SRSH Hulkund

SRSH Hulkund SRSH High School College. Hulkund, Karnataka 591114
https://maps.app.goo.gl/GKQtKZTLq6ezzimg6

ಜಿಲ್ಲಾಮಟ್ಟದಿಂದ ವಿಭಾಗ ಮಟ್ಟಕ್ಕೆ ಆಯ್ಕೆಯದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅಭಿನಂದನೆಗಳು
20/09/2025

ಜಿಲ್ಲಾಮಟ್ಟದಿಂದ ವಿಭಾಗ ಮಟ್ಟಕ್ಕೆ ಆಯ್ಕೆಯದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅಭಿನಂದನೆಗಳು

ಸರಸ್ವತಿ ಪೂಜೆಯೊಂದಿಗೆ ಶಾಲಾ ಪ್ರಾರಂಭೋತ್ಸವ
31/05/2025

ಸರಸ್ವತಿ ಪೂಜೆಯೊಂದಿಗೆ ಶಾಲಾ ಪ್ರಾರಂಭೋತ್ಸವ

ನಮ್ಮ ಶಿಕ್ಷಣ ಸಂಸ್ಥೆಯ ನಿವೃತ್ತ ಶಿಕ್ಷಕರಾದ ಶ್ರೀ ಸೋಮಯ್ಯ ರಾಚಯ್ಯ ಕಣಬೂರಮಠ ಇವರು ದಿ. 24-4-2025 ಬೆಳಗಿನ ಜಾವ  ಶಿವಾಧೀನರಾಗಿದ್ದಾರೆಂದು ತಿಳ...
24/04/2025

ನಮ್ಮ ಶಿಕ್ಷಣ ಸಂಸ್ಥೆಯ ನಿವೃತ್ತ ಶಿಕ್ಷಕರಾದ ಶ್ರೀ ಸೋಮಯ್ಯ ರಾಚಯ್ಯ ಕಣಬೂರಮಠ ಇವರು ದಿ. 24-4-2025 ಬೆಳಗಿನ ಜಾವ ಶಿವಾಧೀನರಾಗಿದ್ದಾರೆಂದು ತಿಳಿಸಲು ವಿಷಾದವೆನಿಸುತ್ತದೆ.

Admission Open 2025-26
12/04/2025

Admission Open 2025-26

ಶ್ರೀರಾಮೇಶ್ವರ ಶಿಕ್ಷಣ ಸಂಸ್ಥೆಯ ಶ್ರೀರಾಮೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಹುಲಕುಂದ. 2025 ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ಮತ...
11/04/2025

ಶ್ರೀರಾಮೇಶ್ವರ ಶಿಕ್ಷಣ ಸಂಸ್ಥೆಯ ಶ್ರೀರಾಮೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಹುಲಕುಂದ. 2025 ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಮನೆಗೆ ತೆರಳಿ ನಮ್ಮ ಸಂಸ್ಥೆಯ ಅಧ್ಯಕ್ಷರು ಆಡಳಿತ ಮಂಡಳಿಯ ಸರ್ವ ಸದಸ್ಯರು ಮತ್ತು ಉಪನ್ಯಾಸಕ ವೃಂದ ಅವರನ್ನು ಸನ್ಮಾನಿಸಿ ಅಭಿನಂದನೆಯನ್ನು ಸಲ್ಲಿಸಲಾಯಿತು.


ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.
09/04/2025

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.

ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು.
20/03/2025

ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು.


19/04/2024
18/04/2024

2023-24 ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ... ಎಲ್ಲಾ ಉತ್ತೀರ್ಣ ವಿದ್ಯಾರ್ಥಿಗಳಿಗೆ. ಹೃತ್ಪೂರ್ವಕ ಅಭಿನಂದನೆಗಳು💐💐🎉🎉



ಶ್ರೀ ರಾಮೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ(ಪ್ರೌಢಶಾಲಾ ವಿಭಾಗ)ದಲ್ಲಿ ಜರುಗಲಿರುವ ಹುಲಕುಂದ-ಹಿರೇಕೊಪ್ಪ ಕೆ ಎಸ್ ಕ್ಲಸ್ಟರ್ ಮಟ್ಟದ ಪ್ರ...
29/08/2023

ಶ್ರೀ ರಾಮೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ(ಪ್ರೌಢಶಾಲಾ ವಿಭಾಗ)ದಲ್ಲಿ ಜರುಗಲಿರುವ ಹುಲಕುಂದ-ಹಿರೇಕೊಪ್ಪ ಕೆ ಎಸ್ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ-2023-24 ಸಮಾರಂಭಕ್ಕೆ ಪ್ರೀತಿಯ ಮುದ್ದು ಸ್ಪರ್ಧಾರ್ಥಿಗಳಿಗೆ, ಮಾರ್ಗದರ್ಶಿ ಶಿಕ್ಷಕರಿಗೆ, ತೀರ್ಪುಗಾರರಿಗೆ ಹಾಗೂ ನಮ್ಮ ಗುರು ವೃಂದಕ್ಕೆ ಶ್ರೀರಾಮೇಶ್ವರ ಪ್ರೌಢಶಾಲಾ ಗುರು ವೃಂದದಿಂದ ಸ್ನೇಹಪೂರ್ವಕ, ಹೃದಯಪೂರ್ವಕ , ಗೌರವಪೂರ್ವಕ,ನಲ್ಮೆಯ,ಪ್ರೀತಿಯ ಆದರದ ಸ್ವಾಗತ ಸುಸ್ವಾಗತ.

Address

HULKUND
Ramdurg
591114

Website

Alerts

Be the first to know and let us send you an email when SRSH Hulkund posts news and promotions. Your email address will not be used for any other purpose, and you can unsubscribe at any time.

Shortcuts

Share

Category