Nettana

Nettana Features:
CPCRI kiddu farm,
KFDC Rubbr Factroy,
Centrl Rubber Research Center,
Subhramanya Road Railway station. IPM Plywood Factory. Rubber Estate

19/11/2019

*ಮಂಗಳೂರಿನಿಂದ ಬಿಜಾಪುರಕ್ಕೆ ಹೊಸ ಟ್ರೈನ್ ಆರಂಭಗೊಂಡಿದೆ.*

ಮಂಗಳೂರು ಜಂಕ್ಷನ್ (ಕಂಕನಾಡಿ) ಯಿಂದ ಪ್ರತಿದಿನ ಸಂಜೆ 4.30ಕ್ಕೆ ಹೊರಡಲಿದ್ದು, ಮರುದಿನ ಮಧ್ಯಾಹ್ನ 11:45 ಕ್ಕೆ ವಿಜಯಪುರ (ಬಿಜಾಪುರ) ತಲುಪಲಿದೆ.

ಬುಕ್ಕಿಂಗ್ ಕೂಡಾ ಲಭ್ಯವಿದ್ದು,
ಸ್ಲೀಪಿಂಗ್ - 495 ₹
3AC - 1455₹
2AC - 1890₹
ಜನರಲ್ ಟಿಕೆಟ್ - 225₹

*ಟ್ರೈನ್ ನಿಲುಗಡೆಯ ವಿವರಗಳು ಈ ಕೆಳಗಿನಂತಿದೆ.*

*TRAIN NUMBER: 07328*

*NAME: MANGALORE-BIJAPUR EXPRESS*

*STATION DETAILS:*

1 MAJN Mangalore Junction(Kankanady)

2 BNTL Bantawala

3 KBPR Kabakaputtur

4 SBHR Subrahmanya Road

5 SKLR Sakleshpur

6 HAS Hassan

7 ASK Arsikere Jn

8 DRU Kadur

9 DVG Davangere

10 HRR Harihar

11 RNR Ranibennur

12 BYD Byadgi

13 HVR Haveri

14 UBL Hubballi Jn

15 GDG Gadag Jn

16 HLAR Hole Alur

17 BDM Badami

18 GED Guledagudda Road

19 BGK Bagalkot

20 LMT Almatti

21 BSRX Basavana Bagevadi Road

22 BJP Vijayapura

🚂🚃🚃🚃🚃🚃🚃🚃🚃🚃🚃🚃🚃🚃🚃🚃🚃🚃🚃🚃🚃🚃🚃🚃🚃🚃🚃🚃🚃🚃

Opening ceremony of new St.Marry's Catholic Church Nettana.
03/05/2019

Opening ceremony of new St.Marry's Catholic Church Nettana.

ನೆಟ್ಟಣದ ಸಿ.ಪಿ.ಸಿ.ಆರ್ಐ(ICAR) ಅಂತರರಾಷ್ಟ್ರೀಯ ಕಿದು  ಕೇಂದ್ರದಲ್ಲಿ ಕೃಷಿ ಮೇಳ: ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ, ಸಿ.ಪಿ.ಸಿ.ಆರ್ಐ...
08/11/2018

ನೆಟ್ಟಣದ ಸಿ.ಪಿ.ಸಿ.ಆರ್ಐ(ICAR) ಅಂತರರಾಷ್ಟ್ರೀಯ ಕಿದು ಕೇಂದ್ರದಲ್ಲಿ ಕೃಷಿ ಮೇಳ:

ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ, ಸಿ.ಪಿ.ಸಿ.ಆರ್ಐ.ನೆಟ್ಟಣ, ಬಿಲಿನೆಲೆ ಸಮೀಪದ ಕಿದು ಕೇಂದ್ರದಲ್ಲಿ ಕೃಷಿ ಮೇಳ 10-11 ನವೆಂಬರ್ 2018 ನಡೆಯಲಿದೆ.

