Vatsalya International Residential School

Vatsalya International Residential School School which follows happiness curriculum and works on rural empowerment and rural education ...

We are very excited, happy and proud to announce that we have got the 100% results in SSLC examination for the year 2023...
09/05/2024

We are very excited, happy and proud to announce that we have got the 100% results in SSLC examination for the year 2023-24 too. The strength of the team is each individual member. Hearty congratulations to all the members of "TEAM VATSALYA". A special congratulations to all the students.
INTERNATIONAL SCHOOL

2023-24 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪ್ರತೀ ವರ್ಷದಂತೆ ನಮ್ಮ ಶಾಲೆ ಶೇ.100 ಫಲಿತಾಂಶವನ್ನು ಪಡೆದಿದೆ ಎಂದು ತಿಳಿಸಲು ಹೆಮ್ಮೆಯಾಗುತ್ತದೆ. ಟೀಮ್ ವರ್ಕ್ ಇಲ್ಲದೇ ಯಾವುದೇ ಸಾಧನೆ ಅಸಾಧ್ಯ. ಈ ಸಾಧನೆಯನ್ನು ಸಾಧ್ಯವಾಗಿಸಿದ " ಟೀಂ ವಾತ್ಸಲ್ಯ"ದ ಎಲ್ಲಾ ಸದಸ್ಯರಿಗೂ ಅಭಿನಂದನೆಗಳು. ವಿದ್ಯಾರ್ಥಿ-ವಿದ್ಯಾರ್ಥಿನಿಯರೆಲ್ಲರಿಗೂ ಪ್ರೀತಿಯ ಅಭಿನಂದನೆಗಳು ಮತ್ತು ಶುಭಹಾರೈಕೆಗಳು.
#ವಾತ್ಸಲ್ಯ ಇಂಟರ್ನ್ಯಾಷನಲ್ ಸ್ಕೂಲ್.

ಕರುಣಾಳು ಬಾ ಬೆಳಕೇ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು........ದೀಪಾವಳಿ ಹಬ್ಬದ ಶುಭಾಷಯಗಳು......
04/11/2021

ಕರುಣಾಳು ಬಾ ಬೆಳಕೇ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು........
ದೀಪಾವಳಿ ಹಬ್ಬದ ಶುಭಾಷಯಗಳು......

26/06/2021
6th Founders Day Celebration .....
07/01/2020

6th Founders Day Celebration .....

ನಮ್ಮ Vatsalya School For Excellence, Hosur  ಇಲ್ಲಿ ನಡೆದ 73ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ....
15/08/2019

ನಮ್ಮ Vatsalya School For Excellence, Hosur ಇಲ್ಲಿ ನಡೆದ 73ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ....

16/08/2018
16/08/2018

Thanks to Malenadu Mitra🙏

05/03/2018

*ಹುಂಚದಕಟ್ಟೆ ಎಜುಕೇಷನ್ ಟ್ರಸ್ಟ್(ರಿ), ಹೊಸೂರು, ಆಯನೂರು ಅಂಚೆ.*

*ವಾತ್ಸಲ್ಯ ಸ್ಕೂಲ್ ಫಾರ್ ಎಕ್ಸಲೆನ್ಸ್, ಹೊಸೂರು* ಮತ್ತು *ವಾತ್ಸಲ್ಯ ರೈತ ಮಹಿಳಾ ಸಹಕಾರ ಸಂಘ (ರಿ), ಹೊಸೂರು, ಆಯನೂರು ಅಂಚೆ.*

ಇವರ ಸಂಯುಕ್ತ ಆಶ್ರಯದಲ್ಲಿ,

*ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆ*

*ಸಮತೆಯೆಡೆಗೆ ನಮ್ಮ ನಡಿಗೆ*

*ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ- 2018*

*ದಿನಾಂಕ- 08-03-2018*

*ಸಮಯ- ಬೆಳಗ್ಗೆ- 10 ಗಂಟೆಗೆ*

*ಸ್ಥಳ- ಕೆ. ವಿ. ಕೃಷ್ಣಮೂರ್ತಿ ಸಭಾಂಗಣ, ಹೊಸೂರು*

*ನಮ್ಮೊಂದಿಗೆ*

*ಶ್ರೀಮತಿ ಶಾರದಾ ಪೂರ್ಯಾನಾಯ್ಕ್, ಸನ್ಮಾನ್ಯ ಶಾಸಕರು, ಶಿವಮೊಗ್ಗ ಗ್ರಾಮಾಂತರ.*

*ಶ್ರೀಮತಿ ಭಾಗ್ಯ ಸತ್ಯನಾರಾಯಣ್ ಗೌಡ*
*ಶ್ರೀಮತಿ ಶಕುಂತಲಾ ಮಹೇಶ್ವರಪ್ಪ*
*ಶ್ರೀಮತಿ ನಾಗರತ್ನ ಪ್ರಕಾಶ್*

*ಸರ್ವರಿಗೂ ಆದರದ ಸ್ವಾಗತ.*

ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ನಡೆದ ಮಕ್ಕಳ ಮಾದರಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ ಶಾಲೆಯ ಮಕ್ಕಳು...
01/03/2018

ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ನಡೆದ ಮಕ್ಕಳ ಮಾದರಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ ಶಾಲೆಯ ಮಕ್ಕಳು....

ಪ್ರತಿಭಾ ಕಾರಂಜಿಯ ತಾಲ್ಲೂಕು ಮಟ್ಟದ ಛದ್ಮವೇಷ ಸ್ಪರ್ಧೆಯಲ್ಲಿ ನಮ್ಮ ವಾತ್ಸಲ್ಯ ಸ್ಕೂಲ್ ಫಾರ್ ಎಕ್ಸಲೆನ್ಸ್ ನ ವಿದ್ಯಾರ್ಥಿ ಪ್ರಥಮ ಬಹುಮಾನ ಪಡೆದು...
13/09/2017

ಪ್ರತಿಭಾ ಕಾರಂಜಿಯ ತಾಲ್ಲೂಕು ಮಟ್ಟದ ಛದ್ಮವೇಷ ಸ್ಪರ್ಧೆಯಲ್ಲಿ ನಮ್ಮ ವಾತ್ಸಲ್ಯ ಸ್ಕೂಲ್ ಫಾರ್ ಎಕ್ಸಲೆನ್ಸ್ ನ ವಿದ್ಯಾರ್ಥಿ ಪ್ರಥಮ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

Address

Ayanur
Shimoga
577211

Opening Hours

Monday 10am - 4:30pm
Tuesday 10am - 4:30pm
Wednesday 10am - 4:30pm
Thursday 10am - 4:30pm
Friday 10am - 4:30pm
Saturday 10am - 1pm

Telephone

+919902210410

Website

Alerts

Be the first to know and let us send you an email when Vatsalya International Residential School posts news and promotions. Your email address will not be used for any other purpose, and you can unsubscribe at any time.

Shortcuts

Share

Category