Student's learning center - Empowering minds

Student's learning center - Empowering minds Contact information, map and directions, contact form, opening hours, services, ratings, photos, videos and announcements from Student's learning center - Empowering minds, Education, Shimoga city, Shimoga.

This page is created for enhancing the knowledge of students

we are providing NTSE, NMMS Vedic mathematics, Basic mathematics z Advance mathematics ABACUS classes Basic Science, Advance Science etc

https://youtu.be/_ux3oTxpWBU*Navodaya Result?**ನೋಡುವುದು ಹೇಗೆ?*
09/03/2026

https://youtu.be/_ux3oTxpWBU

*Navodaya Result?*
*ನೋಡುವುದು ಹೇಗೆ?*

Navodaya Vidyalaya Samiti will soon announce the Navodaya Result 2026 (JNVST Class 6 Result). Many students and parents are waiting to know when the Navodaya...

11/02/2026

https://youtu.be/68FmVzBQMBU?si=mV9Pwo6oGaT7fk-xಆತ್ಮೀಯ ವಿದ್ಯಾರ್ಥಿ ಪೋಷಕರೇ, ಈ ಮೂಲಕ ನಿಮಗೆ ವಿನಂತಿಸಿಕೊಳ್ಳುವುದೇನೆಂದರೆ,ಇಂದು 30 ...
30/01/2026

https://youtu.be/68FmVzBQMBU?si=mV9Pwo6oGaT7fk-x

ಆತ್ಮೀಯ ವಿದ್ಯಾರ್ಥಿ ಪೋಷಕರೇ,
ಈ ಮೂಲಕ ನಿಮಗೆ ವಿನಂತಿಸಿಕೊಳ್ಳುವುದೇನೆಂದರೆ,
ಇಂದು 30 ದಿನಗಳ ಮೊರಾರ್ಜಿ ದೇಸಾಯಿ ಉಚಿತ ಆನ್ಲೈನ್ ತರಗತಿಯ ಮೊದಲನೇ ದಿನವಾಗಿದೆ. ನಿಮ್ಮ ಅಕ್ಕ ಪಕ್ಕದ ಹಾಗೂ ನಿಮ್ಮ ಗಮನದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಉಚಿತ ತರಗತಿಗಳು ನೆರವಾಗಬಹುದು. ಹಾಗಾಗಿ ಆದಷ್ಟೂ ನಿಮ್ಮ ಎಲ್ಲಾ whatsapp ಗ್ರೂಪ್ ಗಳಿಗೆ ಶೇರ್ ಮಾಡಿ, ನಿಮ್ಮ ಸ್ಟೇಟಸ್ ನಲ್ಲಿ ಮೇಲಿನ ಲಿಂಕ್ ಅನ್ನು ಹಾಕಿಕೊಳ್ಳಿ,
ಧನ್ಯವಾದಗಳೊಂದಿಗೆ,

ಜ್ಞಾನ ನವೋದಯ ಅಕಾಡೆಮಿ

29/01/2026

ಜ್ಞಾನ ನವೋದಯ ಅಕಾಡೆಮಿಗೆ ಸ್ವಾಗತ,
ಪ್ರಸ್ತುತ 5ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ನನ್ನೆಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಗೆ ಸಿಹಿಸುದ್ಧಿ, ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆ 2026, ಯಾರೆಲ್ಲಾ ಅರ್ಜಿ ಸಲ್ಲಿಸಿದ್ದಿರೋ ಅವರಿಗೆ ದಿನಾಂಕ 30-೦1-2026 ರಿಂದ ಉಚಿತ ಆನ್ಲೈನ್ ತರಗತಿಗಳು ಮತ್ತು ಪಿಡಿಎಫ್ ನೋಟ್ಸ್ ಗಳು ಲಭ್ಯ.
ಅದಕ್ಕಾಗಿ ತಕ್ಷಣ ಈ ಮೇಲಿನ ಲಿಂಕ್ ಅನ್ನು ಒತ್ತಿ ನಮ್ಮ youtube channel ಅನ್ನು subscribe ಮಾಡಿಕೊಂಡು ಪ್ರತಿದಿನ ಉಚಿತ ಆನ್ಲೈನ್ ತರಗತಿಗಳು ನೋಡಬಹುದಾಗಿದೆ.
ಹಾಗೂ ತರಗತಿ ಬೇಕಾದಲ್ಲಿ (8310097395, 6363488403) ನಮ್ಮ ಈ ನಂಬರ್ ಗೆ ನಿಮ್ಮ ಹೆಸರು ಮತ್ತು ಜಿಲ್ಲೆಯ ಹೆಸರನ್ನು ಕಳುಹಿಸಿಕೊಡಿ, ನಮ್ಮ WhatsApp group ನಲ್ಲಿ join ಮಾಡಿಕೊಳ್ಳುತ್ತೇವೆ.

ಧನ್ಯವಾದಗಳು

17/03/2023
05/08/2022

kannada #ಅಬಾಕಸ್

Contact for more information 9611151104
22/07/2022

Contact for more information 9611151104

Address

Shimoga City
Shimoga
577201

Website

Alerts

Be the first to know and let us send you an email when Student's learning center - Empowering minds posts news and promotions. Your email address will not be used for any other purpose, and you can unsubscribe at any time.

Shortcuts

Share

Category