Sumukha Art School

Sumukha Art School Welcome to the Official Page of 'Sumukha Art School'. Pls 'Like`the page or 'Follow' for Regular Updates.

2025-26 ಸಾಲಿನ ಲೋವರ್ ಮತ್ತು ಹೈಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆಯಲ್ಲಿ 14 ಡಿಸ್ಟಿಂಕ್ಷನ್ ಪಡೆದ ನಮ್ಮ ಸುಮುಖ ಚಿತ್ರಕಲಾ ಶಾಲೆಯ ಎಲ್ಲಾ ವಿದ್ಯ...
06/04/2026

2025-26 ಸಾಲಿನ ಲೋವರ್ ಮತ್ತು ಹೈಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆಯಲ್ಲಿ 14 ಡಿಸ್ಟಿಂಕ್ಷನ್ ಪಡೆದ ನಮ್ಮ ಸುಮುಖ ಚಿತ್ರಕಲಾ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು 🎉😊

ಸುಮುಖ ಚಿತ್ರಕಲಾ ಶಾಲೆಯ ವತಿಯಿಂದ Summer camp ಶಿಬಿರ ಏಪ್ರಿಲ್ 5 ರಿಂದ 14ರ ವರೆಗೆ ನಡೆಸಲಾಗುತ್ತಿದೆ. ಸೀಮಿತ ಪ್ರವೇಶ ಮಾತ್ರ! ಇಂದೇ ನೋಂದಾಯಿ...
04/04/2026

ಸುಮುಖ ಚಿತ್ರಕಲಾ ಶಾಲೆಯ ವತಿಯಿಂದ Summer camp ಶಿಬಿರ ಏಪ್ರಿಲ್ 5 ರಿಂದ 14ರ ವರೆಗೆ ನಡೆಸಲಾಗುತ್ತಿದೆ. ಸೀಮಿತ ಪ್ರವೇಶ ಮಾತ್ರ! ಇಂದೇ ನೋಂದಾಯಿಸಿ!

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 9449157891,9449831320

ಸುಮುಖ ಚಿತ್ರಕಲಾ ಶಾಲೆಯ 2025-26 ಶೈಕ್ಷಣಿಕ ವರ್ಷದ ಚಿತ್ರಕಲಾ ತರಬೇತಿಗಳಿಗೆ ಪ್ರವೇಶ ಆರಂಭವಾಗಿದೆ! ಸೀಮಿತ ಸೀಟ್ಸ್ ಮಾತ್ರ! ಇಂದೇ ನೊಂದಾಯಿಸಿ!📑...
30/05/2025

ಸುಮುಖ ಚಿತ್ರಕಲಾ ಶಾಲೆಯ 2025-26 ಶೈಕ್ಷಣಿಕ ವರ್ಷದ ಚಿತ್ರಕಲಾ ತರಬೇತಿಗಳಿಗೆ ಪ್ರವೇಶ ಆರಂಭವಾಗಿದೆ! ಸೀಮಿತ ಸೀಟ್ಸ್ ಮಾತ್ರ! ಇಂದೇ ನೊಂದಾಯಿಸಿ!📑
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9449157891, 9449831320

ನಮ್ಮ ಸುಮುಖ ಶಾಲೆಯ ವಿದ್ಯಾರ್ಥಿಗಳು ಕಳೆದ ೨೦೨೩-೨೪ ಸಾಲಿನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ವತಿಯಿಂದ ನಡೆದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ...
02/03/2025

ನಮ್ಮ ಸುಮುಖ ಶಾಲೆಯ ವಿದ್ಯಾರ್ಥಿಗಳು ಕಳೆದ ೨೦೨೩-೨೪ ಸಾಲಿನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ವತಿಯಿಂದ ನಡೆದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಒಟ್ಟು 13 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿ ಅದ್ಭುತ ಸಾಧನೆ ಮಾಡಿದ್ದಾರೆ! ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು 🎉

Sumukha School of Arts is conducting Drawing Summer Camp for Kids of all age groups from 1st April to 8th April. Send yo...
31/03/2024

Sumukha School of Arts is conducting Drawing Summer Camp for Kids of all age groups from 1st April to 8th April. Send your kids to make their summer holidays more colourful and useful!
HURRY UP, ONLY FEW SPOTS LEFT!
Kindly Contact below mentioned numbers for further details :
9449157891
9449831320

These beautiful Drawings by our student Mahalaxmi T (6th std) 👌🙌✨
17/03/2024

These beautiful Drawings by our student Mahalaxmi T (6th std) 👌🙌✨

ನಮ್ಮ ಸುಮುಖ ಚಿತ್ರಕಲಾ ಶಾಲೆಯ ವಿದ್ಯಾರ್ಥಿಯಾದ ಮೂರನೇ ತರಗತಿಯ ಅಬ್ದಿ ಆರ್ ನಾಡಿಗ್ ರವರ ಸುಂದರ ಚಿತ್ರಣಗಳು👌✨
10/03/2024

