Shree vyasamaharshi gurukula battemallappa

Shree vyasamaharshi gurukula battemallappa ದೇಶಿ ಶಿಕ್ಷಣ...

https://prasarananews.in/hosanagara-gurukula/ರಾಜ್ಯ ಮಟ್ಟಕ್ಕೆ ಶ್ರೀ ವ್ಯಾಸ ಮಹರ್ಷಿ ಗುರುಕುಲ ಯಕ್ಷ ಕುಟೀರದ ಮಕ್ಕಳು.ಪ್ರಸರಣ ನ್ಯೂಸ್ ವ...
08/11/2024

https://prasarananews.in/hosanagara-gurukula/

ರಾಜ್ಯ ಮಟ್ಟಕ್ಕೆ ಶ್ರೀ ವ್ಯಾಸ ಮಹರ್ಷಿ ಗುರುಕುಲ ಯಕ್ಷ ಕುಟೀರದ ಮಕ್ಕಳು.

ಪ್ರಸರಣ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಿ.
https://chat.whatsapp.com/BjxfLpAaTEgGJ2PY3k08Ho

ಬಟ್ಟೆಮಲ್ಲಪ್ಪ: ಶಿವಮೊಗ್ಗ ಜಿಲ್ಲಾ ಬಾಲ ನ್ಯಾಯ ಮಂಡಳಿ ಆವರಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಹಾಗೂ ರಾಜ್ಯ ಮಟ.....

ಗಣೇಶೋತ್ಸವದ ಅಂಗವಾಗಿ ನಾಳಿನ ನಮ್ಮ ಮಕ್ಕಳ ಯಕ್ಷ ಕುಟೀರದ ಆಟ ಮಾರುತಿಪುರದ ಸಾರ್ವಜನಿಕ ಗಣೇಶೋತ್ಸವ. ಪ್ರಸಂಗ ಲವ ಕುಶ...
07/09/2024

ಗಣೇಶೋತ್ಸವದ ಅಂಗವಾಗಿ ನಾಳಿನ ನಮ್ಮ ಮಕ್ಕಳ ಯಕ್ಷ ಕುಟೀರದ ಆಟ ಮಾರುತಿಪುರದ ಸಾರ್ವಜನಿಕ ಗಣೇಶೋತ್ಸವ. ಪ್ರಸಂಗ ಲವ ಕುಶ...

ಶ್ರೀ ವ್ಯಾಸ ಮಹರ್ಷಿ ಗುರುಕುಲದ *ಶ್ರೀ ರಾಮ ವೈಭವ*
15/04/2024

ಶ್ರೀ ವ್ಯಾಸ ಮಹರ್ಷಿ ಗುರುಕುಲದ *ಶ್ರೀ ರಾಮ ವೈಭವ*

2023-24 ನೇ ಸಾಲಿನ ಶಾಲಾ ವಾರ್ಷಿಕೋತ್ಸವದಲ್ಲಿ ನಮ್ಮ ಶಾಲಾ ಮಕ್ಕಳ ಶ್ರೀ ರಾಮ ಚರಿತ, ಹಾಡು, ನೃತ್ಯ, ರೂಪಕ ಒಳಗೊಂಡ ಮಕ್ಕಳ ವಿನೂತನ ಕಾರ್ಯಕ್ರಮ...

ಗುರುಕುಲದ ಹೊಸ ಸಾರಥಿ.
08/03/2024

ಗುರುಕುಲದ ಹೊಸ ಸಾರಥಿ.

25/05/2022

ಶ್ರೀ ವ್ಯಾಸ ಮಹರ್ಷಿ ಗುರುಕುಲ, ಬಟ್ಟೆಮಲ್ಲಪ್ಪ

25/05/2022
ಶ್ರೀ ವ್ಯಾಸ ಮಹರ್ಷಿ ಗುರುಕುಲ ಬಟ್ಟೆಮಲ್ಲಪ್ಪದಲ್ಲಿ ನಿನ್ನೆ ನಡೆದ ವಿಶ್ವ ಹೆಣ್ಣು ಮಕ್ಕಳ ದಿನದ ವಿಶೇಷ...
25/01/2022

ಶ್ರೀ ವ್ಯಾಸ ಮಹರ್ಷಿ ಗುರುಕುಲ ಬಟ್ಟೆಮಲ್ಲಪ್ಪದಲ್ಲಿ ನಿನ್ನೆ ನಡೆದ ವಿಶ್ವ ಹೆಣ್ಣು ಮಕ್ಕಳ ದಿನದ ವಿಶೇಷ...

