Thayimane

Call Directions Contact the school

Thayimane THAYIMANE (ತಾಯಿ ಮನೆ) is a Child care institute, provides education, residence, care&protect children.

THAYIMANE is a residential institution devoted to the care of orphans – children whose biological parents are deceased or otherwise unable or unwilling to care for them. Biological parents, and sometimes biological grandparents, are legally responsible for supporting children, but in the absence of these, no named godparent, or other relatives willing to care for the children, they become a ward of the state, and orphanages are one way of providing for their care, housing and education. THAYIMANE is a registered Non-Profit organisation founded by Shivamogga youths, inspired by Swamy Vivekananda. Thayimane cares children who have single parents, HIV positive, HIV positive parents, deceased parents... so on...
However, THAYIMANE encourages the single minded people who come here and join their hands to make a positive difference towards Society.

ತಾಯಿಮನೆಯ "ಅಕ್ಷರ" ಮಂಟಪದಲ್ಲಿ, ಶಿವಮೊಗ್ಗದ ಜ್ಞಾನದೀಪ ಶಾಲೆಯ ಸುಮಾರು 250 ಮಕ್ಕಳು "ಸಮುದಾಯ " ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹಾಡು, ಯೋಗ...
21/08/2026

ತಾಯಿಮನೆಯ "ಅಕ್ಷರ" ಮಂಟಪದಲ್ಲಿ, ಶಿವಮೊಗ್ಗದ ಜ್ಞಾನದೀಪ ಶಾಲೆಯ ಸುಮಾರು 250 ಮಕ್ಕಳು "ಸಮುದಾಯ " ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹಾಡು, ಯೋಗ, ಸ್ವಚ್ಛತಾ ಆಂದೋಲನ ಹಾಗೂ ಚರ್ಚೆಯ ಮೂಲಕ ಮನಸೆಳೆದರು. ಈ ಸೊಗಸಾದ ಕಾರ್ಯಕ್ರಮಕ್ಕೆ ಕಾರಣೀಭೂತರಾದ ಸಿಬ್ಬಂದಿವರ್ಗಕ್ಕೆ ಧನ್ಯವಾದಗಳು.

ತಾಯಿಮನೆಯಲ್ಲಿ 80ನೇ ಸ್ವಾತಂತ್ರ್ಯ  ದಿನಾಚರಣೆಯನ್ನು ಆಚರಿಸಲಾಯಿತು ಕಾರ್ಯಕ್ರಮದಲ್ಲಿ ಬಾಗಲಕೋಟೆ ಯುನಿವರ್ಸಿಟಿಯ ರಿಜಿಸ್ಟರ್ (ಮೌಲ್ಯಮಾಪನ)  ಆದಂ...
15/08/2026

ತಾಯಿಮನೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು ಕಾರ್ಯಕ್ರಮದಲ್ಲಿ ಬಾಗಲಕೋಟೆ ಯುನಿವರ್ಸಿಟಿಯ ರಿಜಿಸ್ಟರ್ (ಮೌಲ್ಯಮಾಪನ) ಆದಂತಹ ಡಾ. ಲತಾ ಮೇಡಂ ಹಾಗೂ ನಿವೃತ್ತ ಪ್ರಾಂಶುಪಾಲರಾದ ಸಾಹಿತಿಗಳಾದ ಡಾ. ಗಾಯತ್ರಿ ದೇವಿ ಸಜ್ಜನ್ ಮೇಡಂ ಮತ್ತು ಇನ್ನಿತರರು ಉಪಸ್ಥಿತರಿದ್ದರು.

ತಾಯಿಮನೆ ಮಕ್ಕಳಿಗೆ "ಪೆನ್ಸಿಲ್ ಸ್ಕೆಚ್ " ಚಟುವಟಿಕೆಯನ್ನು ಮಕ್ಕಳಿಗೆ ಮಾಡಿಸಲಾಯಿತು.  #ತಾಯಿಮನೆ      #ತಾಯಿಮನೆ_ಶಿವಮೊಗ್ಗ
28/05/2026

ತಾಯಿಮನೆ ಮಕ್ಕಳಿಗೆ "ಪೆನ್ಸಿಲ್ ಸ್ಕೆಚ್ " ಚಟುವಟಿಕೆಯನ್ನು ಮಕ್ಕಳಿಗೆ ಮಾಡಿಸಲಾಯಿತು.

