Sri Kottala Basaveshwara Bharateeya Shikshana Samiti, Sedam

  • Home
  • India
  • Sedam
  • Sri Kottala Basaveshwara Bharateeya Shikshana Samiti, Sedam

Sri Kottala Basaveshwara Bharateeya Shikshana Samiti, Sedam Educational Institution started in 1974 located at Sedam, Karnataka

Sri Kottala Basavshwara Bharateeya Shikshana Samiti (KBBSS) began its journey in the year 1974 from Sedam in Kalburgi district. In 40 years of its existence, the samiti has started and supported many educational institutions including primary and High Schools, Junior and Degree colleges, law college, D.Ed, etc. At present more than 10000 students availing education with the number of teaching and

non teaching staff exceeds more than 500. The philosophy of the Samiti is that an educational institution should be a center for social transformation.

ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯು ಕಲಬುರ್ಗಿ ಜಿಲ್ಲೆಯ ಸೇಡಂ ನಲ್ಲಿ 1974ರ ವಸಂತ ಪಂಚಮಿಯಂದು ಪರಮ ಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿತು. ಶಾಲೆ ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಬೇಕು ಎಂಬುದು ಸಂಸ್ಥೆಯ ಮೂಲ ಆಶಯ. ಶ್ರೀ ಬಸವರಾಜ ಪಾಟೀಲ ಸೇಡಂ ಅವರ ದೂರದೃಷ್ಟಿ ಹಾಗೂ ಅಪಾರ ಸಮಾಜೋ ಶೈಕ್ಷಣಿಕ ದೃಷ್ಟಿಕೋನದಿಂದ ಸಂಸ್ಥೆ ಇಲ್ಲಿಯವರೆಗೆ ಹಲವಾರು ಯೋಜನೆಗಳನ್ನು ಕೈಗೊಂಡಿದೆ. 1999 ರಲ್ಲಿ ರಜತ ಮಹೋತ್ಸವ, 2006 ರಲ್ಲಿ ಹೈದ್ರಾಬಾದ್ ಕರ್ನಾಟಕ ಜಾಗೃತಿ ಜಾತ್ರೆ ಹಾಗೂ 2010 ರಲ್ಲಿ ಕಲಬುರ್ಗಿ ಕಂಪು ದಂತಹ ಬೃಹತ್ ಕಾರ್ಯಕ್ರಮಗಳನ್ನು ಶಿಕ್ಷಣ ಸಂಸ್ಥೆ ಆಯೋಜಿಸಿದೆ. 35ಕ್ಕೂ ಹೆಚ್ಚು ಪ್ರಕಲ್ಪಗಳು ಇಂದು ಸಂಸ್ಥೆಯ ಅಡಿಯಲ್ಲಿ ಕ್ರಿಯಾಶೀಲವಾಗಿದ್ದು 2024ರಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳಲು ಸಿದ್ಧವಾಗಿದೆ.

With Sri K N Govindacharya Ji- Source of Inspiration for our work.
11/06/2022

With Sri K N Govindacharya Ji- Source of Inspiration for our work.

ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಂ ಸಂಸ್ಥೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.
31/10/2021

ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಂ ಸಂಸ್ಥೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ.

ಸೃಜನಶೀಲ ಕಲಾವಿದ ಶ್ರೀ ಹಳ್ಳೇರಾವ್ ಕೆಂಭಾವಿ Hallerao Kembhavi Hallerao kembhavi ಅವರು ರಚಿಸಿದ ಡಾ. ಬಸವರಾಜ ಪಾಟೀಲ್ ಸೇಡಂ ಅವರ ಸುಂದರ ರ...
29/06/2021

ಸೃಜನಶೀಲ ಕಲಾವಿದ ಶ್ರೀ ಹಳ್ಳೇರಾವ್ ಕೆಂಭಾವಿ Hallerao Kembhavi Hallerao kembhavi ಅವರು ರಚಿಸಿದ ಡಾ. ಬಸವರಾಜ ಪಾಟೀಲ್ ಸೇಡಂ ಅವರ ಸುಂದರ ರೇಖಾಚಿತ್ರ

ಕಲ್ಯಾಣ ಕರ್ನಾಟಕ ವಿಕಾಸ ಜಾತ್ರೆಈ ಐತಿಹಾಸಿಕ ಕಾರ್ಯಕ್ರಮಕ್ಕೆ ತಪ್ಪದೇ ಆಗಮಿಸಬೇಕಾಗಿ ವಿನಂತಿ. Kalyana Karnataka Vikas Jaatre1 day to go...
10/12/2016

ಕಲ್ಯಾಣ ಕರ್ನಾಟಕ ವಿಕಾಸ ಜಾತ್ರೆ
ಈ ಐತಿಹಾಸಿಕ ಕಾರ್ಯಕ್ರಮಕ್ಕೆ ತಪ್ಪದೇ ಆಗಮಿಸಬೇಕಾಗಿ ವಿನಂತಿ.
Kalyana Karnataka Vikas Jaatre
1 day to go

Kalyana Karnataka Vikas Jaatre11th December, 20162 days to go
09/12/2016

Kalyana Karnataka Vikas Jaatre
11th December, 2016
2 days to go

Kalyana Karnataka Vikas Jaatre11th December, 2016
08/12/2016

Kalyana Karnataka Vikas Jaatre
11th December, 2016

Cultural Programs @ Vikas Jaatre on 11th December, 2016
07/12/2016

Cultural Programs @ Vikas Jaatre on 11th December, 2016

Vikas Jaatre 201611th December, 2016
06/12/2016

Vikas Jaatre 2016
11th December, 2016

Kalyana Karnataka Vikas Jaatre 11th December 2016Come and Participate
05/12/2016

Kalyana Karnataka Vikas Jaatre
11th December 2016
Come and Participate

Vikas Jaatre11th December, 2016
04/12/2016

Vikas Jaatre
11th December, 2016

Address

Sedam
585222

Alerts

Be the first to know and let us send you an email when Sri Kottala Basaveshwara Bharateeya Shikshana Samiti, Sedam posts news and promotions. Your email address will not be used for any other purpose, and you can unsubscribe at any time.

Contact The School

Send a message to Sri Kottala Basaveshwara Bharateeya Shikshana Samiti, Sedam:

Shortcuts

Share

Category