Pragathi Educational institution - Sargur

Pragathi Educational institution  - Sargur Educational Institutions

Enrollment has started for the year 2026-27 with a new building with modern facilities.Starting this year the Pre-univer...
31/03/2026

Enrollment has started for the year 2026-27 with a new building with modern facilities.
Starting this year the Pre-university College is a step forward💐💐

Congratulations, students  ...You are the first for Saraguru Talluku!
03/05/2025

Congratulations, students ...
You are the first for Saraguru Talluku!

Admission is open for 2025–26.
21/04/2025

Admission is open for 2025–26.

Admission open. ..This year, we are starting *PRE-KG classes* with amazing facilities and well-equipped classrooms.Regis...
17/04/2025

Admission open. ..
This year, we are starting *PRE-KG classes* with amazing facilities and well-equipped classrooms.
Register now.... Admission is currently open for 2025-26

Admission is open for 2025-26
12/04/2025

Admission is open for 2025-26

Our school students received gold medals in science and mathematics exams conducted by the Science Olympiad Foundation (...
20/03/2025

Our school students received gold medals in science and mathematics exams conducted by the Science Olympiad Foundation (SOF).

2024-25 SSLC batch
08/03/2025

2024-25 SSLC batch

ಇಂದು ಶಾಲೆಯಲ್ಲಿ ಸರಸ್ವತಿ ಪೂಜೆ ಆಚರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಸಲಹೆಗಾರರು ಕೆಂಡಗಣ್ಣಸ್ವಾಮಿ ರವರು , ಡಿಪಿ ನಟರಾಜು ರವರು ಹಾಜರಿದ್ದರು.ವ...
07/03/2025

ಇಂದು ಶಾಲೆಯಲ್ಲಿ ಸರಸ್ವತಿ ಪೂಜೆ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಲಹೆಗಾರರು ಕೆಂಡಗಣ್ಣಸ್ವಾಮಿ ರವರು , ಡಿಪಿ ನಟರಾಜು ರವರು ಹಾಜರಿದ್ದರು.
ವಿಶೇಷ ಆಹ್ವಾನಿತರಾಗಿ ಪಕ್ಕದ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರು ಡಾ. ಶ್ರುತಿ ಹಾಗೂ ಡಾ. ಯೋಗಿತಾ ಶೆಟ್ಟಿ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ದಿ ಮಂಡಳಿ ಸದಸ್ಯರು ನಾಗರಾಜು ಆಗಮಿಸಿದ್ದರು.
ಮಕ್ಕಳಿಗೆ ಮದ್ಯಾಹ್ನ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
10ನೇ ತರಗತಿ ಮಕ್ಕಳು ಎಲ್ಲ ಶಿಕ್ಷಕ ವೃಂದದವರಿಗೆ ಹಾಗೂ ಶಾಲೆಗೆ ನೆನಪಿನ ಕಾಣಿಕೆ ನೀಡಿದ್ದು ಹಾಗೂ 9ನೇ ತರಗತಿ ಮಕ್ಕಳು 10 ನೇ ತರಗತಿ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿದ್ದು ವಿಶೇಷವಾಗಿತ್ತು.

ವಿಜ್ಞಾನ ಮೇಳ ಕಾರ್ಯಕ್ರಮ:-
26/02/2025

ವಿಜ್ಞಾನ ಮೇಳ ಕಾರ್ಯಕ್ರಮ:-

ಸರಗೂರು:ಪಟ್ಟಣದ ಪ್ರಗತಿ ವಿದ್ಯಾ ಸಂಸ್ಥೆಯಲ್ಲಿ ಆಡಳಿತ ಮಂಡಳಿ ರಾಜಮ್ಮ ಲಿಂಗಯ್ಯ ಫೌಂಡೇಶನ್ ನ 18 ನೇ ವರ್ಷದ ' ಸಂಸ್ಥಾಪಕರ ದಿನಾಚರಣೆ'ಯನ್ನು ಆಚರ...
26/02/2025

ಸರಗೂರು:
ಪಟ್ಟಣದ ಪ್ರಗತಿ ವಿದ್ಯಾ ಸಂಸ್ಥೆಯಲ್ಲಿ ಆಡಳಿತ ಮಂಡಳಿ ರಾಜಮ್ಮ ಲಿಂಗಯ್ಯ ಫೌಂಡೇಶನ್ ನ 18 ನೇ ವರ್ಷದ ' ಸಂಸ್ಥಾಪಕರ ದಿನಾಚರಣೆ'ಯನ್ನು ಆಚರಣೆ ಮಾಡಲಾಯಿತು.
ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ತಾಲ್ಲೂಕು ಮಟ್ಟದ ವಿಜ್ಞಾನ ಮೇಳ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಆಯೋಜನೆ ಮಾಡಿಲಾಗಿತ್ತು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸರಗೂರು ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಆದ ಶ್ರೀಮತಿ, ಕೆ ಆರ್ ಉಷಾರವರು, ಸಂಸ್ಥೆಯ ನಿರ್ದೇಶಕರು ಶ್ರೀ ಶಿವಕುಮಾರ್,ತೀರ್ಪುಗಾರರು ವಿಜ್ಞಾನಿ ಸಂತೋಷ್, ಶ್ರೀ ವಿಶ್ವಭಾರತಿ ಪಿ ಯು ಕಾಲೇಜಿನ ಉಪನ್ಯಾಸಕಿ ಚಂದನ, ಸಲಹೆಗಾರರು ಕೆಂಡಗಣ್ಣಸ್ವಾಮಿ, ನಾಗಣ್ಣ, ಡಿಪಿ ನಟರಾಜು, ಆಡಳಿತಧಿಕಾರಿ ಚೆಲುವರಾಜು, ಮುಖ್ಯ ಶಿಕ್ಷಕ ಸತೀಶ್ ಹೆಚ್ ಎಸ್, ಮಂಜುಳಾ,ಎಲ್ಲ ಶಿಕ್ಷಕ ವೃಂದ ಕಾರ್ಯಕ್ರಮದಲ್ಲಿ ಹಾಜರಿದ್ದರು.
ವಿಜ್ಞಾನ ಮೇಳದ ಅಂಗವಾಗಿ ಸಂಸ್ಥೆಯ ಆವರಣದಲ್ಲಿ ಶಿಕ್ಷಕರಿಂದ ಆಹಾರ ಮೇಳವನ್ನು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದರು ಹಾಗೂ ಸ್ಥಳೀಯ ಶಾಲೆಗಳ ಮಕ್ಕಳು ವಿಜ್ಞಾನ ಮೇಳದಲ್ಲಿ ಭಾಗವಹಿಸಿ ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು.
ಆಹಾರ ಮೇಳವನ್ನು ಶ್ರೀ HC ಶಿವಣ್ಣ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಉದ್ಘಾಟಿಸಿದರು.

Address

#173/303-303, HB Road, Sarguru Town
Sargur
571121

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Website

Alerts

Be the first to know and let us send you an email when Pragathi Educational institution - Sargur posts news and promotions. Your email address will not be used for any other purpose, and you can unsubscribe at any time.

Shortcuts

Share

Category