Stotra Ranjani

Stotra Ranjani Stotra Ranjani is a stotra learning platform for all Brahmins. We teach stotra with meaning. Stotras are thought by experts in the field of Madhwa Shastra.

ಮಧ್ವ ನವಮಿ ಮಹೋತ್ಸವ 🙏ನಮಸ್ತೇ ಪ್ರಾಣೇಶ ಪ್ರಣತವಿಭವಾಯಾವನಿಮಗಾನಮಃ ಸ್ವಾಮಿನ್ ರಾಮಪ್ರಿಯತಮ ಹನೂಮನ್ ಗುರುಗುಣ |ನಮಸ್ತುಭ್ಯಂ ಭೀಮ ಪ್ರಬಲತಮ ಕೃ ಷ್...
09/02/2022

ಮಧ್ವ ನವಮಿ ಮಹೋತ್ಸವ 🙏

ನಮಸ್ತೇ ಪ್ರಾಣೇಶ ಪ್ರಣತವಿಭವಾಯಾವನಿಮಗಾ
ನಮಃ ಸ್ವಾಮಿನ್ ರಾಮಪ್ರಿಯತಮ ಹನೂಮನ್ ಗುರುಗುಣ |
ನಮಸ್ತುಭ್ಯಂ ಭೀಮ ಪ್ರಬಲತಮ ಕೃ ಷ್ಣೇಷ್ಟ ಭಗವನ್
ನಮಃ ಶ್ರೀಮನ್ಮಧ್ವ ಪ್ರದಿಶ ಸುದೃಶಂ ನೋ ಜಯ ಜಯ

ಇತಿ ನಿಗದಿತವಂತಸ್ತತ್ರ ವೃಂದಾರಕೇಂದ್ರಾ
ಗುರುವಿಜಯಮಹಂ ತಂ ಲಾಲಯಂತೋ ಮಹಾಂತಮ್
ವವೃಷುರಖಿಲದೃಶ್ಯಂ ಪುಷ್ಪವಾರಂ ಸುಗಂಧಂ ಹರಿದಯಿತವರಿಷ್ಠೇ ಶ್ರೀಮದಾನಂದತೀರ್ಥೇ 🙏

11/08/2021

Shree mannyayasudha stotra is written by Sri Madanooru Vishnutheertharu is also called ( Aranyakacharya ). the stotra is about mahima of Sri Mannyayasudha . Sri mannyayasudha was written by Sri Madteekacharya ( sri madjayatheertharu ) . Sriman nyayasudha is a teeka of Anuvyakya of Jagadguru Sri man Madhwacharya,
Sriman Nyayasudha is a meru kruti of Sarvagnakalpa Sri madjayatheertharu.
Sriman Nyayasudha is also called ( Vishamapada Vyakyana Vivruti )


Follow us on Facebook & Instagram
https://www.instagram.com/stotraranjani
https://www.facebook.com/stotraranjani





23/07/2021

Sri satyasankalpa theertha stuti

23/07/2021
ಶ್ರೀ ಸತ್ಯಪ್ರಿಯತೀರ್ಥ ಶ್ರೀ ಪಾದ ಗುರುಭ್ಯೋ ನಮಃ 🙏
25/04/2021

ಶ್ರೀ ಸತ್ಯಪ್ರಿಯತೀರ್ಥ ಶ್ರೀ ಪಾದ ಗುರುಭ್ಯೋ ನಮಃ 🙏

ಶ್ರೀ*ಪ್ಲವ ನಾಮ  ಸಂವತ್ಸರ* ಆರಂಭ.ಸಂವತ್ಸರದ ಮೊದಲ ಹಬ್ಬ. ಹಬ್ಬವನ್ನಾಚರಿಸಿ,ಲೋಕಕ್ಕೆ ಒಳಿತಾಗಲಿ ಎಂದು ಭಗವಂತನನ್ನು ಪ್ರಾರ್ಥಿಸೋಣ*ಪ್ಲವನಾಮ  ಸಂ...
12/04/2021

ಶ್ರೀ*ಪ್ಲವ ನಾಮ ಸಂವತ್ಸರ* ಆರಂಭ.
ಸಂವತ್ಸರದ ಮೊದಲ ಹಬ್ಬ.
ಹಬ್ಬವನ್ನಾಚರಿಸಿ,ಲೋಕಕ್ಕೆ ಒಳಿತಾಗಲಿ ಎಂದು ಭಗವಂತನನ್ನು ಪ್ರಾರ್ಥಿಸೋಣ

