LB and SBS College Sagar

LB and SBS College Sagar Contact information, map and directions, contact form, opening hours, services, ratings, photos, videos and announcements from LB and SBS College Sagar, Educational Research Center, Joga Road, Sagar.

G.F.G.C ಶಿಕಾರಿಪುರದಲ್ಲಿ ನಡೆದ 2024-25 ನೇ ಸಾಲಿನ ಕುವೆಂಪು ವಿಶ್ವ ವಿದ್ಯಾಲಯದ ಅಂತರ ಕಾಲೇಜು ಪುರುಷರ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ನಮ್ಮ...
19/10/2024

G.F.G.C ಶಿಕಾರಿಪುರದಲ್ಲಿ ನಡೆದ 2024-25 ನೇ ಸಾಲಿನ ಕುವೆಂಪು ವಿಶ್ವ ವಿದ್ಯಾಲಯದ ಅಂತರ ಕಾಲೇಜು ಪುರುಷರ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ನಮ್ಮ ಕಾಲೇಜು ತಂಡ ತೃತೀಯ ಸ್ಥಾನದೊಂದಿಗೆ ವಿಜಯ ಶಾಲಿಯಾಗಿರುತ್ತದೆ.

25/07/2024
ಈ ದಿನ ನಮ್ಮ ಕಾಲೇಜಿಗೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಪೋಲಿಸ್ ಉಪ ಅಧೀಕ್ಷಕರು ಭೇಟಿ ನೀಡಿದ ಸಂದರ್ಭ.
23/06/2023

ಈ ದಿನ ನಮ್ಮ ಕಾಲೇಜಿಗೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಪೋಲಿಸ್ ಉಪ ಅಧೀಕ್ಷಕರು ಭೇಟಿ ನೀಡಿದ ಸಂದರ್ಭ.

ನಮ್ಮ ಕಾಲೇಜಿನ PG ವಿದ್ಯಾರ್ಥಿ ಸ್ವಪ್ನ C ಕೊಂಡ್ಲಿ ಇವರು M A - Economics ನಲ್ಲಿ 2nd  rank ಪಡೆಯುವ ಮೂಲಕ ನಮ್ಮ ಕಾಲೇಜಿಗೆ ಕೀರ್ತಿಯನ್ನು ತ...
04/05/2023

ನಮ್ಮ ಕಾಲೇಜಿನ PG ವಿದ್ಯಾರ್ಥಿ ಸ್ವಪ್ನ C ಕೊಂಡ್ಲಿ ಇವರು M A - Economics ನಲ್ಲಿ 2nd rank ಪಡೆಯುವ ಮೂಲಕ ನಮ್ಮ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ

23/04/2023

World Book day

ಕೀರ್ತನ್ ಎಂ ರಾವ್ (2nd  Bcom) ಇವರು SRMIST, University, Chennai ಇಲ್ಲಿ ದಿನಾಂಕ 10/3/2023 ರಿಂದ 12/3/2023 ವರೆಗೆ ನಡೆದ ಅಖಿಲ ಭಾರತೀ...
12/03/2023

ಕೀರ್ತನ್ ಎಂ ರಾವ್ (2nd Bcom) ಇವರು SRMIST, University, Chennai ಇಲ್ಲಿ ದಿನಾಂಕ 10/3/2023 ರಿಂದ 12/3/2023 ವರೆಗೆ ನಡೆದ ಅಖಿಲ ಭಾರತೀಯ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ *ಚೆಸ್* ಪಂದ್ಯಾವಳಿಯಲ್ಲಿ Best 1st Board Player of the Tournament Award ಪಡೆದು ವಿಶ್ವವಿದ್ಯಾಲಯಕ್ಕೆ ಮತ್ತು ನಮ್ಮ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ನಮ್ಮ ಕಾಲೇಜಿನ BCA ವಿದ್ಯಾರ್ಥಿನಿ ಕುಮಾರಿ ಸುಹಾನ  ಖಾನಮ್ ಸೆಪ್ಟೆಂಬರ್ 2022 ರಲ್ಲಿ ನಡೆದ ಪದವಿ ಪರೀಕ್ಷೆಯಲ್ಲಿ ಕುವೆಂಪು ವಿ.ವಿ. ಗೆ 9ನೇ Ran...
10/03/2023

ನಮ್ಮ ಕಾಲೇಜಿನ BCA ವಿದ್ಯಾರ್ಥಿನಿ ಕುಮಾರಿ ಸುಹಾನ ಖಾನಮ್ ಸೆಪ್ಟೆಂಬರ್ 2022 ರಲ್ಲಿ ನಡೆದ ಪದವಿ ಪರೀಕ್ಷೆಯಲ್ಲಿ ಕುವೆಂಪು ವಿ.ವಿ. ಗೆ 9ನೇ Rank ಪಡೆದು ಕಾಲೇಜಿಗೆ‌ ಕೀರ್ತಿ ತಂದಿರುತ್ತಾಳೆ.

Address

Joga Road
Sagar
577401

Opening Hours

Monday 10am - 5pm
Tuesday 10am - 5pm
Wednesday 10am - 5pm
Thursday 10am - 5pm
Friday 10am - 5pm
Saturday 10am - 2pm

Alerts

Be the first to know and let us send you an email when LB and SBS College Sagar posts news and promotions. Your email address will not be used for any other purpose, and you can unsubscribe at any time.

Contact The School

Send a message to LB and SBS College Sagar:

Shortcuts

Share