Sparda Bharathi Karunadu

Sparda Bharathi Karunadu This page use for all compitativ exams.....

08/09/2022

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಮ್ಮ ವಿದ್ಯಾರ್ಥಿಗಳು ನಮಗೆ ನಡೆಸಿಕೊಟ್ಟ ಕ್ರೀಡೆಗಳ ಒಂದು ವಿಡಿಯೋ

15/02/2021
🌱ಸ್ಪರ್ಧಾ ಭಾರತಿ ಕರುನಾಡು🌱 ಹಾಯ್ ಗೆಳೆಯರೇ ನಿಮ್ಮ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗಲಿ ಎಂದು ಈ ಒಂದು ಪಿಡಿಎಫ್ ಯನ್ನು ರಚಿಸಿರುವೆ....
16/08/2020

🌱ಸ್ಪರ್ಧಾ ಭಾರತಿ ಕರುನಾಡು🌱 ಹಾಯ್ ಗೆಳೆಯರೇ ನಿಮ್ಮ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗಲಿ ಎಂದು ಈ ಒಂದು ಪಿಡಿಎಫ್ ಯನ್ನು ರಚಿಸಿರುವೆ. ಇದರಲ್ಲಿ ಪ್ರಾಕೃತಿಕ ಭೂಗೋಳಶಾಸ್ತ್ರಕ್ಕೆ ಸಂಬಂದಿಸಿದ 5 ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿಶ್ಲೇಷಣಾ ರೂಪದಲ್ಲಿ ಹಾಗೂ ಬುಲೆಟ್ ಪಾಯಿಂಟ್ಸ್ ರೂಪದಲ್ಲಿ ಕೊಟ್ಟಿರುವೆ. ನಿಮಗೆ ತುಂಬಾ ಪಿಡಿಎಫ್ ದೊರಕಿರಬಹುದು. ಆದರೆ ಈ ಒಂದು ಪಿಡಿಎಫ್ ನ ವಿಶೇಷತೆ ನೀವು ಓದಿದಾಗಲೇ ತಿಳಿಯುವುದು. ನೀವು ಕೊಡುವ 25 ರೂ ಗಳು ನಾನು ಇನ್ನು ಹೆಚ್ಚು ಪುಸ್ತಕಗಳನ್ನು ಬರೆಯಲು ಪ್ರೋತ್ಸಾಹ ದೊರಕಿದಂತಾಗುತ್ತದೆ. ಇದು ಹಣಕ್ಕಾಗಿ ಮಾಡುತ್ತಿರುವುದಲ್ಲ ಜ್ಞಾನಕ್ಕಾಗಿ ಅಷ್ಟೇ ( ಈ ಪಿಡಿಎಫ್ ಅನ್ನು ರಚಿಸಿರುವುದು ಯಾವುದೇ ಕಂಪ್ಯೂಟರ್ ಇಂದಾ ಅಲ್ಲ ನನ್ನ ಮೊಬೈಲ್ ನಿಂದ ) ಧನ್ಯವಾದಗಳೊಂದಿಗೆ ಇಂತಿ ನಿಮ್ಮ ರಮೇಶ ಡಿ (SBK)

Address

Ballavara
Tarikere

Alerts

Be the first to know and let us send you an email when Sparda Bharathi Karunadu posts news and promotions. Your email address will not be used for any other purpose, and you can unsubscribe at any time.

Shortcuts

Share

Category