MES English Medium School

MES English Medium School Contact information, map and directions, contact form, opening hours, services, ratings, photos, videos and announcements from MES English Medium School, School, Vidyanagar, Sirsi.

03/05/2025
78th independence day celebration in our MES English Medium School
15/08/2024

78th independence day celebration in our MES English Medium School

Mes English Medium school was honoured for 100 % results in SSLC EXAM 2023  -2024 by unaided school association in Iqura...
04/08/2024

Mes English Medium school was honoured for 100 % results in SSLC EXAM 2023 -2024 by unaided school association in Iqura school.

ರಾಷ್ಟ್ರೋತ್ಥಾನ ಪರಿಷತ್ ಪ್ರಶಿಕ್ಷಣ ಭಾರತಿ ಉತ್ತರ ಕನ್ನಡ ಜಿಲ್ಲೆ ವತಿಯಿಂದ ದಿನಾಂಕ 13 724 ರಕಾರ್ಂಇಎಸ್ ಆಂಗ್ಲ ಮಾಧ್ಯಮ ಶಾಲೆ ಎಂಇಎಸ್ ಕನ್ನಡ ...
15/07/2024

ರಾಷ್ಟ್ರೋತ್ಥಾನ ಪರಿಷತ್ ಪ್ರಶಿಕ್ಷಣ ಭಾರತಿ ಉತ್ತರ ಕನ್ನಡ ಜಿಲ್ಲೆ ವತಿಯಿಂದ ದಿನಾಂಕ 13 724 ರಕಾರ್ಂಇಎಸ್ ಆಂಗ್ಲ ಮಾಧ್ಯಮ ಶಾಲೆ ಎಂಇಎಸ್ ಕನ್ನಡ ಮಾಧ್ಯಮ ಶಾಲೆ ಹಾಗೂ ತೆಲಂಗಾ ಪ್ರೌಢಶಾಲೆ ಸಹಯೋಗದಲ್ಲಿ ಕಾರ್ಯಗಾರವನ್ನು ಆಯೋಜಿಸಲಾಯಿತು ಶ್ರೀ ಗಣಪತಿ ಭಟ್ ಉಪ್ಪೋಣಿ ಸರ್ ಹಾಗೂ ಹಾವೇರಿಯ ಎಂಆರ್‌ಎಂಪಿಯು ಕಾಲೇಜ್ ಮುಖ್ಯಸ್ಥರಾಗಿರುವ ಶ್ರೀ ರಾಮಮೋಹನ್ ಸರ್ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಎಂಇಎಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಜ್ಯೋತಿ ಪಡ್ನೇಕರ್ ಸ್ವಾಗತಿಸಿದರು ಶ್ರೀ ಗಣಪತಿ ಭಟ್ ಉಪ್ಪೋನಣಿಸರ ರವರು ಭಾರತೀಯತೆ ಹಾಗೂ ಭಾರತೀಯ ಸಂಸ್ಕೃತಿಗಳ ಕುರಿತಾಗಿ ಹಾಗೂ ಶಿಕ್ಷಣದ ಮಹತ್ವವನ್ನು ವಿವರಿಸಿದರು ಶ್ರೀರಾಮ ಮೋಹನ್ ಸರ್ ರವರು ಜೀವನ ಕೌಶಲ್ಯ ಮತ್ತು ಬೋಧನಾ ಕೌಶಲ್ಯಗಳ ಬಗ್ಗೆ ತಿಳಿಸುತ್ತಾ ಕೆಲವು ಸ್ವಾರಸ್ಯಕರವಾದ ಉದಾಹರಣೆಗಳ ಮೂಲಕ ಎಲ್ಲರನ್ನು ರಂಜಿಸಿದರು ಶ್ರೀ ವಿನಾಯಕ್ ಭಟ್ ರವರು ಪಂಚಮುಖಿ ಶಿಕ್ಷಣದಲ್ಲಿ ಪಂಚಕೋಶಗಳ ಬಗ್ಗೆ ವಿವರಿಸಿದರು ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸುವಲ್ಲಿ ಶ್ರೀ ಬ್ರಹ್ಮಾನಂದರವರು ಸಹಕರಿಸಿದರು ಹಾಗೂ ಶಿಕ್ಷಕರಿಗಾಗಿ ಚಟುವಟಿಕೆಗಳನ್ನು ಹಮ್ಮಿಕೊಂಡರು. ಬಂದಂತಹ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು ಅನಿತಾ ಕೆ ಎಸ್ ರವರು ಕಾರ್ಯಕ್ರಮವನ್ನು ನಿರೂಪಣೆಯನ್ನು ಮಾಡಿ ಎಲ್ಲರನ್ನೂ ವಂದಿಸಿದರು ಎಲ್ಲಾ ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಗಾರದ ಸದುಪಯೋಗವನ್ನು ಪಡೆದುಕೊಂಡರು

Our school bus
11/06/2024

Our school bus

08/05/2024

Address

Vidyanagar
Sirsi

Website

Alerts

Be the first to know and let us send you an email when MES English Medium School posts news and promotions. Your email address will not be used for any other purpose, and you can unsubscribe at any time.

Shortcuts

Share

Category