Sri Vedavyasa Vidyapeetha, Malkajgiri, Hyderabad

Sri Vedavyasa Vidyapeetha, Malkajgiri, Hyderabad Contact information, map and directions, contact form, opening hours, services, ratings, photos, videos and announcements from Sri Vedavyasa Vidyapeetha, Malkajgiri, Hyderabad, Religious school, Secunderabad.

ಶ್ರೀಮನ್ನ್ಯಾಯಯ ಸುಧೆ ಅಮೃತದ ಕಡಲುಎಂದಿಗೂ ಕರಗದ ಕೊರಗದ ಭಾಗ್ಯದ ಒಡಲು .ಪ್ರತಿವಾದಿಗಳಿಗೆ ಭಯಂಕರ ಸಿಡಿಲು.ತತ್ವಚಿಂತಕರಿಗೆ ಶ್ರಮವನ್ನು ಕಳೆಯುವ ಮ...
23/02/2024

ಶ್ರೀಮನ್ನ್ಯಾಯಯ ಸುಧೆ ಅಮೃತದ ಕಡಲು

ಎಂದಿಗೂ ಕರಗದ ಕೊರಗದ ಭಾಗ್ಯದ ಒಡಲು .

ಪ್ರತಿವಾದಿಗಳಿಗೆ ಭಯಂಕರ ಸಿಡಿಲು.

ತತ್ವಚಿಂತಕರಿಗೆ ಶ್ರಮವನ್ನು ಕಳೆಯುವ ಮಡಿಲು.

ಸದಾತನ

ಸು- ಸುಖಕ್ಕಾಗಿ

ಧಾ - ಧಾವಿಸುವ

ಪ್ರತಿಯೊಬ್ಬ ಸುಧಿಯೂ ಸುಧೆಯನ್ನು ಸವಿಯಬೇಕು.

ಸಂಸಾರವು ಕಷ್ಟಕಾರ್ಪಣ್ಯಗಳ ಸಾಗರ.

ಶ್ರೀಮನ್ನ್ಯಾಯ ಸುಧೆಯು ಅಪರಿಮಿತ ಆನಂದಸಾಗರ.

ಸಂಸಾರ ಸಾಗರದಲ್ಲಿ ತೆರೆಗಳ ತಿಕ್ಕಾಟದಿಂದ ಸುನಾಮಿಯ ಭಯ.

ಟೀಕಾಕೃತ್ಪಾದರ ಸುಧಾಸಾಗರದಲ್ಲಿ

ಶ್ರೀಹರಿಯ ಸುನಾಮಗಳಿಂದ ಅಭಯ.

ಭವ ಸಾಗರ ಲವಣದ ಆಗರ, ಸುಧಾಕಾರರ ಸುಧಾ ಲಾವಣ್ಯದ ಆಗರ.

ಭವ ಸಾಗರದ ಪ್ರತಿ ಹನಿಯಲ್ಲಿಯೂ ಲವಣದ ಬಿಂದು.

ಸುಧೆಯ ಪ್ರತಿಪದದಲ್ಲಿಯೂ ಆನಂದದ ಸಿಂಧು.

ಸಂಸಾರಸಾಗರದಲ್ಲಿ ಗರವಿದೆ. ಸುಧೆಯಲ್ಲಿ ಗೌರವವಿದೆ.

ಸಂಸಾರದಲ್ಲಿ ಮುಳುಗಿದವನು ಮೃತನಾಗುವನು.

ಸುಧಾಸಾಗರದಲ್ಲಿ ಮುಳುಗಿದವನು ಅಮೃತನಾಗುವನು.

*ಕ್ರೀಡತೋ ಹೈಮೃತಾಂಭೋಧೌ ಕಿಂ ವಾ ಅನ್ಯೈ: ಖಾತಕೋದಕೈಃ*

ಅಮೃತಸಾಗರದಲ್ಲಿ ವಿಹರಿಸುವವರಿಗೆ

ಇತರ ಸರೋವರಗಳ ನೀರಿನಿಂದ ಆಗುವದೇನಿದೆ?

