GHS Gund-Nandigadde

GHS Gund-Nandigadde Ghs Gund is a govt run educational institution which was established in the year.2003. Presently there are 40 students in this school

PRAISE THE LORDಇಂದು ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ಗಳಿಸಿ...
28/09/2024

PRAISE THE LORD
ಇಂದು ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ಗಳಿಸಿದ್ದಾರೆ
ಪ್ರಥಮ
1 ಭರತನಾಟ್ಯ - ಪ್ರಜ್ಞಾ ಹೆಗ್ಡೆ
2 ಜನಪದ ಗೀತೆ - ಧನ್ಯಾ ಪಟಗಾರ
3 ಭಾವಗೀತೆ - ಮಾನ್ಯತಾ ಭಾಗ್ವತ್
4 ಧಾರ್ಮಿಕ ಪಠಣ - ಗೌತಮಿ ದಬ್ಲಿ
5 ಕವನ ವಾಚನ - ಪ್ರಜ್ಞಾ ಹೆಗ್ಡೆ
6 ಆಶು ಭಾಷಣ - ಅರ್ಪಿತಾ ಭಾಗ್ವತ್
7 ಚರ್ಚಾ ಸ್ಪರ್ಧೆ - ಪ್ರತಿಜ್ಞಾ ದಾನಶೂರ

ದ್ವಿತೀಯ
I ಕನ್ನಡ ಭಾಷಣ -ಅಮೃತ ಭಾಗ್ವತ್
2 ಇಂಗ್ಲಿಷ್ ಭಾಷಣ - ಅರ್ಪಿತಾ ಭಾಗ್ವತ್
3 ಹಿಂದಿ ಭಾಷ- ಪ್ರಥ್ವಿರಾಜ ಆಳ್ಕೆ
4 ಪ್ರಬಂಧ - ನಿಕಿತಾ ವೇಳಿಪ್
5 ಮಿಮಿಕ್ರಿ - ಕ್ರಿಸ್ಟನ್ ಹರ್ನೋಡ್ಕರ್
6 ಜಾನಪದ ನೃತ್ಯ
7 ಕವ್ವಾಲಿ

PRAISE THE LORD.Our school student Nikhita Mahadev Velip has been selected for State Level in Chess Competition. I congr...
28/09/2024

PRAISE THE LORD.
Our school student Nikhita Mahadev Velip has been selected for State Level in Chess Competition. I congratulate her and our P,E teacher Shri Fakeerappa sir who trained her in achieving this feat.

Qualified for District Level
15/09/2024

Qualified for District Level

August 15 celebrations
22/08/2024

August 15 celebrations

ಕೊಡುಗೆನಮ್ಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಯ ತಂದೆ ಶ್ರೀ Paulu Fernandes ಇವರು ಸುಮಾರು 500 ರೂಪಾಯಿ ಬೆಲೆಯ   ಚೆಂಡಿಗೆ ಹವಾ ಹಾಕುವ ಪಂ...
22/08/2024

ಕೊಡುಗೆ
ನಮ್ಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಯ ತಂದೆ ಶ್ರೀ Paulu Fernandes ಇವರು ಸುಮಾರು 500 ರೂಪಾಯಿ ಬೆಲೆಯ ಚೆಂಡಿಗೆ ಹವಾ ಹಾಕುವ ಪಂಪನ್ನು ನೀಡಿದ್ದಾರೆ. ಇವರಿಗೆ ಶಾಲೆಯ ಪರವಾಗಿ ಧನ್ಯವಾದಗಳು

ಧನ್ಯವಾದಗಳುಮಳೆಗಾಲದಲ್ಲಿ ಮಕ್ಕಳಿಗೆ ಊಟದ ನಂತರ ಪ್ಲೇಟ್ ತೊಳೆಯಲು  ಅನುಕೂಲವಾಗಲು ನಲ್ಲಿ ಇರುವ ಜಾಗದಲ್ಲಿ ಶೀಟ್ ಅಳವಡಿಸಲು,  ಯರಮುಖದಿಂದ ಸಿಮೆಂಟ...
22/08/2024

