SYS SSF Mandekol unit

SYS SSF Mandekol unit Contact information, map and directions, contact form, opening hours, services, ratings, photos, videos and announcements from SYS SSF Mandekol unit, Education, Sullia D K.

12/12/2021
13/11/2020
*بارك الله لكما وبارك عليكم*Date :1-11-2020 ಹೃದಯವೆಂಬ ಆಕಾಶದಿ ಪ್ರಣಯವೆಂಬ ಚಂದ್ರನುದಿಸಿದಾಗ ಜೀವನವೆಂಬ ಹೂದೋಟದ ಆಸೆಗಳೆಂಬ ಹೂವುಗಳು ಅರ...
01/11/2020

*بارك الله لكما وبارك عليكم*
Date :1-11-2020
ಹೃದಯವೆಂಬ ಆಕಾಶದಿ ಪ್ರಣಯವೆಂಬ ಚಂದ್ರನುದಿಸಿದಾಗ ಜೀವನವೆಂಬ ಹೂದೋಟದ ಆಸೆಗಳೆಂಬ ಹೂವುಗಳು ಅರಳಿದಾಗ ಒಂಟಿ ಬದುಕಿನ ನವ್ಯ ಪಯಣವನ್ನು ಬಣ್ಣದ ಬದುಕಾಗಿ ಪರಿವರ್ತಿಸಲು ಸಜ್ಜಾಗಿರುವ SSF ಗುರುವಮೊಟ್ಟೆ ಮಂಡೆಕೋಲು ಶಾಖೆಯ ಸದಸ್ಯರಾದ *ಮಹಮ್ಮದ್ ಅಲಿ ಹಾಗೂ ಬಾಳ ಸಂಗಾತಿಯಾಗಿ ಕೈಹಿಡಿಯಲಿರುವ *ರಿಝ್ವಾನ*
ನಿಮ್ಮ ಬಾಳಿನ ಪುಟವು ಬಾನಿಗೆ ಎರುವ ಪಯಣದ ಸಮಯದಿ ತಮಗಿದೋ ಹೃದಯಸ್ಪರ್ಶಿ ಮಂಗಳಾಶಂಶೆಗಳನ್ನು ಅರ್ಪಿಸುವ
With best wishes from
SYS & SSF *ಗುರುವಮೊಟ್ಟೆ ಮಂಡೆಕೋಲು ಶಾಖೆ*

ನವಕ್ರಾಂತಿಗೆ ಮುನ್ನುಡಿ ಬರೆದ SSF, ಕನ್ನಡ ಮಣ್ಣಿನಲ್ಲಿ ಜನ್ಮತಾಳಿದ ದಿನ..      #ಧಾರ್ಮಿಕ_ಕ್ರಾಂತಿ_ಝಿಂದಾಬಾದ್
19/09/2020

ನವಕ್ರಾಂತಿಗೆ ಮುನ್ನುಡಿ ಬರೆದ SSF, ಕನ್ನಡ ಮಣ್ಣಿನಲ್ಲಿ ಜನ್ಮತಾಳಿದ ದಿನ..


#ಧಾರ್ಮಿಕ_ಕ್ರಾಂತಿ_ಝಿಂದಾಬಾದ್

ಈ ನಾಯಕತ್ವಕ್ಕೆ ಸರಿಸಾಠಿ ಯಾರಿದ್ದಾರೆ? ಈ ನಾಯಕತ್ವದಡಿಯಲ್ಲಿ ಕಾರ್ಯಾಚರಿಸಲು ಅಭಿಮಾನವಿದೆ.
25/06/2020

ಈ ನಾಯಕತ್ವಕ್ಕೆ ಸರಿಸಾಠಿ ಯಾರಿದ್ದಾರೆ? ಈ ನಾಯಕತ್ವದಡಿಯಲ್ಲಿ ಕಾರ್ಯಾಚರಿಸಲು ಅಭಿಮಾನವಿದೆ.

29/05/2020

🕌
__________📖2020📖__________
💽 #ಮರ್ಕಝ್ 43 ವರ್ಷಗಳ ಕಾರ್ಯ ಚಟುವಟಿಕೆಗಳನ್ನೊಳಗೊಂಡ ಹೊಸ 2020, #ಡಾಕ್ಯುಮೆಂಟರಿ ❤️💚❤️

@
-------(Grand Mufthi Of India)-------
https://youtu.be/ISIZsHohnMg

*ಅಸ್ಸಲಾಮು ಅಲೈಕುಂ* ಮಾಷ ಅಲ್ಲಾಹ್ ಪುಣ್ಯಗಳ ಕೊಯ್ಲು ಕಾಲ ಪವಿತ್ರವಾದ ರಮಲಾನ್. ಇದರ ಆಗಮನವನ್ನು ಆಕಾಂಕ್ಷೆಯಿಂದ ನೋಡುತ್ತಿರುವ ಮುಸ್ಲಿಂ ಜಗತ್ತು...
24/04/2020

