Ammayi Seeva Trust

Ammayi Seeva Trust ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಸಮಾಜ ಸೇವೆಯೇ ನಮ್ಮ ಗುರಿ 💐💐

💐💐ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಸ ಹಿ ಪ್ರಾ ಶಾಲೆ ದೊಡ್ಮನೆಯಲ್ಲಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಂಡು, ಅಮ್ಮಾಯಿ ಸೇವಾ ಟ್ರಸ್ಟ್ ವ...
21/06/2023

💐💐ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಸ ಹಿ ಪ್ರಾ ಶಾಲೆ ದೊಡ್ಮನೆಯಲ್ಲಿ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಂಡು, ಅಮ್ಮಾಯಿ ಸೇವಾ ಟ್ರಸ್ಟ್ ವತಯಿಂದ ಯೋಗ ಶಿಕ್ಷಕರನ್ನು ನೇಮಿಸಿ ಯೋಗ ತರಗತಿಗಳನ್ನು ಪ್ರಾರಂಭ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು💐💐💐💐

ದಿನಾಂಕ 10-06-2023 ರಂದು  ಸ ಹಿ ಪ್ರಾ ಶಾಲೆ  ದೊಡ್ಮನೆ. ಸ ಕಿ ಪ್ರಾ ಶಾಲೆ ಹಸ್ವಿಗುಳಿ. ಸ ಹಿ ಪ್ರಾ ಶಾಲೆ ಬಳೂರು ಹಾಗು ಸ ಕಿ ಪ್ರಾ ಶಾಲೆ  ಕುಡ...
10/06/2023

ದಿನಾಂಕ 10-06-2023 ರಂದು ಸ ಹಿ ಪ್ರಾ ಶಾಲೆ ದೊಡ್ಮನೆ. ಸ ಕಿ ಪ್ರಾ ಶಾಲೆ ಹಸ್ವಿಗುಳಿ. ಸ ಹಿ ಪ್ರಾ ಶಾಲೆ ಬಳೂರು ಹಾಗು ಸ ಕಿ ಪ್ರಾ ಶಾಲೆ ಕುಡೆಗೋಡು. ಸ ಕಿ ಪ್ರಾ ಶಾಲೆ ಇಳಿಮನೆ. ಸ ಕಿ ಪ್ರಾ ಶಾಲೆ ಬೇಗಾರ. ಸ ಕಿ ಪ್ರಾ ಶಾಲೆ ಹೊಡವತ್ತಿ ಮತ್ತು ಸ ಹಿ ಪ್ರಾ ಶಾಲೆ ವಂದಾನೆ ಈ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿ ಶುಭಹಾರೈಸಲಾಯಿತು 💐💐💐💐

ದಿನಾಂಕ 9-06-2023ರಂದು 2023-24 ಸಾಲಿನ  ಶೈಕ್ಷಣಿಕ ವರ್ಷದ  ಕಲಿಕೆಗೆ ಅನುಕೂಲಕರವಾಗುವಂತೆ.. ದೊಡ್ಮನೆ ಕ್ಲಸ್ಟರ್ ವ್ಯಾಪ್ತಿಯ. ಸ. ಹಿ. ಪ್ರಾ ಶ...
09/06/2023

ದಿನಾಂಕ 9-06-2023ರಂದು 2023-24 ಸಾಲಿನ ಶೈಕ್ಷಣಿಕ ವರ್ಷದ ಕಲಿಕೆಗೆ ಅನುಕೂಲಕರವಾಗುವಂತೆ.. ದೊಡ್ಮನೆ ಕ್ಲಸ್ಟರ್ ವ್ಯಾಪ್ತಿಯ. ಸ. ಹಿ. ಪ್ರಾ ಶಾಲೆ ಸುರಗಾಲ್, ಸ ಹಿ ಪ್ರಾ ಶಾಲೆ ಬಿಳೆಗೂಡ ಹಾಗು ಸ ಕಿ ಪ್ರಾ ಶಾಲೆ ಉಡಳ್ಳಿ ಮತ್ತು ಸ ಕಿ ಪ್ರಾ ಶಾಲೆ ನೆರಗೋಡ ಈ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸುವ ಮೂಲಕ ಶುಭಹಾರೈಸಲಾಯಿತು 💐💐💐💐💐

ಶಾಲಾ ಮಕ್ಕಳ  ಶೈಕ್ಷಣಿಕ ಪ್ರವಾಸ.💐💐💐💐
06/01/2023

ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ.💐💐💐💐

💐💐ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೊಡ್ಮನೆಗೆ ವಾಟರ್ ಪಿಲ್ಟರ ವಿತರಿಸುವ  ಮೂಲಕ  ಶಾಲಾ  ಮಕ್ಕಳಿಗೆ  ಶುದ್ಧ  ಕುಡಿಯುವ  ನೀರಿನ ವವ್ಯಸ್ತೆ ಮಾಡಿಕ...
05/01/2023

💐💐ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೊಡ್ಮನೆಗೆ ವಾಟರ್ ಪಿಲ್ಟರ ವಿತರಿಸುವ ಮೂಲಕ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವವ್ಯಸ್ತೆ ಮಾಡಿಕೊಡಲಾಯಿತು 💐💐💐💐

Address

Dodmane
Siddapur
581332

Telephone

+919844839555

Website

Alerts

Be the first to know and let us send you an email when Ammayi Seeva Trust posts news and promotions. Your email address will not be used for any other purpose, and you can unsubscribe at any time.

Contact The School

Send a message to Ammayi Seeva Trust:

Shortcuts

Share

Category