Shekar naik education

Shekar naik education Science Love, Contribution for mankind

GHSNAGARA
12/07/2025

GHSNAGARA

science lab workshop BY Art mastersfor studentsGHS NAGARA Hosanagara taluk.

ನಮ್ಮ ಶಾಲೆಯ ಮತ್ತೊಂದು ಹೆಮ್ಮೆ ✌️✌️🔥🔥🔥
27/11/2024

ನಮ್ಮ ಶಾಲೆಯ ಮತ್ತೊಂದು ಹೆಮ್ಮೆ ✌️✌️🔥🔥🔥

19/09/2024

#ಸರ್ಕಾರಿ ಪ್ರೌಢಶಾಲೆ ನಗರ ಹೊಸನಗರ ತಾಲೂಕು
🔥🔥🔥🔥💥💥💥💫💫💫💫💫🔥ನಮ್ಮ ಶಾಲೆಯ ಪ್ರಾಯೋಜಕತ್ವದಲ್ಲಿ ನಡೆದ 2024-25 ನೇ ಸಾಲಿನ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದ ಅಂಗವಾಗಿ ವಿಭಿನ್ನವಾಗಿ ಹಾಗೂ ಅದ್ದೂರಿಯಾಗಿ ಜರುಗಿದ ಕ್ರೀಡಾ ಜ್ಯೋತಿಯ ಮೆರವಣಿಗೆ
https://www.facebook.com/share/v/h4JoJ33PY95De6GC/?mibextid=qi2Omg

15/05/2024

ನನ್ನ ಶಾಲೆ ನನ್ನ ಹೆಮ್ಮೆ....

ನನ್ನೆಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು....

 #ನಮ್ಮ ಸರ್ಕಾರಿ ಶಾಲೆ ನಮ್ಮ ಹೆಮ್ಮೆ✌️✌️✌️✌️ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ರಾಜ್ಯಮಟ್ಟದ ವಿಜ್ಞಾನ ...
18/12/2023

#ನಮ್ಮ ಸರ್ಕಾರಿ ಶಾಲೆ ನಮ್ಮ ಹೆಮ್ಮೆ✌️✌️✌️✌️
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳಾದ ಕು.ಅನನ್ಯ ಎಸ್ ಕೆ ಹಾಗೂ ಕು.ಸಾನಿಕ ಸಿ ಇವರು ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಶಿವಮೊಗ್ಗ ಸಹಯೋಗದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್...
30/08/2023

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಿವಮೊಗ್ಗ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಶಿವಮೊಗ್ಗ ಸಹಯೋಗದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆ ನಗರ ಹೊಸನಗರ ತಾಲೂಕು ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ

19/01/2023

# ನಮ್ಮ ಹೆಮ್ಮೆಯ ಸರ್ಕಾರಿ ಶಾಲೆಯ ರಜತ ಮಹೋತ್ಸವ.
ನಿಮ್ಮ ಆಗಮನದ ನಿರೀಕ್ಷೆಯಲ್ಲಿ ತಮಗೆ ಆತ್ಮೀಯ ಸ್ವಾಗತ

21/09/2022

#ಶಿಕ್ಷಕ ಪರ್ವ
ಹಿರಿಯ ವಿದ್ಯಾರ್ಥಿಗಳಿಂದ ಕಿರಿಯರಿಗೆ ಬೋಧನೆ...

Address

Shimoga

Telephone

+919901118579

Website

Alerts

Be the first to know and let us send you an email when Shekar naik education posts news and promotions. Your email address will not be used for any other purpose, and you can unsubscribe at any time.

Contact The School

Send a message to Shekar naik education:

Shortcuts

Share

Category