29/11/2022
ರಾಯಚೂರು ಜಿಲ್ಲೆಯ
ದೇವಸೂಗೂರು ಗ್ರಾಮದ ಆರಾಧ್ಯದೈವ #ಶ್ರೀ_ಸೂಗೂರೇಶ್ವರ_ಸ್ವಾಮಿಯ_ಜಾತ್ರೆ_ಮಹೋತ್ಸವ ದಿನಾಂಕ 29-11-2022 ಮಂಗಳವಾರ ರಂದು ಸಂಜೆ 5:00 ಗಂಟೆಗೆ ಜೋಡು ರಥೋತ್ಸವ ವಿಜೃಂಭಣೆಯಿಂದ ಜರುಗುವುದು ಪ್ರತಿಯೋಬ್ಬರು ಬನ್ನಿ ಶ್ರೀ ಗುರುವಿನ ಅರ್ಶಿವಾದ ಪಡೆದು ಧನ್ಯಾರಾಗಿ ಸರ್ವರಿಗೂ ಆಧಾರದ ಸುಸ್ವಾಗತ.🌹🌹👏👏