#ತಾಯಿಮನೆ


#ತಾಯಿಮನೆ_ಶಿವಮೊಗ್ಗ

ತಾಯಿಮನೆ ಮಕ್ಕಳಿಗೆ " ಪೇಪರ್ ಕ್ರಾಫ್ಟ್" ಚಟುವಟಿಕೆಯನ್ನು ಮಕ್ಕಳಿಗೆ ಮಾಡಿಸಲಾಯಿತು.  #ತಾಯಿಮನೆ      #ತಾಯಿಮನೆ_ಶಿವಮೊಗ್ಗ
28/05/2026

ತಾಯಿಮನೆ ಮಕ್ಕಳಿಗೆ " ಪೇಪರ್ ಕ್ರಾಫ್ಟ್" ಚಟುವಟಿಕೆಯನ್ನು ಮಕ್ಕಳಿಗೆ ಮಾಡಿಸಲಾಯಿತು.

#ತಾಯಿಮನೆ


#ತಾಯಿಮನೆ_ಶಿವಮೊಗ್ಗ

ತಾಯಿಯ ಪ್ರೀತಿ ಜಗತ್ತಿನ ಅತಿ ಶ್ರೇಷ್ಠ ಶಕ್ತಿ.  #ತಾಯಿಮನೆ    #ತಾಯಿಮನೆ_ಶಿವಮೊಗ್ಗ
10/05/2026

ತಾಯಿಯ ಪ್ರೀತಿ ಜಗತ್ತಿನ ಅತಿ ಶ್ರೇಷ್ಠ ಶಕ್ತಿ.


#ತಾಯಿಮನೆ


#ತಾಯಿಮನೆ_ಶಿವಮೊಗ್ಗ

" ಶೇಪ್ಸ್ ಇನ್ ಮ್ಯಾಥಮೆಟಿಕ್ಸ್ "             ತಾಯಿಮನೆ ಮಕ್ಕಳಿಗೆ ಆಗಸ್ತ್ಯ ಫೌಂಡೇಷನ್ ವತಿಯಿಂದ  ಬೇಸಿಗೆ ಶಿಬಿರ ನಡೆಸಲಾಗುತ್ತಿದೆ. ಐದನೇ   ...
26/04/2026

" ಶೇಪ್ಸ್ ಇನ್ ಮ್ಯಾಥಮೆಟಿಕ್ಸ್ "

ತಾಯಿಮನೆ ಮಕ್ಕಳಿಗೆ ಆಗಸ್ತ್ಯ ಫೌಂಡೇಷನ್ ವತಿಯಿಂದ ಬೇಸಿಗೆ ಶಿಬಿರ ನಡೆಸಲಾಗುತ್ತಿದೆ. ಐದನೇ ದಿನ " ಶೇಪ್ಸ್ ಇನ್ ಮ್ಯಾಥಮೆಟಿಕ್ಸ್ " ಬಗ್ಗೆ ಚಟುವಟಿಕೆ ಮಾಡಿಸಲಾಯಿತು.

#ತಾಯಿಮನೆ


#ತಾಯಿಮನೆ_ಶಿವಮೊಗ್ಗ

Newton's colours disc           ತಾಯಿಮನೆ ಮಕ್ಕಳಿಗೆ ಆಗಸ್ತ್ಯ ಫೌಂಡೇಷನ್ ವತಿಯಿಂದ  ಬೇಸಿಗೆ ಶಿಬಿರ ನಡೆಸಲಾಗುತ್ತಿದೆ. ನಾಲ್ಕನೇ  ದಿನ "Ne...
25/04/2026

Newton's colours disc

ತಾಯಿಮನೆ ಮಕ್ಕಳಿಗೆ ಆಗಸ್ತ್ಯ ಫೌಂಡೇಷನ್ ವತಿಯಿಂದ ಬೇಸಿಗೆ ಶಿಬಿರ ನಡೆಸಲಾಗುತ್ತಿದೆ. ನಾಲ್ಕನೇ ದಿನ "Newton's colours disc" ಬಗ್ಗೆ ಚಟುವಟಿಕೆ ಮಾಡಿಸಲಾಯಿತು.
#ತಾಯಿಮನೆ_ಶಿವಮೊಗ್ಗ