ನಮ್ಮ ಸುಮುಖ ಚಿತ್ರಕಲಾ ಶಾಲೆಯ ವಿದ್ಯಾರ್ಥಿಯಾದ ಮೂರನೇ ತರಗತಿಯ ಅಬ್ದಿ ಆರ್ ನಾಡಿಗ್ ರವರ ಸುಂದರ ಚಿತ್ರಣಗಳು👌✨

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ 2023-24ನೇ ಸಾಲಿನ ಡ್ರಾಯಿಂಗ್ ಲೋಯರ್ ಮತ್ತು ಹೈಯರ್ ಗ್ರೇಡ್ ಪರೀಕ್ಷೆಗಳಲ್ಲಿ ಶಿವಮೊಗ್ಗದ ಗೋಪಾಳ ಬಡಾವಣ...
31/01/2024

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ 2023-24ನೇ ಸಾಲಿನ ಡ್ರಾಯಿಂಗ್ ಲೋಯರ್ ಮತ್ತು ಹೈಯರ್ ಗ್ರೇಡ್ ಪರೀಕ್ಷೆಗಳಲ್ಲಿ ಶಿವಮೊಗ್ಗದ ಗೋಪಾಳ ಬಡಾವಣೆಯ ಸುಮುಖ ಚಿತ್ರಕಲಾ ಶಾಲೆಯ 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆಂದು ತಿಳಿಸಲು ಹೆಮ್ಮೆಯಾಗುತ್ತಿದೆ, ಅಭಿನಂದನೆಗಳು🎉👏✨

ನಮ್ಮ ಸುಮುಖ ಚಿತ್ರಕಲಾ ಶಾಲೆಯ ವಿದ್ಯಾರ್ಥಿಯಾದ ಸುಧನ್ವ ರಾವ್ ‌ಪಿ . ಎಸ್ ಅವರ ಸುಂದರವಾದ ಡ್ರಾಯಿಂಗ್ ಮತ್ತು ಪೆನ್ಸಿಲ್ ಶೇಡಿಂಗ್ ಚಿತ್ರಣಗಳು👌
03/12/2023

ನಮ್ಮ ಸುಮುಖ ಚಿತ್ರಕಲಾ ಶಾಲೆಯ ವಿದ್ಯಾರ್ಥಿಯಾದ ಸುಧನ್ವ ರಾವ್ ‌ಪಿ . ಎಸ್ ಅವರ ಸುಂದರವಾದ ಡ್ರಾಯಿಂಗ್ ಮತ್ತು ಪೆನ್ಸಿಲ್ ಶೇಡಿಂಗ್ ಚಿತ್ರಣಗಳು👌

ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯು ಆಯೋಜಿಸಿದ್ದ  ಗಣಪತಿ ಚಿತ್ರ ರಚನಾಸ್ಪರ್ದೆಯಲಿ ಬಹುಮಾನ ಗಳಿಸಿದ ನಮ್ಮ ಸುಮುಖ ಚಿತ್ರಕಲಾ ಶಾಲೆಯ ವಿದ್ಯಾರ...
06/10/2023

ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯು ಆಯೋಜಿಸಿದ್ದ ಗಣಪತಿ ಚಿತ್ರ ರಚನಾಸ್ಪರ್ದೆಯಲಿ ಬಹುಮಾನ ಗಳಿಸಿದ ನಮ್ಮ ಸುಮುಖ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳಿಗೆ ಹಾರ್ಧಿಕ ಶುಭಾಶಯಗಳು ಹಾಗೂ ಅಭಿನಂದನೆಗಳು 💐💐👏👏

ಕರ್ನಾಟಕ ಶಿಕ್ಷಣ ಸಮಿತಿಯು ನಡೆಸುವ ಡ್ರಾಯಿಂಗ್ ಗ್ರೇಡ್ ಎಕ್ಸಾಂನಲ್ಲಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿರುವ ನಮ್ಮ ಶಾಲೆಯ ಅನೂಪ್ ಎಸ್, ಸಿದ್...
24/08/2023

ಕರ್ನಾಟಕ ಶಿಕ್ಷಣ ಸಮಿತಿಯು ನಡೆಸುವ ಡ್ರಾಯಿಂಗ್ ಗ್ರೇಡ್ ಎಕ್ಸಾಂನಲ್ಲಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿರುವ ನಮ್ಮ ಶಾಲೆಯ ಅನೂಪ್ ಎಸ್, ಸಿದ್ಧಾರ್ಥ್ ಸಿ ಶಾಸ್ತ್ರಿ ಹಾಗು ಇನ್ನಿತಿರ ಮಕ್ಕಳಿಗೆ ಸುಮುಖ ಚಿತ್ರಕಲಾ ಶಾಲೆಯಿಂದ ಹೃತ್ಪೂರ್ವಕ ಅಭಿನಂದನೆಗಳು🎉🎉

Address

No 268, Srinidhi, Opp Ramakrishna School, Gopala, Shimoga
Shimogga
577205

Opening Hours

Saturday 1:30pm - 6pm
Sunday 1:30pm - 6pm

Telephone

+919449157891

Website

Alerts

Be the first to know and let us send you an email when Sumukha Art School posts news and promotions. Your email address will not be used for any other purpose, and you can unsubscribe at any time.

Contact The School

Send a message to Sumukha Art School:

Shortcuts

Share

Category