದರದ ಸುಸ್ವಾಗತ🙏
13/12/2023

🙏2023 - 24 ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭಕ್ಕೆ ತಮಗೆಲ್ಲರಿಗೂ ಆದರದ ಸುಸ್ವಾಗತ🙏

ಸರ್ವರಿಗೂ ಆದರದ ಸುಸ್ವಾಗತ 🙏     #2022-23
09/12/2022

ಸರ್ವರಿಗೂ ಆದರದ ಸುಸ್ವಾಗತ 🙏 #2022-23

ಶ್ರೀ ಮಂಜುಪ್ರಕಾಶ್ ರಾಮಕೃಷ್ಣಾಪುರ.ಇವರು ಶಾಲೆ ಗ್ರಂಥಾಲಯಕ್ಕೆ ಹಲವು ಪುಸ್ತಕಗಳನ್ನು ಕೊಡುಗೆ ನೀಡಿದರು.ಶಾಲೆಪರವಾಗಿ ಅವರಿಗೆ ಧನ್ಯವಾದಗಳು.
14/10/2021

ಶ್ರೀ ಮಂಜುಪ್ರಕಾಶ್ ರಾಮಕೃಷ್ಣಾಪುರ.ಇವರು ಶಾಲೆ ಗ್ರಂಥಾಲಯಕ್ಕೆ ಹಲವು ಪುಸ್ತಕಗಳನ್ನು ಕೊಡುಗೆ ನೀಡಿದರು.ಶಾಲೆಪರವಾಗಿ ಅವರಿಗೆ ಧನ್ಯವಾದಗಳು.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ N T ಸುರೇಶ ರವರನ್ನು ಸಂಸ್ಥೆ ಪರವಾಗಿ ಅಭಿನಂದಿಸಲಾಯಿತು.
14/10/2021

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ N T ಸುರೇಶ ರವರನ್ನು ಸಂಸ್ಥೆ ಪರವಾಗಿ ಅಭಿನಂದಿಸಲಾಯಿತು.

ಶಿವಮೊಗ್ಗ ಜಿಲ್ಲಾ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಗಳು ದಿ : 19/01/2020 ರಂದು ತೀರ್ಥಹಳ್ಳಿ 'ಗಾಯತ್ರಿ ಮಂದಿರ' ದಲ್ಲಿ ಏರ್ಪಡಿಸಲಾಗಿತ್...
31/01/2020

ಶಿವಮೊಗ್ಗ ಜಿಲ್ಲಾ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಗಳು ದಿ : 19/01/2020 ರಂದು ತೀರ್ಥಹಳ್ಳಿ 'ಗಾಯತ್ರಿ ಮಂದಿರ' ದಲ್ಲಿ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ನಮ್ಮ 'ವಿಶ್ವತೀರ್ಥ ಹಿರಿಯ ಪ್ರಾಥಮಿಕ & ಪ್ರೌಢಶಾಲೆ'ಯ 10 ಕರಾಟೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು , 4 ಸ್ವರ್ಣ ಪದಕ, 2 ಬೆಳ್ಳಿ ಪದಕ & ೬ ಕಂಚಿನ ಪದಕ ಪಡೆದು ಶಾಲೆಗೆ & ಊರಿಗೆ ಕೀರ್ತಿ ತಂದಿರುತ್ತಾರೆ.

ವಿಶ್ವತೀರ್ಥ ಶಿಕ್ಷಣ ಸಂಸ್ಥೆಯಲ್ಲಿ 'ಗಣರಾಜ್ಯೋತ್ಸವ'ದ ಸಂಭ್ರಮ.
31/01/2020

ವಿಶ್ವತೀರ್ಥ ಶಿಕ್ಷಣ ಸಂಸ್ಥೆಯಲ್ಲಿ 'ಗಣರಾಜ್ಯೋತ್ಸವ'ದ ಸಂಭ್ರಮ.

