Soft-Logic Computer Institute

Soft-Logic Computer Institute Contact information, map and directions, contact form, opening hours, services, ratings, photos, videos and announcements from Soft-Logic Computer Institute, Education, Ramdurg.

01/04/2025

ಸಾಫ್ಟ್ - ಲಾಜಿಕ್ ಕಂಪ್ಯೂಟರ್ ಶಿಕ್ಷಣ ಕೇಂದ್ರ ಯರಗಟ್ಟಿ ಯಲ್ಲಿ 2025-26 ನೆ ಸಾಲಿನ ಕಂಪ್ಯೂಟರ್ ಪ್ರವೇಶಗಳು ಪ್ರಾರಂಭವಾಗಿವೆ.

31/03/2025
31/03/2025

ನೂತನವಾಗಿ ಯರಗಟ್ಟಿ ಪಟ್ಟಣದಲ್ಲಿ ಕಂಪ್ಯೂಟರ್ ಕ್ಲಾಸ್ ನ್ನು ಪ್ರಾರಂಭಿಸಲಾಗಿದೆ ಹಾಗೂ 2025 -26 ನೇ ಸಾಲಿನ ಕಂಪ್ಯೂಟರ್ ಪ್ರವೇಶಗಳು ಪ್ರಾರಂಭವಾಗಿವೆ. ಆಸಕ್ತ ಶಾಲಾ ವಿದ್ಯಾರ್ಥಿಗಳು ಮತ್ತು ಕಾಲೇಜ್ ವಿದ್ಯಾರ್ಥಿಗಳು ಪ್ರವೇಶಗಳನ್ನು ಪಡೆಯಬೇಕು, ಮೊದಲು ಬಂದವರಿಗೆ ಆದ್ಯತೆ.
ಮೊಬೈಲ್ ನಂಬರ್ +91 8971129011. +917899082067

ಪ್ರವೇಶಗಳು ಪ್ರಾರಂಭವಾಗಿವೆ
30/03/2025

ಪ್ರವೇಶಗಳು ಪ್ರಾರಂಭವಾಗಿವೆ

ತಮಗೂ ಹಾಗೂ ತಮ್ಮ ಕುಟುಂಬಕ್ಕೆಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳುಇಂದSoft- logic  computer institute
30/03/2025

ತಮಗೂ ಹಾಗೂ ತಮ್ಮ ಕುಟುಂಬಕ್ಕೆ
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
ಇಂದ
Soft- logic computer institute

ಎಲ್ಲರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು....
14/03/2025

ಎಲ್ಲರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು....

ಬೇಸಿಗೆ ರಜೆಯಲ್ಲಿ 2 ತಿಂಗಳ ಕಂಪ್ಯೂಟರ್  ತರಬೇತಿ ನೀಡಲಾಗುವುದು..
14/03/2025

ಬೇಸಿಗೆ ರಜೆಯಲ್ಲಿ 2 ತಿಂಗಳ ಕಂಪ್ಯೂಟರ್ ತರಬೇತಿ ನೀಡಲಾಗುವುದು..

ಸಾಫ್ಟ್ ಲಾಜಿಕ್ ಕಂಪ್ಯೂಟರ್ ಶಿಕ್ಷಣ ಕೇಂದ್ರ ಮುನವಳ್ಳಿಯಲ್ಲಿ ಮೊದಲನೇ ಮತ್ತು ಎರಡನೆಯ ಬ್ಯಾಚ್ನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಯ...
14/03/2025

ಸಾಫ್ಟ್ ಲಾಜಿಕ್ ಕಂಪ್ಯೂಟರ್ ಶಿಕ್ಷಣ ಕೇಂದ್ರ ಮುನವಳ್ಳಿಯಲ್ಲಿ ಮೊದಲನೇ ಮತ್ತು ಎರಡನೆಯ ಬ್ಯಾಚ್ನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು...

08/05/2024

ಕಂಪ್ಯೂಟರ್ ಕೋರ್ಸ್
ಪ್ರವೇಶಗಳು ಪ್ರಾರಂಭವಾಗಿವೆ 2024- 25
ಕಟಕೋಳ ಮತ್ತು ಮುನವಳ್ಳಿ.
ಮೊದಲು ಬಂದವರಿಗೆ ಮೊದಲು ಆದ್ಯತೆ.
ಮೋ. ನಂ. 78990 82067
89711 29011

Admission open ಸಾಫ್ಟ್ ಲಾಜಿಕ್ ಕಂಪ್ಯೂಟರ್ ಶಿಕ್ಷಣ ಕೇಂದ್ರ ಕಟಕೊಳ ಮತ್ತು ಮುನವಳ್ಳಿ.ಬೇಸಿಗೆ ರಜೆಯ ವಿಶೇಷ ತರಬೇತಿ ಶಿಬಿರ.ಶಾಲಾ ಮಕ್ಕಳಿಗಾಗಿ...
29/03/2024

Admission open
ಸಾಫ್ಟ್ ಲಾಜಿಕ್ ಕಂಪ್ಯೂಟರ್ ಶಿಕ್ಷಣ ಕೇಂದ್ರ ಕಟಕೊಳ ಮತ್ತು ಮುನವಳ್ಳಿ.

ಬೇಸಿಗೆ ರಜೆಯ ವಿಶೇಷ ತರಬೇತಿ ಶಿಬಿರ.
ಶಾಲಾ ಮಕ್ಕಳಿಗಾಗಿ ಬೇಸಿಗೆ ರಜೆಯಲ್ಲಿ ಬೇಸಿಕ್ ಕಂಪ್ಯೂಟರ್ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು ಆಸಕ್ತ ವಿದ್ಯಾರ್ಥಿಗಳು ಮಾರ್ಚ್ 30ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಮೊಬೈಲ್ ನಂಬರ್ 8971129011. /
7899082067

Address

Ramdurg

Telephone

+917899082067

Website

Alerts

Be the first to know and let us send you an email when Soft-Logic Computer Institute posts news and promotions. Your email address will not be used for any other purpose, and you can unsubscribe at any time.

Shortcuts

Share

Category