10/11/2021

ಗುರುಕುಲ ಯಕ್ಷ ಕುಟೀರದ ಮಕ್ಕಳ ಕೊರೋನಾಸುರ ದಮನ ಯಕ್ಷಗಾನ

*ಬಾಹುಕ ಸಾರ್ಥಕ್ಯದ  ಕ್ಷಣ...*       ಇಂದು ಗುರುಕುಲದಲ್ಲಿ ಪರೀಕ್ಷಾ ಪೂರ್ವ ಶಾರದಾ ಪೂಜೆ. ಜೊತೆಗೆ ಹಿರಿಯ ಮಕ್ಕಳಿಗೆ ಕಿರಿಯರಿಂದ  ಬೀಳ್ಕೊಡಿಗೆ...
06/03/2020

*ಬಾಹುಕ ಸಾರ್ಥಕ್ಯದ ಕ್ಷಣ...*

ಇಂದು ಗುರುಕುಲದಲ್ಲಿ ಪರೀಕ್ಷಾ ಪೂರ್ವ ಶಾರದಾ ಪೂಜೆ. ಜೊತೆಗೆ ಹಿರಿಯ ಮಕ್ಕಳಿಗೆ ಕಿರಿಯರಿಂದ ಬೀಳ್ಕೊಡಿಗೆ... ಎಲ್ಲರಲ್ಲೂ ಕಣ್ಣಾಲಿಗಳು ತೇವಗೊಂಡ ಕ್ಷಣ...

ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯದ ಉರುಳು ಚೀಲಗಳಾಗಬಾರದು, ಮಾನವೀಯತೆ ಬೆಸೆದ ಕ್ರಿಯಾಶೀಲತೆಯ ಹೊಲಗಳಾಗಬೇಕು. ಏನೇ ಬೆಳೆ ಬಿತ್ತಿದರೂ ಫಸಲು ಸಮಾಜದ ಅನ್ನವಾಗಬೇಕು...
ಅದರಲ್ಲೂ ಇಂದು ಖಾಸಗಿ ಶಿಕ್ಷಣ ಸಂಸ್ಥೆ ಎಂದರೆ ಹಲವರಿಗೆ ಅದೇನೋ ಅಲರ್ಜಿ. ಉಂಡದ್ದೂ ಮೈಗೆ ಹತ್ತುವುದಿಲ್ಲ ಅನ್ನುವಷ್ಟು.
ಇಂತವರ ಟೀಕೆ ಟಿಪ್ಪಣಿಗಳ ನಡುವೆಯೂ ಹೀಗೆ ಅದೆಷ್ಟೋ ಕನಸುಗಳನ್ನು ಇಟ್ಟುಕೊಂಡು ಕಟ್ಟಿದ ಗುರುಕುಲದಲ್ಲಿ ಕೆಲವು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದು ಬಹುತೇಕರಿಗೆ ಗೊತ್ತಿಲ್ಲ. ಅದನ್ನ ಗುರುಕುಲ ಪ್ರಚಾರದ ಸರಕಾಗಿಯೂ ಬಳಸಿಕೊಂಡಿಲ್ಲ.

ಆದರೆ ಇಂದು ಗುರುಕುಲದಲ್ಲಿ ನಡೆದ ಬೀಳ್ಕೊಡಿಗೆಯಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಉಚಿತ ಶಿಕ್ಷಣ ಪಡೆದ ವಿದ್ಯಾರ್ಥಿಯೊಬ್ಬ ಕಣ್ಣಾಲಿ ತುಂಬಿಕೊಂಡು ಬಾಹುಕವಾಗಿ ನುಡಿದಾಗ ಅಳದೇ ಇರುವುದಕ್ಕೆ, ಆತನನ್ನ ಒಮ್ಮೆ ಬಿಗಿಯಾಗಿ ತಬ್ಬಿಕೊಳ್ಳದೆ ಇರುವುದಕ್ಕೆ ಕಾರಣವೇ ಬೇಕಿರಲಿಲ್ಲ.
ದಶಮಾನೋತ್ಸವದ ಹೊಸ್ತಿಲಲ್ಲಿ ಇರುವ ಗುರುಕುಲಕ್ಕೆ ಇದಕ್ಕಿಂತ ದೊಡ್ಡ ಸಂತಸದ ಕ್ಷಣ, ಆನಂದದ ಅನುಭೂತಿ ಮತ್ತೊಂದಿಲ್ಲ.
ಮೋಹನನಂತ ಮಕ್ಕಳು ಗುರುಕುಲದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಸಾರ್ಥಕ್ಯದ ದಾರಿ ತೋರಿದ್ದಾರೆ. ಮಕ್ಕಳೇ ನಿಮ್ಮ ಬದುಕು ಉಜ್ವಲವಾಗಲಿ. ಆ ಮೂಲಕ ನಮ್ಮ ದಾರಿ ದಿಗಂತದೆಡೆಗೆ ನೂರಾರು ಮಕ್ಕಳ ಬದುಕಲ್ಲಿ ದಿಕ್ಕಾಗಲಿ.

ನಮಗೆ ಗುರುವಾದ ನಿಮಗೆ ಧನ್ಯವಾದಗಳು.

Address

Shimoga

Telephone

+918152941498

Website

Alerts

Be the first to know and let us send you an email when Shree vyasamaharshi gurukula battemallappa posts news and promotions. Your email address will not be used for any other purpose, and you can unsubscribe at any time.

Contact The School

Send a message to Shree vyasamaharshi gurukula battemallappa:

Shortcuts

Share

Category