06/07/2024
Importance of learning through nature:
✅Nature-based learning promotes physical health and well-being.
✅Engaging with nature enhances sensory development and cognitive skills.
✅Early exposure to nature fosters curiosity and a love for learning.
✅Outdoor play encourages creativity and problem-solving abilities.
✅Nature provides endless opportunities for hands-on, experiential learning.
- ಪ್ರಕೃತಿ ಶಾರೀರಿಕ ಆರೋಗ್ಯ ಮತ್ತು ಸಮೃದ್ಧಿಯನ್ನು ಉತ್ತೇಜಿಸುತ್ತದೆ.
- ಪ್ರಕೃತಿಯೊಂದಿಗೆ ತೊಡಗಿಸಿಕೊಳ್ಳುವಿಕೆ ಸಂವೇದನಾತ್ಮಕ ಅಭಿವೃದ್ದಿ ಮತ್ತು ಜ್ಞಾನ ಕೌಶಲಗಳನ್ನು ಹೆಚ್ಚಿಸುತ್ತದೆ.
- ಪ್ರಕೃತಿಯೊಂದಿಗಿನ ಒಡನಾಟ ಕುತೂಹಲ ಮತ್ತು ಕಲಿಕೆಯ ಮೇಲಿನ ಪ್ರೀತಿ ಬೆಳೆಸುತ್ತದೆ.
- ಹೊರಾಂಗಣ ಆಟ ಸೃಜನಶೀಲತೆ ಮತ್ತು ಸಮಸ್ಯೆ ಬಗೆಹರಿಸುವ ಕೌಶಲಗಳನ್ನು ಉತ್ತೇಜಿಸುತ್ತದೆ.
- ಪ್ರಕೃತಿ ಅನುಭವಾತ್ಮಕ ಕಲಿಕೆಗೆ ಅನಂತ ಅವಕಾಶಗಳನ್ನು ಒದಗಿಸುತ್ತದೆ.
FOLLOW || LIKE || SHARE|| DM FOR MORE SUCH CONTENTS.