*ಪ್ಲವನಾಮ ಸಂವತ್ಸರದ ಯುಗಾದಿಯ ಶುಭಾಶಯಗಳು.*

ಶತಾಯುರ್ವಜ್ರ ದೇಹಾಯ
ಸರ್ವ ಸಂಪತ್ಕರಾಯ ಚ |
ಸರ್ವಾರಿಷ್ಟ ವಿನಾಶಾಯ
ನಿಂಬಕಂ ದಳ ಭಕ್ಷಣಂ ||

*ಯುಗಾದಿಯ* ದಿನ *ಪಂಚಾಂಗಕ್ಕೆ* ಪೂಜೆ ಮಾಡಿ,
ಮೇಲಿನ ಶ್ಲೋಕ ಹೇಳಿ *ಬೇವು ಬೆಲ್ಲ* ಸವಿಯಬೇಕು.

ಈಸಂವತ್ಸರದಲ್ಲಿ ನಿಮಗೆಲ್ಲರಿಗೂ ಬೇವಿಗಿಂತಲೂ,ಸಿಹಿಯ ಬೆಲ್ಲದ ಸವಿ ಫಲಗಳೇ ಲಭಿಸಲಿ.

ಸರ್ವೇವೈ ಸುಖಿನಸ್ಸಂತು
ಸರ್ವೇಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿದ್ದುಃಖಭಾಗ್ಭವೇತ್ ||

ಎಲ್ಲರೂ ಸುಖವಾಗಿರಲಿ.
ಎಲ್ಲರೂ ಕಷ್ಟ-ತಾಪತ್ರಯಗಳಿಲ್ಲದೆ ನೆಮ್ಮದಿಯಿಂದ ಇರುವಂತಾಗಲಿ.
ಎಲ್ಲರಿಗೂ ಎಲ್ಲೆಡೆಗಳಿಂದ ಮಂಗಳಕರವಾದ ಒಳಿತೇ ಕಾಣಿಸಲಿ.
ಯಾರೊಬ್ಬರೂ ದುಃಖಭಾಗಿಗಳಾಗದಿರಲಿ.

ಕಾಲೇ ವರ್ಷಂತು ಪರ್ಜನ್ಯಃ
ಪೃಥಿವೀ ಸಸ್ಯ ಶಾಲಿನೀ |
ದೇಶೋsಯಂ ಕ್ಷೋಭ ರಹಿತಃ
ಸಾತ್ವಿಕಾಃ ಸಂತು ನಿರ್ಭಯಾಃ ||

ಎಲ್ಲರಿಗೂ ಮತ್ತೊಮ್ಮೆ
ನೂತನ *ಪ್ಲವ ನಾಮ ಸಂವತ್ಸರದ* ಹಾರ್ದಿಕ ಶುಭಾಶಯಗಳು.

ಶ್ರೀ ರಾಘವೇಂದ್ರ ಸ್ವಾಮಿಗಳ ೪೦೦ ನೇ ಪಟ್ಟಾಭಿಷೇಕ ಮಹೋತ್ಸವ
15/03/2021

ಶ್ರೀ ರಾಘವೇಂದ್ರ ಸ್ವಾಮಿಗಳ ೪೦೦ ನೇ ಪಟ್ಟಾಭಿಷೇಕ ಮಹೋತ್ಸವ

ಶ್ರೀ ಸತ್ಯಜ್ಞಾನತೀರ್ಥ ಶ್ರೀ ಪಾದಂಗಳವರ ಆರಾಧನಾ ಮಹೋತ್ಸವ 🙏
22/02/2021

ಶ್ರೀ ಸತ್ಯಜ್ಞಾನತೀರ್ಥ ಶ್ರೀ ಪಾದಂಗಳವರ ಆರಾಧನಾ ಮಹೋತ್ಸವ 🙏

ಶ್ರೀ ವಿದ್ಯಾಧೀಶತೀರ್ಥ ಶ್ರೀ ಪಾದಂಗಳವರ ಆರಾಧನಾ ಮಹೋತ್ಸವ 🙏  10-2-2021
09/02/2021

ಶ್ರೀ ವಿದ್ಯಾಧೀಶತೀರ್ಥ ಶ್ರೀ ಪಾದಂಗಳವರ ಆರಾಧನಾ ಮಹೋತ್ಸವ 🙏 10-2-2021

Address

Shrirangapattana

Alerts

Be the first to know and let us send you an email when Stotra Ranjani posts news and promotions. Your email address will not be used for any other purpose, and you can unsubscribe at any time.

Contact The School

Send a message to Stotra Ranjani:

Shortcuts

Share