06/11/2018

Celebrate the magic and joys of Diwali

ಹಿರಿಯ ಸಾಹಿತಿ, ರಾಷ್ಟ ಪ್ರಶಸ್ತಿ ವಿಜೇತ ಧಾರ್ಮಿಕ ಮುಂದಾಳು Sir ಗೋಪಾಲ್ ರಾವ್ ಇನ್ನಿಲ್ಲ
06/11/2017

ಹಿರಿಯ ಸಾಹಿತಿ, ರಾಷ್ಟ ಪ್ರಶಸ್ತಿ ವಿಜೇತ ಧಾರ್ಮಿಕ ಮುಂದಾಳು Sir ಗೋಪಾಲ್ ರಾವ್ ಇನ್ನಿಲ್ಲ

15/08/2017
 #ರಬ್ಬರ್_ಸೊರಗಿದಾಗ    #ಪ್ರದಾನಿಗೆ_ಒಂದು_ಮನವಿ #ನೆಟ್ಟಣದ_  ಯುವಶಕ್ತಿ ನಮ್ಮ  #ಸೆಬಾಸ್ಟಿನ್* ಅವರು  #ರಬ್ಬರ್ ಬೆಳೆಗಾರರ  #ಬೆಲೆ_ಸಂಕಷ್ಟದ ಕ...
25/07/2017

#ರಬ್ಬರ್_ಸೊರಗಿದಾಗ #ಪ್ರದಾನಿಗೆ_ಒಂದು_ಮನವಿ
#ನೆಟ್ಟಣದ_ ಯುವಶಕ್ತಿ ನಮ್ಮ #ಸೆಬಾಸ್ಟಿನ್* ಅವರು #ರಬ್ಬರ್ ಬೆಳೆಗಾರರ #ಬೆಲೆ_ಸಂಕಷ್ಟದ ಕುರಿತು #ಪ್ರದಾನಿಗೆ ಪತ್ರ ಬರೆದಿದ್ದು, ಕ್ರಮ ಕೈಗೊಳ್ಳುವ ಬಗ್ಗೆ ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ, ಸಾರ್ವಜನಿಕ ಹಿತಾಸಕ್ತಿಯ * #ಸೆಬಾಸ್ಟಿನ್* ನಿಮ್ಮ ಈ ಕಾರ್ಯಕ್ಕೆ ಎಲ್ಲಾ #ರೈತರು ಹಾಗೂ #ಜನಸಾಮಾನ್ಯರ ಪರವಾಗಿ ಕೃತಜ್ಞತೆಗಳು ( https://www.facebook.com/sabhastin.paphrosep )🇮🇳💐

07/04/2017
22/03/2017
04/03/2017

🤕 ನನ್ನ ಊರು ಕಡಬ(ಕದಂಬ)🤓

ಮಳೆಗಾಲದಲ್ಲಿ ಸುರಿಯೋ ಅಬ್ಬರದ ಮಳೆ⛈🌧..
ಮಹಿಮಾ ಟೆಕ್ಸ್ ಟೈಲ್ಸ್ ನ
ಸುಂದರ ಕೊಡೆ☔🌂☂..

ಬೇಸಿಗೆಗಾಲದಲ್ಲಿ ತುಂಬಾ ಬಿಸಿಲು☀🌤😰..
ಕುಡಿಯಲು ಗಣೇಶ್ ಕೋಲ್ಡ್ ಹೌಸ್ ನ ತಂಪಾದ ನೀರು🚰..

ಮಳೆ ಬಂದಾಗ ಮೈದುಂಬಿ ಹರಿಯೋ ನೀರು🌨💦..
ಈಜಾಡಲು ಅರಹಂತದ ಕೆರೆ🏊🏻🏊🏻..

ಜೂನಿಯರ್ ಕಾಲೇಜ್ ನ ಸುಂದರ ಹುಡುಗಿಯರು👭👩‍👧‍👧..
ಜೋಕಿಮ್ಸ್
ಕಾಲೇಜಿನ ಕಲರ್ ಫುಲ್ ಹುಡುಗಿರು💇🙎..

ಅವ್ರ ಹಿಂದೆ ಸುತ್ತಡೊ ನಮ್ಮ ಊರಿನ ಬಿಂದಾಸ್ ಹುಡುಗರು🚶🏻👬😎..

