16/03/2026
ರಾಜ್ಯಕ್ಕೆ 2ನೇ Rank ತಂದ ಶಾಲೆಯ ಅಧ್ಯಕ್ಷರು ಪರೀಕ್ಷೆ ಬರೆಯಲಿರುವ ಮಕ್ಕಳಿಗೆ ಏನು ಹೇಳಿದರು ಗೊತ್ತಾ? | Sri Basaveshwara School Ballatagi
ರಾಜ್ಯಕ್ಕೆ 2ನೇ Rank ತಂದ ಶಾಲೆ ಎಂದರೆ ಕೇವಲ marks ಅಲ್ಲ.
ಇಲ್ಲಿ ಅಧ್ಯಕ್ಷರು ಸ್ವತಃ ಮಕ್ಕಳ ಜೊತೆ ಕುಳಿತು ಮಾತಾಡ್ತಾರೆ. ಪರೀಕ್ಷೆ ಮುಂದಿರುವ ಪ್ರತಿ ಮಗುವಿಗೆ — ಹಬ್ಬದ ರೀತಿ ಬರೆಯಿರಿ. ಶಾಂತ ಮನಸ್ಸಿನಿಂದ ಬರೆಯಿರಿ. ನಿಮ್ಮ Future ನಿಮ್ಮದೇ.
ಈ ಮಾತುಗಳು ನಿಮ್ಮ ಮಗುವಿಗೆ ತಲುಪಲಿ. ಇಂದೇ Share ಮಾಡಿ. 🙏
📍 ಶ್ರೀ ಬಸವೇಶ್ವರ ಇಂಗ್ಲೀಷ್ ಮೀಡಿಯಂ ಶಾಲೆ, ಬಲ್ಲಾಟಗಿ
📞
#ರಾಜ್ಯಕ್ಕೆ2ನೇRank