Suvarna Pratibha Examination Bord Bammanahalli

Suvarna Pratibha Examination Bord Bammanahalli education

ಮುರಾರ್ಜಿ ದೇಸಾಯಿ ವಸತಿ ಶಾಲೆ ಆಳಂದ ಗೆ  ಆಯ್ಕೆಯಾದ  ವಿದ್ಯಾರ್ಥಿ ಕುಮಾರ್ ಅಂಬರೀಷ ಗುರಪ್ಪ ಮದರಿ ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್, ಬಮ್ಮನಹಳ್ಳಿ
12/08/2024

ಮುರಾರ್ಜಿ ದೇಸಾಯಿ ವಸತಿ ಶಾಲೆ ಆಳಂದ ಗೆ ಆಯ್ಕೆಯಾದ ವಿದ್ಯಾರ್ಥಿ ಕುಮಾರ್ ಅಂಬರೀಷ ಗುರಪ್ಪ ಮದರಿ ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್, ಬಮ್ಮನಹಳ್ಳಿ

L.I.Lakkammanavar SirCongratulations 👏👏
17/10/2023

L.I.Lakkammanavar Sir
Congratulations 👏👏

21/09/2022
Dysp Dharwad
05/04/2021

Dysp Dharwad

09/04/2020

ಲಾಕ್ ಡೌನ್ ನಿಂದ ನಾವು ಕಲಿತ ಪಾಠ
1. ಅಮೇರಿಕಾ ಪ್ರಪಂಚದ ಶಕ್ತಿಶಾಲಿ ರಾಷ್ಟ್ರ ಎಂಬುದು ಸುಳ್ಳಾಯಿತು
2.ಮಿಸೈಲ್ ಹಾಗೂ ಶಸ್ತ್ರಾಸ್ತ್ರ ಗಳಿಲ್ಲದೆ ಚೀನಾ 3ನೇ ಮಹಾಯುದ್ಧ ಗೆದ್ದಿದೆ. ಇದು ಬಿಟ್ಟ ಜೈವಿಕ ಅಸ್ತ್ರವನ್ನು ಬೇರೆ ರಾಷ್ಟ್ರಗಳು ಎದುರಿಸಲಾರದೆ ಒದ್ದಾಡುತ್ತಿವೆ
3. ಯೂರೋಪಿಯನ್ನರು ಪ್ರಪಂಚ ಅಂದುಕೊಂಡಷ್ಟು ಜಾಣರಲ್ಲ
4. ಯೂರೋಪ್ ಹಾಗೂ ಅಮೇರಿಕಾ ಹಾಗೂ ಇತರೆಡೆ ಪ್ರವಾಸ ಹೋಗದೇ ಸಹ ಮನೆಯಲ್ಲಿದ್ದೆ ಬೇಸಿಗೆ ರಜಾ ಕಳೆಯಬಹುದು ಎಂಬ ಅರಿವಾಯಿತು
5.ಶ್ರೀಮಂತರಿಗೆ ಬಡವರಿಗಿಂತ ರೋಗ ನಿರೋಧಕ ಶಕ್ತಿ ಕಡಿಮೆ ಎಂಬ ವಿಷಯ ತಿಳಿಯಿತು
6.ಯಾವ ಪೂಜಾರಿ.ಪಾದ್ರಿ. ಮುಲ್ಲಾರಿಗೂ ರೋಗಿಗಳನ್ನು ಬದುಕಿಸಲು ಸಾಧ್ಯವಿಲ್ಲ ಎಂಬ ಅರಿವಾಯಿತು
7. ಕ್ರಿಕೆಟರ್ ಹಾಗೂ ಸೆಲೆಬ್ರಿಟಿ ಗಳಿಗಿಂತ ಆರೋಗ್ಯ ಸಿಬಂದಿಗಳೇ ಮೇಲು ಎಂಬ ಅರಿವಾಯಿತು
8.ಉಪಯೋಗಿಸದಿದ್ದರೆ ಪೆಟ್ರೋಲಿಯಂ ಉತ್ಪನ್ನಗಳಿಗೂ ಬೆಲೆ ಇಲ್ಲಾ ಎಂಬ ಅರಿವಾಯಿತು
9. ಮನೆಯಲ್ಲೇ ಇದ್ದುದ್ದರಿಂದ ಮೃಗಾಲಯದ ಪ್ರ್ರಾಣಿಗಳ ಮನಸ್ಥಿತಿ ತಿಳಿಯಿತು
10. ಮನುಷ್ಯನ ಆಟವಿಲ್ಲದಿದ್ದರೆ ಭೂಮಿ ಸಹಜ ಸ್ಥಿತಿಗೆ ಮರಳುತ್ತದೆ ಎಂಬ ಅರಿವಾಯಿತು
11. ಬಹಳಷ್ಟು ಜನ ಮನೆಯಿಂದಲೇ ಕೆಲಸ ಮಾಡಬಹುದು ಎಂಬ ವಿಚಾರ ತಿಳಿಯಿತು
12.ಜಂಕ್ ಫುಡ್ ಇಲ್ಲದೆ ನಾವು ಮತ್ತು ಮಕ್ಕಳು ಬದುಕಬಹುದು ಎಂಬುದು ತಿಳಿಯಿತು
13. ಜೀವನದಲ್ಲಿ ಶುಚಿತ್ವದ ಜೀವನ ನಡೆಸುವುದು ಕಷ್ಟವಲ್ಲ ಎಂಬುದು ತಿಳಿಯಿತು
14. ಮಹಿಳೆ ಮಾತ್ರ ಅಡುಗೆ ಮಾಡಬೇಕೆಂಬ ನಿಯಮ ಇಲ್ಲ ಎಂಬುದು ತಿಳಿಯಿತು
15. ಮಾಧ್ಯಮಗಳು ಕೆಲಸಕ್ಕೆ ಬಾರದವು ಎಂದು ತಿಳಿಯಿತು
16. ಕೆಲವು ಚಿತ್ರನಟರು ಬರಿ ಮನೋರಂಜನೆ ನೀಡಬಲ್ಲರು ಅಷ್ಟೇ ನಿಜವಾದ ಹೀರೋಗಳಲ್ಲ ಎಂಬ ವಾಸ್ತವದ ಅರಿವಾಯಿತು.
ಇನ್ನು 04 ದಿನಗಳ ಲಾಕ್ಡೌನ್ ಇನ್ನೂ ಏನೇನು ಕಲಿಸತ್ತೋ.
ಮನೆಯಲ್ಲಿರಿ ಸುರಕ್ಷಿತವಾಗಿರಿ

Examination
08/04/2020

Examination

Address

Suvarna Pratibha Examination Bord Bammanahalli
Sindgi
586206

Alerts

Be the first to know and let us send you an email when Suvarna Pratibha Examination Bord Bammanahalli posts news and promotions. Your email address will not be used for any other purpose, and you can unsubscribe at any time.

Shortcuts

Share

Category