*ಅಸ್ಸಲಾಮು ಅಲೈಕುಂ*
ಮಾಷ ಅಲ್ಲಾಹ್ ಪುಣ್ಯಗಳ ಕೊಯ್ಲು ಕಾಲ ಪವಿತ್ರವಾದ ರಮಲಾನ್. ಇದರ ಆಗಮನವನ್ನು ಆಕಾಂಕ್ಷೆಯಿಂದ ನೋಡುತ್ತಿರುವ ಮುಸ್ಲಿಂ ಜಗತ್ತು ಸದಾ ಸಹಜೀವಿಗಳ ಬಗ್ಗೆ ಕಾಳಜಿ ಕಾತರ ಅನುಕಂಪ ವಹಿಸುವ ಅನುಕರಣೀಯ ಸಂಘಟನೆ *ಎಸ್ ಎಸ್ ಎಫ್ ಹಾಗು ಎಸ್ ವೈ ಎಸ್* ಗುರುವಮೊಟ್ಟೆ ಮಂಡೆಕೋಲು ಯುನಿಟ್ ಸಹಜವೆಂಬಂತೆ ಜೀವನದಲ್ಲಿ ನಾವೆಂದೂ ಕಂಡುಕೇಳರಿಯದ ಕೋರೋಣ ಮಹಾಮಾರಿಗೆ ತತ್ತರಿಸಿ ಗ್ರಹಬಂಧನದಲ್ಲಿರುವ ಊರಿನ ಸಹಜೀವಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಎಲ್ಲ ವರ್ಷಗಳಿಗಿಂತ ಹೆಚ್ಚು ಗಮನ ವಹಿಸಿ ರಮಲಾನ್ ಕಿಟ್ಟ್ ನೀಡುವಲ್ಲಿ ಯಶಸ್ವಿಯಾಗಿದೆ
ಅಲ್ಲಾಹನ ಅಪಾರ ಅನುಗ್ರಹದಿಂದ ಮಂಡೆಕೋಲು ಯೂನಿಟ್ ವ್ಯಾಪ್ತಿಯಲ್ಲಿರುವ 65ರಷ್ಟು ಅರ್ಹಕುಟುಂಬಗಳಿಗೆ ಊರ ಹಾಗೂ ವಿದೇಶದಲ್ಲಿರುವ ನಮ್ಮ ಸದಸ್ಯರ ಸಹಾಯ ಸಹಕಾರದೊಂದಿಗೆ ರಮಲಾನ್ ಕಿಟ್ಟ್ ನೀಡಲಾಯಿತು ನಮ್ಮೊಂದಿಗೆ ತನು ಮನ ಧನಗಳಿಂದ ಸಹಕರಿಸಿದ ಎಲ್ಲರಿಗೂ ಅಲ್ಲಾಹು ಇಹ ಪರಗಳಲ್ಲಿ ತಕ್ಕದಾದ ಪ್ರತಿಫಲ ನೀಡಿ ಅನುಗ್ರಹಿಸಲಿ ಆಮೀನ್ 23/4/2020

*ಎ ಎಸ್ ಎಮ್*

SSF ರಾಜ್ಯ ಸಮಿತಿ ನಿರ್ದೇಶಿಸಿದ"ದೆಹಲಿ ಹಿಂಸಾಚಾರ ಮತ್ತು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುವ ಷಡ್ಯಂತ್ರದ ವಿರುದ್ಧಭಿತ್ತಿಪತ್ರ ಪ್ರದರ್ಶನ📮✊...
28/02/2020

SSF ರಾಜ್ಯ ಸಮಿತಿ ನಿರ್ದೇಶಿಸಿದ"

ದೆಹಲಿ ಹಿಂಸಾಚಾರ ಮತ್ತು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುವ ಷಡ್ಯಂತ್ರದ ವಿರುದ್ಧ
ಭಿತ್ತಿಪತ್ರ ಪ್ರದರ್ಶನ📮✊🏼
*ಎಸ್ ಎಸ್ ಎಫ್ ಗುರುವಮೊಟ್ಟೆ ಮಂಡೆಕೋಲು ಯುನಿಟ್*

