Srivali High School

Srivali High School Contact information, map and directions, contact form, opening hours, services, ratings, photos, videos and announcements from Srivali High School, Trade school, Srivali High School, Shirali.

25/12/2020
28/11/2019
Please watch and like this video 🥰
10/08/2019

Please watch and like this video 🥰

प्रतिभाविष्कारः श्रीवल्ली-छात्राणाम् ( Pratibhāvishkāraḥ Shrīvallī-Chātrāṇām ) Music Credits - Track 1 - Indian Instrumental Music by Yellow Tunes | Composer...

01/03/2019
Srivali boyz pyramid 2018-19
05/01/2019

Srivali boyz pyramid 2018-19

ಎಲ್ಲ ವಿದ್ಯಾಭಿಮಾನಿಗಳಿಗೆ ನಮ್ಮ ಶಾಲೆಯ ವಾರ್ಷಿಕೋತ್ಸವಕ್ಕೆ ಹಾರ್ದಿಕ ಸ್ವಾಗತ 😊We are happy to invite you all for our High School An...
25/11/2018

ಎಲ್ಲ ವಿದ್ಯಾಭಿಮಾನಿಗಳಿಗೆ ನಮ್ಮ ಶಾಲೆಯ ವಾರ್ಷಿಕೋತ್ಸವಕ್ಕೆ ಹಾರ್ದಿಕ ಸ್ವಾಗತ 😊

We are happy to invite you all for our High School Annual Gathering 😊

09/12/2017
ಉದ್ಘಾಟನೆಗೊಂಡ ಜಿಲ್ಲೆಯ ಪ್ರಥಮ ಪ್ರೌಢಶಾಲಾ ಆರ್ಟ್ ಗ್ಯಾಲರಿ ಕಲಾ ಕುಸುಮಭಟ್ಕಳ- ಚಿತ್ರಾಪುರ ಮಠದ ಶ್ರೀವಲಿ ಪ್ರೌಢಶಾಲೆಯಲ್ಲಿ ಇಂದು ಹೆಸರಾಂತ ಕಲಾ...
15/11/2017

ಉದ್ಘಾಟನೆಗೊಂಡ ಜಿಲ್ಲೆಯ ಪ್ರಥಮ ಪ್ರೌಢಶಾಲಾ ಆರ್ಟ್ ಗ್ಯಾಲರಿ ಕಲಾ ಕುಸುಮ

ಭಟ್ಕಳ- ಚಿತ್ರಾಪುರ ಮಠದ ಶ್ರೀವಲಿ ಪ್ರೌಢಶಾಲೆಯಲ್ಲಿ ಇಂದು ಹೆಸರಾಂತ ಕಲಾವಿದ ಚಿತ್ರಕಲಾ ಶಿಕ್ಷಕ ಸಂಜಯ ಗುಡಿಗಾರ ಸಾರಥ್ಯದಲ್ಲಿ ಜಿಲ್ಲೆಯ ಪ್ರಥಮ ಆರ್ಟ್ ಗ್ಯಾಲರಿ ಉದ್ಘಾಟನೆಗೊಂಡಿತು. ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಜನತಾವಿದ್ಯಾಲಯ ಶಿರಾಲಿ ಪ್ರಾಚಾರ್ಯ ಅಮೃತ ರಾಮರಥ ಇವರು ಕಲಾಕುಸುಮ ಆರ್ಟ್ ಗ್ಯಾಲರಿ ಯನ್ನು ಇಂದು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಮಠದ ವ್ಯವಸ್ಥಾಪಕರಾದ ನಾರಾಯಣ ಮಲ್ಲಾಪುರ,ನಳಿನಿ ಮಂಜೇಶ್ವರ್, ಹರೀನ್ ಹಟ್ಟಿಯಂಗಡಿ, ಪ್ರಭಾರ ಮುಖ್ಯೋಪಾಧ್ಯಾಯ ವಾಸುದೇವ ಪೂಜಾರಿ , ಮೊದಲಾದವರು ಹಾಜರಿದ್ದರು.
ಕಲಾವಿದ ಎಂದಿಗೂ ಜೀವಂತವಾಗಿರುತ್ತಾನೆ.ನಿಜವಾದ ಕಲೆ ಎಂದಿಗೂ ಸೋಲುವುದಿಲ್ಲ. ಇದಕ್ಕೆ ಕಲಾವಿದ ಸಂಜಯ ಗುಡಿಗಾರ ಅವರ ಈ ಪ್ರಯತ್ನದಲ್ಲಿ ಅಚ್ಚುಕಟ್ಟಾಗಿ ಮೂಡಿಬಂದ ಈ ಕಲಾಕುಸುಮ ಉದಾಹರಣೆ ಎಂದು ಎಲ್ಲ ಗಣ್ಯರು ಅಭಿಪ್ರಾಯ ಪಟ್ಟರು.
ರಾಜ್ಯಮಟ್ಟದಲ್ಲಿ ಹಲವಾರು ಬಾರಿ ಭಾಗವಹಿಸಿ ಬಹುಮಾನ ಪಡೆದ ಮಕ್ಕಳ ಕಲಾಕೃತಿಗಳ ಜೊತೆಗೆ ಇಂದಿನ ಮಕ್ಕಳ ನೂರಾರು ಕಲಾಕೃತಿಗಳು ಇಂದಿಲ್ಲಿ ಶೋಭಿಸುತ್ತಿದೆ.
ಎಲ್ಲರೂ ನಮ್ಮ ಶಾಲೆಗೆ ಬೇಟಿ ನೀಡಿ ಮಕ್ಕಳ ಕಲಾಕೃತಿಗಳನ್ನು ನೋಡಿ ಹರಸಿರಿ ಎನ್ನುವುದು ನಮ್ಮೆಲ್ಲರ ಹಂಬಲ .

ರೇಷ್ಮಾ ಉಮೇಶ
ಶಿಕ್ಷಕಿ ಶ್ರೀವಲ್ಲಿ ಪ್ರೌಢಶಾಲೆ ಚಿತ್ತಾಪುರ

14/11/2017

Kala Kusuma - Students Art Gallery inaugurated today!!! :)

Wait for some more pics :)

Address

Srivali High School
Shirali
581354

Alerts

Be the first to know and let us send you an email when Srivali High School posts news and promotions. Your email address will not be used for any other purpose, and you can unsubscribe at any time.

Shortcuts

Share

Category