EBL ಆಕ್ಟಿವಿಟಿ  ( Engineering Based Learning)           ತಾಯಿಮನೆ ಮಕ್ಕಳಿಗೆ ಆಗಸ್ತ್ಯ ಫೌಂಡೇಷನ್ ವತಿಯಿಂದ  ಬೇಸಿಗೆ ಶಿಬಿರ ನಡೆಸಲಾಗುತ...
24/04/2026

EBL ಆಕ್ಟಿವಿಟಿ ( Engineering Based Learning)

ತಾಯಿಮನೆ ಮಕ್ಕಳಿಗೆ ಆಗಸ್ತ್ಯ ಫೌಂಡೇಷನ್ ವತಿಯಿಂದ ಬೇಸಿಗೆ ಶಿಬಿರ ನಡೆಸಲಾಗುತ್ತಿದೆ. ಮೂರನೇ ದಿನ EBL ಆಕ್ಟಿವಿಟಿ ( Engineering Based Learning) ಬಗ್ಗೆ ಚಟುವಟಿಕೆ ಮಾಡಿಸಲಾಯಿತು.
#ತಾಯಿಮನೆ_ಶಿವಮೊಗ್ಗ

ಮಡ್ ಆರ್ಟ್…           ತಾಯಿಮನೆ ಮಕ್ಕಳಿಗೆ ಆಗಸ್ತ್ಯ ಫೌಂಡೇಷನ್ ವತಿಯಿಂದ  ಬೇಸಿಗೆ ಶಿಬಿರ ನಡೆಸಲಾಗುತ್ತಿದೆ. ಈ ದಿನ ಮಡ್ ಆರ್ಟ್( Mud art) ಬ...
22/04/2026

ಮಡ್ ಆರ್ಟ್…

ತಾಯಿಮನೆ ಮಕ್ಕಳಿಗೆ ಆಗಸ್ತ್ಯ ಫೌಂಡೇಷನ್ ವತಿಯಿಂದ ಬೇಸಿಗೆ ಶಿಬಿರ ನಡೆಸಲಾಗುತ್ತಿದೆ. ಈ ದಿನ ಮಡ್ ಆರ್ಟ್( Mud art) ಬಗ್ಗೆ ಚಟುವಟಿಕೆ ಮಾಡಿಸಲಾಯಿತು.
#ತಾಯಿಮನೆ_ಶಿವಮೊಗ್ಗ

ಲೀಫ್ ಆರ್ಟ್…           ತಾಯಿಮನೆ ಮಕ್ಕಳಿಗೆ ಆಗಸ್ತ್ಯ ಫೌಂಡೇಷನ್ ವತಿಯಿಂದ  ಬೇಸಿಗೆ ಶಿಬಿರ ನಡೆಸಲಾಗುತ್ತಿದೆ. ಈ ದಿನ ಲೀಫ್ ಆರ್ಟ್ ಬಗ್ಗೆ ಚಟು...
21/04/2026

ಲೀಫ್ ಆರ್ಟ್…

ತಾಯಿಮನೆ ಮಕ್ಕಳಿಗೆ ಆಗಸ್ತ್ಯ ಫೌಂಡೇಷನ್ ವತಿಯಿಂದ ಬೇಸಿಗೆ ಶಿಬಿರ ನಡೆಸಲಾಗುತ್ತಿದೆ. ಈ ದಿನ ಲೀಫ್ ಆರ್ಟ್ ಬಗ್ಗೆ ಚಟುವಟಿಕೆ ಮಾಡಿಸಲಾಯಿತು.
#ತಾಯಿಮನೆ_ಶಿವಮೊಗ್ಗ

Address

5th Cross, Nandini Extension, Alkola
Shimoga
577201

Telephone

+919844613972

Website

Alerts

Be the first to know and let us send you an email when Thayimane posts news and promotions. Your email address will not be used for any other purpose, and you can unsubscribe at any time.

Contact The School

Send a message to Thayimane:

Shortcuts

Share