30/08/2019

*ಪ್ಲಾಸ್ಟಿಕ್ ಮುಕ್ತ ಸುಳ್ಯ ಅಭಿಯಾನ ಯಶಸ್ವಿಗೊಳಿಸಲು ಎಸ್.ಎಸ್.ಎಫ್ ಸುಳ್ಯ ಡಿವಿಷನ್ ಕರೆ*

ಸ್ವಚ್ಛ ಪರಿಸರಕ್ಕೆ ಮಹಾಮಾರಿಯಾಗಿ ಆವರಿಸಿಕೊಂಡಿರುವ ಪ್ಲಾಸ್ಟಿಕ್ ಗಳನ್ನು ಸುಳ್ಯದಲ್ಲಿ ಸಂಪೂರ್ಣವಾಗಿ ನಿಷೇಧಿಸುವ ನಿಟ್ಟಿನಲ್ಲಿ ಸುಳ್ಯ ತಾಲೂಕು ಮಾನ್ಯ ತಹಶೀಲ್ದಾರರಾದ ಕುಂಞಿ ಅಹಮ್ಮದ್ ರವರು ತೆಗೆದುಕೊಂಡಿರುವ ದಿಟ್ಟ ನಿರ್ಧಾರ ಶ್ಲಾಘನೀಯವಾದದ್ದು. ಸೆಪ್ಟೆಂಬರ್ 1 ರಿಂದ ಸುಳ್ಯದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಇದರ ಭಾಗವಾಗಿ 31.8.2019 ನೇ ಶನಿವಾರ ಅಪರಾಹ್ನ 3 ಗಂಟೆಗೆ ಸರಿಯಾಗಿ ಸುಳ್ಯ ಹಳೆಗೇಟ್ ಭಾರತ್ ಪೆಟ್ರೋಲ್ ಪಂಪ್ ಬಳಿಯಿಂದ ಗಾಂಧಿನಗರ ಪೆಟ್ರೋಲ್ ಪಂಪ್ ವರೆಗೆ ಸುಳ್ಯ ತಹಶೀಲ್ದಾರ್ ರವರ ನೇತೃತ್ವ ಹಾಗೂ ನಗರ ಪಂಚಾಯತ್ ನ ಸಹಭಾಗಿತ್ವದಲ್ಲಿ ಪ್ಲಾಸ್ಟಿಕ್ ಮುಕ್ತ ಸುಳ್ಯ ಅಭಿಯಾನ ನಡೆಯಲಿದೆ. ಈ ಪ್ಲಾಸ್ಟಿಕ್ ನಿಷೇಧದ ಹಿನ್ನಲೆಯಲ್ಲಿ ಅಂಗಡಿಗಳಿಗೆ ತೆರಳಿ ಪ್ಲಾಸ್ಟಿಕ್ ಮಾರಾಟ ಮಾಡದಂತೆ ಮತ್ತು ಸಾರ್ವಜನಿಕರು ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸುವ ಬೃಹತ್ ಆಂದೋಲನದಲ್ಲಿ ಭಾಗವಹಿಸಿ ಪ್ಲಾಸ್ಟಿಕ್ ಮುಕ್ತ ಸುಳ್ಯದ ಕನಸು ನನಸು ಮಾಡುವುದಕ್ಕಾಗಿ ಎಸ್.ಎಸ್.ಎಫ್ ಸುಳ್ಯ ಡಿವಿಷನ್ ಸಮಿತಿಯ ಅಧೀನದಲ್ಲಿರುವ ಎಲ್ಲಾ ಸೆಕ್ಟರ್ ಹಾಗೂ ಯುನಿಟ್ ಗಳ ನಾಯಕರು ಮತ್ತು ಕಾರ್ಯಕರ್ತರು ಯತ್ನಿಸಬೇಕಾಗಿಯೂ, ಆಂದೋಲನದಲ್ಲಿ ಸಮಯಕ್ಕೆ ಸರಿಯಾಗಿ ಹಾಜರಿದ್ದು ಪ್ಲಾಸ್ಟಿಕ್ ಮುಕ್ತ ಸುಳ್ಯದ ಅಭಿಯಾನ ವನ್ನು ಯಶಸ್ವಿಗೊಳಿಸ ಬೇಕಾಗಿಯೂ ವಿನಂತಿಸುತ್ತಿದ್ದೇವೆ.

🇸🇱 *ಎಸ್.ಎಸ್.ಎಫ್ ಸುಳ್ಯ ಡಿವಿಷನ್ ಸಮಿತಿ*🇸🇱

Address

Sullia D K

Telephone

+919108126731

Website

Alerts

Be the first to know and let us send you an email when SYS SSF Mandekol unit posts news and promotions. Your email address will not be used for any other purpose, and you can unsubscribe at any time.

Shortcuts

Share

Category