ವಿಶ್ವತೀರ್ಥ ವಿದ್ಯಾಸಂಸ್ಥೆಯಲ್ಲಿ 2019 -20 ನೇ ಸಾಲಿನ ವಾರ್ಷಿಕೋತ್ಸವದ ಅಂಗವಾಗಿ ನಡೆದ 'ವಿಜ್ಞಾನ ವಸ್ತು ಪ್ರದರ್ಶನ' ಮತ್ತು 'ಕರಕುಶಲ ವಸ್ತು ಪ...
18/01/2020

ವಿಶ್ವತೀರ್ಥ ವಿದ್ಯಾಸಂಸ್ಥೆಯಲ್ಲಿ 2019 -20 ನೇ ಸಾಲಿನ ವಾರ್ಷಿಕೋತ್ಸವದ ಅಂಗವಾಗಿ ನಡೆದ 'ವಿಜ್ಞಾನ ವಸ್ತು ಪ್ರದರ್ಶನ' ಮತ್ತು 'ಕರಕುಶಲ ವಸ್ತು ಪ್ರದರ್ಶನ'ದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು.

ವಿಶ್ವತೀರ್ಥ ವಿದ್ಯಾಸಂಸ್ಥೆಯಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಜನಿಸಿದ ಮಕ್ಕಳ ಹುಟ್ಟುಹಬ್ಬ ಕಾರ್ಯಕ್ರಮವನ್ನು ಆಚರಿಸಲಾಯಿತು.
18/01/2020

ವಿಶ್ವತೀರ್ಥ ವಿದ್ಯಾಸಂಸ್ಥೆಯಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಜನಿಸಿದ ಮಕ್ಕಳ ಹುಟ್ಟುಹಬ್ಬ ಕಾರ್ಯಕ್ರಮವನ್ನು ಆಚರಿಸಲಾಯಿತು.

ವಿಶ್ವತೀರ್ಥ ವಿದ್ಯಾಸಂಸ್ಥೆಯಲ್ಲಿ ದಿನಾಂಕ 27/12/2019 ಮತ್ತು 28/12/2019 ರಂದು ನಡೆದ ವಾರ್ಷಿಕೋತ್ಸವ ಕಾರ್ಯಕ್ರಮ ಮತ್ತು ನೂತನ ಸಭಾಭವನ ಮತ್ತು...
09/01/2020

ವಿಶ್ವತೀರ್ಥ ವಿದ್ಯಾಸಂಸ್ಥೆಯಲ್ಲಿ ದಿನಾಂಕ 27/12/2019 ಮತ್ತು 28/12/2019 ರಂದು ನಡೆದ ವಾರ್ಷಿಕೋತ್ಸವ ಕಾರ್ಯಕ್ರಮ ಮತ್ತು ನೂತನ ಸಭಾಭವನ ಮತ್ತು ಕೊಠಡಿಗಳ ಉದ್ಘಾಟನಾ ಸಮಾರಂಭ.

ವಿಶ್ವತೀರ್ಥ ವಿದ್ಯಾಸಂಸ್ಥೆಯಲ್ಲಿ ದಿನಾಂಕ : 01/01/2020 ರಂದು ನಡೆದ  ಹೊಸ ವರ್ಷದ ಆಚರಣೆ.
04/01/2020

ವಿಶ್ವತೀರ್ಥ ವಿದ್ಯಾಸಂಸ್ಥೆಯಲ್ಲಿ ದಿನಾಂಕ : 01/01/2020 ರಂದು ನಡೆದ ಹೊಸ ವರ್ಷದ ಆಚರಣೆ.

Address

Kammardi, Kammardi Post
Thirthahalli
577432

Website

Alerts

Be the first to know and let us send you an email when Vishwathirtha Vidhya Samsthe posts news and promotions. Your email address will not be used for any other purpose, and you can unsubscribe at any time.

Shortcuts

Share

Category