24/07/2016
ಚೆಂಡು ಮಲ್ಲಿಗೆ ಹೂವಿನ ಸಂಸ್ಕರಣಾ ಘಟಕ ಸ್ಥಾಪನೆಗೆ ವಿರೋಧಿಸಿ ನಮ್ಮ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಿಲಿಸಿ. https://www.facebook.com/RaithaSanghaKaggaladaHundi/
ಕಗ್ಗಳದಹುಂಡಿ ಗ್ರಾಮದಲ್ಲಿ ಚೆಂಡು ಮಲ್ಲಿಗೆ ಹೂವಿನ ಸಂಸ್ಕರಣಾ ಘಟಕ ಸ್ಥಾಪನೆಗೆ ವಿರೋಧಿಸಿ ಕಗ್ಗಳ , ಕಗ್ಗಳದಹುಂಡಿ ಮತ್ತು ತ್ರಿಯಂಬಕಪುರ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಿಲಿಸಿ.