DVS College Of Arts, Science and Commerce, Shivamogga, Karnataka.

  • Home
  • India
  • Shimoga
  • DVS College Of Arts, Science and Commerce, Shivamogga, Karnataka.

DVS College Of Arts, Science and Commerce, Shivamogga, Karnataka. Contact information, map and directions, contact form, opening hours, services, ratings, photos, videos and announcements from DVS College Of Arts, Science and Commerce, Shivamogga, Karnataka., Educational Research Center, DVS College of Arts & Science, Sir M. V. Road, Basaveshwara Circle, Shivamogga/577 201. Karnataka State – INDIA. , Phone : 08182 – 278455 , Fax :08182 – 278455 E-mail: Principal@dvsdegreecollege. org, Shimoga.

DVS College of Arts, Science and Commerce, Shivamogga is the 55 year old NAAC accredited prestigious Institution by renowned Desheeya Vidyashala Samiti, affliliated to Kuvempu University offers B.A, B.Sc, BCA and B.Com courses under New Education Policy

Good Morning to all...it is very good news for me to inform you that........Our Degree college student Suhas V Of 2nd  B...
30/09/2024

Good Morning to all...it is very good news for me to inform you that........Our Degree college student Suhas V
Of 2nd Bsc Student has secured Gold medal in state level powerlifting Competition organized by Karnataka state powerlifting Association held at Banglore 🏆

ಇಂದು ಡಿ ವಿ ಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಹಾತ್ಮಾ ಗಾಂಧಿಜಿ ರವರ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀ ರವರ ಜನ್ಮ ದಿನಾಚರಣೆಯ ಸಂಭ್ರಮ...
02/10/2023

ಇಂದು ಡಿ ವಿ ಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಹಾತ್ಮಾ ಗಾಂಧಿಜಿ ರವರ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀ ರವರ ಜನ್ಮ ದಿನಾಚರಣೆಯ ಸಂಭ್ರಮದ ಕ್ಷಣಗಳು...

23/04/2023
29/10/2021

ಮಾತಾಡ್ ಮಾತಾಡ್ ಕನ್ನಡ - ಕನ್ನಡ ಗೀತೆ ಗಾಯನ ಅಭಿಯಾನದ ಎರಡನೇ ದಿನವಾದ ಇಂದು ನಮ್ಮ ಕಾಲೇಜಿನ ಅಧ್ಯಾಪಕ ಹಾಗೂ ಅಧ್ಯಾಪಕೇತರ ವೃಂದದವರಿಂದ ನಾಡಗೀತೆ ಗಾಯನ ಹಾಗೂ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ದೇಶೀಯ ವಿದ್ಯಾಶಾಲಾ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಎಸ್.ರಾಜಶೇಖರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ನಮ್ಮ ಡಿ.ವಿ.ಎಸ್. ನಮ್ಮ ಹೆಮ್ಮೆ...
29/10/2021

ನಮ್ಮ ಡಿ.ವಿ.ಎಸ್. ನಮ್ಮ ಹೆಮ್ಮೆ...

ಕನ್ನಡ ರಾಜೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ- ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದ - *ಮಾತಾಡ್ ಮಾತಾಡ್ ಕನ್ನಡ* - ಕನ...
28/10/2021

ಕನ್ನಡ ರಾಜೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ- ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿದ್ದ - *ಮಾತಾಡ್ ಮಾತಾಡ್ ಕನ್ನಡ* - ಕನ್ನಡಕ್ಕಾಗಿ ನಾವು- ಅಭಿಯಾನದ ಭಾಗವಾಗಿ ನಮ್ಮ ಡಿ.ವಿ.ಎಸ್. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಐ.ಕ್ಯೂ.ಎ.ಸಿ. ಮಾರ್ಗದರ್ಶನದಲ್ಲಿ ಸಾಂಸ್ಕೃತಿಕ ಘಟಕವು ಇಂದು (28/10/2021) ಗುರುವಾರ ಬೆಳಗ್ಗೆ 11 ಗಂಟೆಗೆ *ಕನ್ನಡ ಗೀತ ಗಾಯನ* ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದರ ಭಾಗವಾಗಿ ಕಾರ್ಯಕ್ರಮದ ಮೊದಲಿಗೆ ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ವೆಂಕಟೇಶ್ ರವರು ಸಂಕಲ್ಪವಿಧಿಯನ್ನು ಬೋಧಿಸಿದರು. ಆನಂತರದಲ್ಲಿ ಕನ್ನಡದ *ಬಾರಿಸು ಕನ್ನಡ ಡಿಂಡಿಮವ*
*ಜೋಗದ ಸಿರಿ ಬೆಳಕಿನಲ್ಲಿ* ಹಾಗೂ *ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು* ಗೀತೆಗಳನ್ನು ಸಮೂಹ ಗಾಯನ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದೊಂದಿಗೆ ಕಾಲೇಜು ಆಡಳಿತ ಮಂಡಳಿಯ ಕೋಷಾಧ್ಯಕ್ಷರಾದ ಶ್ರೀ ಗೋಪಿನಾಥ್ ರವರು ಉಪಸ್ಥಿತರಿದ್ದರು.

Address

DVS College Of Arts & Science, Sir M. V. Road, Basaveshwara Circle, Shivamogga/577 201. Karnataka State – INDIA. , Phone : 08182 – 278455 , Fax :08182 – 278455 E-mail: Principal@dvsdegreecollege. Org
Shimoga
577201

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 2pm

Website

Alerts

Be the first to know and let us send you an email when DVS College Of Arts, Science and Commerce, Shivamogga, Karnataka. posts news and promotions. Your email address will not be used for any other purpose, and you can unsubscribe at any time.

Shortcuts

Share