🚶ಜೂನಿಯರ್ ಕಾಲೇಜ್ ರೋಡ್ನಲ್ಲಿ ಲೋಕಲ್ ಹುಡುಗರದೇ ಹವಾ🏍

🏊ಕಾಲೇಜಿಗೆ ಚಕ್ಕರ್ ಹೊಡೆದು ಈಜಾಡಲು ಪಾಲೋಲಿ ಹೊಳೆ☄

ಫ್ರೆಂಡ್ಸ್ ಜಾಲಿ ರೈಡ್ ಗೆ ಮಡಿಕೇರಿ ಮೈಸೂರು ಹೆದ್ದಾರಿ🚎☺..

ಸಿನೆಮಾ ನೋಡಲು ಸಾಗರ್ ಟಾಕಿಸ್🖥

ಶ್ರೇಯಾ ಹೋಟೆಲ್ ನಲ್ಲಿ ತಿನ್ನಲು ಇಡ್ಲಿ, ಗೊಲಿಬಜೆ🍛😋..

ಪ್ರಶಾಂತ್ ಬಾರ್ ಅಲ್ಲಿ ಎಣ್ಣೆ ಪಾರ್ಟಿ🍺🍻😉..

☄ಮದ್ಯಾಹ್ನ ಚಂದಪ್ಪನ ಫ್ರೆಶ್ ಮೀನು ಪೈ ಗಂಜಿ ಊಟ 🐟🐠🦐🦀..

ಉಬಾರ್ ಸುಬ್ರಮಣ್ಯ ಹೆದ್ದಾರಿಯಲ್ಲಿ ಬೈಕ್ ರಾಲಿ🏍..

ಕ್ರಿಕೆಟ್ ಗೆ ಜೂನಿಯರ್ ಕಾಲೆಜ್ ಮೈದಾನ🏏🎾..
& ಪಕ್ಕದ ಪೊಯ್ಯೆದ ಕಿರೆ

ಲವ್ ಫೇಲೂರ್ ಆದ್ರೆ ನೆಟ್ಟಣ ಬಾರ್🥃..

👬ಫ್ರೆಂಡ್ಸ್ ಜೊತೆ ಟೈಮ್ ಪಾಸ್ ಗೆ ನಮ್( JC rod)ಹಳ್ಳಿ ಕಟ್ಟೆ

ಗಣೇಶ ವಿಸರ್ಜನೆ ಟೈಮಲ್ಲಿ ಹೊಸ್ಮಠದಲ್ಲಿ ಲೋಕಲ್ ಡ್ಯಾನ್ಸ್🕴🏻🕺🏻🕺🏻..

ಕಡಬ ಬಸ್ ಸ್ಟಾಂಡ್ ನಲ್ಲಿ ಹುಡುಗೀರ್ ಮುಂದೆ ಫ್ರೀ ಶೋ🤷🏻‍♂..(ಮುಂಜಾನೆ&ಸಾಯಂಕಾಲ)

ಲೈಟಾಗಿ ಲವರ್ ಗೆ ಟ್ರೀಟ್‌ ಕೊಡೋಕೆ ಕೊಲ್ಡ್ ಹೌಸ್ ನ ಐಸ್ ಕ್ರೀಮ್🍧🍨🍦..

ಕೋಟಿ ಕೋಟಿ ಕೊಟ್ರು ಈ ಥರಾ ಜೀವನ ಪ್ರಪಂಚದಲ್ಲಿ ಎಲ್ಲೂ ಸಿಗೋದಿಲ್ಲ...

ಸ್ನೇಹಕ್ಕೂ ಸೈ..
ಸಂಸ್ಕೃತಿಗೂ ಸೈ..

ನಮ್ಮ ಕಡಬ(ಕದಂಬ) ಕಣ್ರಿ..👌🏻👌🏻👌🏻👌🏻👌🏻👌🏻👌🏻👌🏻👌🏻

Address

Bilinele
Subrahmanya
574230

Alerts

Be the first to know and let us send you an email when Nettana posts news and promotions. Your email address will not be used for any other purpose, and you can unsubscribe at any time.

Contact The School

Send a message to Nettana:

Shortcuts

Share

Category