ಈ ವಿಧ ಅಗಾಧ ಸುಧಾಸಾಗರದ ಆಳದಲ್ಲಿಳಿದು ರತ್ನಗಳನ್ನು ಹೆಕ್ಕಿ ನೀಡುವ ಶ್ರೀಸತ್ಯಾತ್ಮತೀರ್ಥರು ನಡೆಸುವ ಈ ಸುಧಾಮಂಗಳದಲ್ಲಿ ನೀವು ಬನ್ನಿ, ನಿಮ್ಮವರನ್ನು ಕರೆತನ್ನಿ.

ನಿಮ್ಮೆಲ್ಲರಿಗೂ ನಮ್ಮ ಹಾರ್ದಿಕ ಸುಸ್ವಾಗತ

#01/03/2024 to 05/03/2024

12/02/2024
05/02/2024
 🚩
22/01/2024

🚩

Jai shri ram 🙏🙏
22/01/2024

Jai shri ram 🙏🙏

Heartiest Welcome to All 🙏
18/01/2024

Heartiest Welcome to All 🙏

🙏ಸರ್ವರಿಗೂ ಸಾದರ ಸುಸ್ವಾಗತ 🙏
18/01/2024

🙏ಸರ್ವರಿಗೂ ಸಾದರ ಸುಸ್ವಾಗತ 🙏

ಸಂಕ್ರಾಂತಿ ನಿಮಿತ್ತ ವಿಶೇಷ ಅಲಂಕಾರ 😍🪁🪁🪁
15/01/2024

ಸಂಕ್ರಾಂತಿ ನಿಮಿತ್ತ ವಿಶೇಷ ಅಲಂಕಾರ 😍🪁🪁🪁

*गजराजगतिः* महाभुजः प्रतियान् कोऽयमपूर्वपूरुषः 💥🙏
08/01/2024

*गजराजगतिः* महाभुजः प्रतियान् कोऽयमपूर्वपूरुषः 💥🙏

07/01/2024



हासं हरेरवनताखिललोकतीव्रशोकाश्रुसागरविशोषणमत्युदारम्।🙏🙏
07/01/2024

हासं हरेरवनताखिललोकतीव्रशोकाश्रुसागरविशोषणमत्युदारम्।🙏🙏


दुर्गाध्यासितखड्गेत रामभद्र नमोऽस्तु ते। दुर्गाणि दुरितानि त्वं प्रणाश्याव सदात्मनः।।🙏🙏ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ...
06/01/2024

दुर्गाध्यासितखड्गेत रामभद्र नमोऽस्तु ते।
दुर्गाणि दुरितानि त्वं प्रणाश्याव सदात्मनः।।🙏🙏

ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಭದ್ರಾಚಲಂ ಶ್ರೀ ರಾಮಚಂದ್ರ ಸ್ವಾಮಿಗೆ ಚಿನ್ನದ ಖಡ್ಗವನ್ನು ಅರ್ಪಿಸಿದರು.
ಜೈಶ್ರೀರಾಮ್🙏

శ్రీ ఉత్తరాది మఠాధీషులైన శ్రీ శ్రీ సత్యాత్మతీర్థ శ్రీపాదుల వారు భద్రాచలం శ్రీ రామచంద్ర స్వామి కి సువర్ణ ఖడ్గాన్ని సమర్పించారు....

జైశ్రీరామ్🙏

🚩


Address

Secunderabad
500047

Telephone

+919949004401

Website

Alerts

Be the first to know and let us send you an email when Sri Vedavyasa Vidyapeetha, Malkajgiri, Hyderabad posts news and promotions. Your email address will not be used for any other purpose, and you can unsubscribe at any time.

Contact The School

Send a message to Sri Vedavyasa Vidyapeetha, Malkajgiri, Hyderabad:

Shortcuts

Share