ಧನ್ಯವಾದಗಳು
ಮಳೆಗಾಲದಲ್ಲಿ ಮಕ್ಕಳಿಗೆ ಊಟದ ನಂತರ ಪ್ಲೇಟ್ ತೊಳೆಯಲು ಅನುಕೂಲವಾಗಲು ನಲ್ಲಿ ಇರುವ ಜಾಗದಲ್ಲಿ ಶೀಟ್ ಅಳವಡಿಸಲು, ಯರಮುಖದಿಂದ ಸಿಮೆಂಟ್ ಶೀಟ್ ತರಲು ಸಹಾಯಮಾಡಿದ ಗ್ರಾಮ ಪಂಚಾಯತನ ಅಧ್ಯಕ್ಷರಾದ ಶ್ರೀ ಅರುಣ ದೇಸಾಯಿಯವರಿಗೆ ಮತ್ತು ಎಲ್ಲಾ ಸದಸ್ಯರಿಗೆ, ವಾಹನ ಚಲಾಯಿಸಿದ ಶ್ರೀ ನಾರಾಯಣ ಬಾಂದೇಕರ್ ಮತ್ತು ಶೀಟಗಳನ್ನು ತರಲು ಸಹಾಯ ಮಾಡಿದ ನಮ್ಮ ಶಾಲೆಯೇ ವಿದ್ಯಾರ್ಥಿಗಳ ಪಾಲಕರಾದ
ಶ್ರೀ ಮಹಾದೇವ್ ವೇಳಿಪ (SDMC ಅಧ್ಯಕ್ಷರು)
ಶ್ರೀ ಗಂಗಾಧರ ಹೆಗಡೆ
ಶ್ರೀ ನಾರಾಯಣ ವೇಳಿಪ
ಶ್ರೀ ಸಂಜೀವ ಸಾವರ್ಕರ್
ಶ್ರೀ ತಿರುಮಲೇಶ್ವರ ದಬ್ಲಿ
ಶ್ರೀ ದೇವರಾಜ್ ಹೆಗಡೆ
ಮತ್ತು ಹಳೆಯ ವಿದ್ಯಾರ್ಥಿಯ ಪಾಲಕರ ಶ್ರೀ ಸೋಮಣ್ಣ ಕಾಡಪೋಡಕರ್
ಇವರಿಗೆ ಅನಂತ ಧನ್ಯವಾದಗಳು

*ಶ್ರೀಮತಿ ಅರ್ಚನಾ ಅಜಿತ್ ಹೆಗಡೆ* ಹಾಗೂ  ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿನಿಯಾದ  *ಮಾನ್ಯ ಬಾಂದೇಕರ್* ಇವರು ನಮ್ಮ ಶಾಲೆಯ ಗೋಡೆಗೆ ಸುಂದರವಾಗಿ *ವ...
22/08/2024

*ಶ್ರೀಮತಿ ಅರ್ಚನಾ ಅಜಿತ್ ಹೆಗಡೆ* ಹಾಗೂ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿನಿಯಾದ *ಮಾನ್ಯ ಬಾಂದೇಕರ್* ಇವರು ನಮ್ಮ ಶಾಲೆಯ ಗೋಡೆಗೆ ಸುಂದರವಾಗಿ *ವಾರ್ಲಿ* ( warli) ಪೇಂಟನ್ನು ಮಾಡಿಕೊಟ್ಟಿರುತ್ತಾರೆ ಅವರಿಗೆ ತುಂಬು ಹೃದಯದ ಧನ್ಯವಾದಗಳು.
ಇಂದ
*ಮುಖ್ಯೋಪಾಧ್ಯಾಯರು*
*SDMC ಹಾಗೂ ಶಾಲಾ ಸಿಬ್ಬಂದಿ*
*ಸರಕಾರಿ ಪ್ರೌಢಶಾಲೆ ಗುಂದ*.

22/08/2024
PRAISE THE LORDToday  I was honoured with Shikshana Parishrama Award by Dr. H. F. Kattimani Pratistana for good average ...
27/12/2023

PRAISE THE LORD
Today I was honoured with Shikshana Parishrama Award by Dr. H. F. Kattimani Pratistana for good average score in English for 2023 SSLC examination. Three other teachers of our school Sri. Purushottama Hg , Sri Naveen Shet and Smt. Divya were also honoured.
Location: Vishwadarshan School Yellapur 27/12/2023

05/11/2023
01/11/2023
ಕನ್ನಡ ರಾಜ್ಯೋತ್ಸವ
01/11/2023

ಕನ್ನಡ ರಾಜ್ಯೋತ್ಸವ

Address

At. Po: Gund. Tq: Joida Dt: Uttar Kannada
Supa
581325

Opening Hours

Monday 9am - 4:30pm
Tuesday 9am - 4:30pm
Wednesday 9:30am - 4:30pm
Thursday 9:30am - 4:30pm
Friday 9:30am - 4:30pm
Saturday 9:30am - 12:45pm
Sunday 9am - 5pm

Telephone

+919481051091

Website

Alerts

Be the first to know and let us send you an email when GHS Gund-Nandigadde posts news and promotions. Your email address will not be used for any other purpose, and you can unsubscribe at any time.

Contact The School

Send a message to GHS Gund-Nandigadde:

Shortcuts

Share

Category